Date : Saturday, 05-12-2015
ಪ್ಯಾರಿಸ್ : ಫ್ರಾನ್ಸ್‌ನಲ್ಲಿ ಸುಮಾರು 100 ರಿಂದ 160ಮಸೀದಿಗಳನ್ನು ಮುಚ್ಚಲಾಗುವುದೆಂದು ಹೇಳಲಾಗಿದೆ. ಕಳೆದು ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ನಡೆದ ಭೀಕರ ದಾಳಿ ನಂತರ ಫ್ರಾನ್ಸ್ ಸರಕಾರವು ಅನಧಿಕೃತ ಮಸೀದಿಗಳನ್ನು ಮುಚ್ಚಲು ಮುಂದಾಗಿದೆ. ಈ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಅಂಕಿ ಅಂಶಗಳ ಪ್ರಕಾರ ಫ್ರಾನ್ಸ್‌ನಲ್ಲಿ ಸೂಕ್ತವಾದ...