Date : Wednesday, 15-07-2015
ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಬುಧವಾರ ಇಫ್ತಾರ್ ಕೂಟ ಆಯೋಜನೆ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಗೈರಾಗಲಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ 8 ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ. ಇಫ್ತಾರ್ ಸಮಯ ಮತ್ತು ಸಭೆಯ ಸಮಯ ಒಂದೇ...
Date : Wednesday, 15-07-2015
ನವದೆಹಲಿ: ಭೂಸ್ವಾಧೀನ ಮಸೂದೆಯ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ನೀತಿ ಆಯೋಗ ಸಭೆಯನ್ನು ಕರೆದಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಈ ಸಭೆಗೆ ಆಹ್ವಾನಿಸಲಾಗಿದೆ, ಆದರೆ 9 ರಾಜ್ಯಗಳ ಕಾಂಗ್ರೆಸ್ ಸಿಎಂಗಳು ಸೇರಿದಂತೆ ಹಲವಾರು ಸಿಎಂಗಳು ಗೈರಾಗಲಿದ್ದಾರೆ. ಒರಿಸ್ಸಾ ಮುಖ್ಯಮಂತ್ರಿ...
Date : Tuesday, 14-07-2015
ನವದೆಹಲಿ: 8 ದಿನಗಳ ಕಾಲ ರಷ್ಯಾ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಪಲಾಮ್ ಟೆಕ್ನಿಕಲ್ ಏರ್‌ಪೋರ್ಟ್‌ಗೆ ಆಗಮಿಸುತ್ತಿದ್ದಂತೆ ಟ್ವೀಟ್ ಮಾಡಿರುವ ಅವರು, ‘ಐತಿಹಾಸಿಕ ಮಧ್ಯ ಏಷ್ಯಾ ಭೇಟಿಯನ್ನು ಮುಗಿಸಿ ತಾಯ್ನಾಡಿಗೆ...
Date : Monday, 13-07-2015
ಜಾನ್ಸಿ: ಸಾರ್ಕ್ ಸಮಿತ್‌ಗೆಂದು 2016ರಲ್ಲಿ ಪಾಕಿಸ್ಥಾನಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ವಾಪಾಸ್ ಬರುವಾಗ ತಮ್ಮ ವಿಮಾನದಲ್ಲಿ ಭಯೋತ್ಪಾದಕರನ್ನು ಕರೆದುಕೊಂಡು ಬರಬೇಕು ಎಂದು ಸಮಾಜವಾದಿ ಮುಖಂಡ ಅಜಂ ಖಾನ್ ಹೇಳಿದ್ದಾರೆ. ವಿಮಾನದ ಮೂಲಕ ಕಂದಹಾರ್‌ಗೆ ಉಗ್ರರನ್ನು ಕಳಹಿಸಿದಂತೆಯೇ ಮೋದಿ ಪಾಕಿಸ್ಥಾನದಿಂದ ವಾಪಾಸ್...
Date : Friday, 10-07-2015
ಬಾರಮುಲ್ಲಾ: ಒಂದೆಡೆ ಪಾಕಿಸ್ಥಾನ ಪ್ರಧಾನಿ ಮತ್ತು ಭಾರತ ಪ್ರಧಾನಿಯವರ ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಆದರೆ ಇನ್ನೊಂದೆಡೆ ಗಡಿಯಲ್ಲಿ ಪಾಕ್ ಪಡೆಗಳು ತಮ್ಮ ಕುಚೋದ್ಯವನ್ನು ಮುಂದುವರೆಸಿದೆ. ಜಮ್ಮು ಕಾಶ್ಮೀರದ ವಾಸ್ತಾವ ಗಡಿರೇಖೆಯ ಸಮೀಪ ಪಾಕಿಸ್ಥಾನ ಪಡೆಗಳು ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ...
Date : Friday, 10-07-2015
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸಲು ಅತ್ಯವಶ್ಯಕವಾದ ನಿಪುಣ ಕಾರ್ಯಪಡೆಯನ್ನು ಸೃಷ್ಟಿಸಲು ಸರ್ಕಾರ ‘ನ್ಯಾಷನಲ್ ಸ್ಕಿಲ್ ಮಿಶನ್’ನನ್ನು ಜಾರಿಗೆ ತರುತ್ತಿದೆ. ಕೌಶಲ್ಯ ಹೊಂದಿದ ಸಮರ್ಥ ಯುವ ಸಮೂಹವನ್ನು ಸೃಷ್ಟಿಸುವುದು ಈ ಯೋಜನೆಯ ಮೂಲ ಆಶಯ. ಜುಲೈ 15 ರಂದು ಪ್ರತಿವರ್ಷ...
Date : Wednesday, 08-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 17ರಂದು ಶ್ರೀನಗರಕ್ಕೆ ತೆರಳಿ ಅಲ್ಲಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮಂತ್ರಿ ಗಿರ್‌ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮದಿನವನ್ನು ಆಚರಿಸುವ ಸಲುವಾಗಿ ಮೋದಿ ಜಮ್ಮು ಕಾಶ್ಮೀರಕ್ಕೆ ತರಳುತ್ತಿದ್ದಾರೆ....
Date : Wednesday, 08-07-2015
ಉಫಾ: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ಬಂದಿಳಿಯಲಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್‌ಸಿಓ) ಸಮಿತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಕ್ಸ್ ಸಮಿತ್‌ನ ಸಂದರ್ಭದಲ್ಲಿ ಮೋದಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಮತ್ತು ಚೀನಾ ಪ್ರಧಾನಿ...
Date : Monday, 06-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ೮ ದಿನಗಳ ಮಧ್ಯ ಏಷ್ಯಾ ಮತ್ತು ರಷ್ಯಾ ಪ್ರವಾಸ ಸೋಮವಾರದಿಂದ ಆರಂಭಗೊಳ್ಳಲಿದೆ., ಮೊದಲು ಅವರು ಉಜ್ಬೇಕಿಸ್ತಾನಕ್ಕೆ ತೆರಳಲಿದ್ದಾರೆ. ಬಳಿಕ ಅವರು ಕಜಕೀಸ್ತಾನ್, ಟರ್ಕ್‌ಮೆನಿಸ್ತಾನ್, ಖರ್ಗಿಸ್ತಾನ್, ತಜಕೀಸ್ತಾನ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ರಷ್ಯಾದ ಉಫಾಗೆ ತೆರಳಿ ಬ್ರಿಕ್ಸ್...
Date : Thursday, 02-07-2015
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಬಲಿಗರಿಗೆ ನಿಂದನಾತ್ಮಕ ಪದಗಳನ್ನು ಬಳಸದಂತೆ ಕೋರಿದ್ದಾರೆ. ಟ್ವಿಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪದಗಳನ್ನು ಬಳಸುವುದರಿಂದ ಇಂತಹ ಅದ್ಭುತ ಮಾಧ್ಯಮಗಳು ಸತ್ತು ಹೋಗುತ್ತವೆ, ಇಲ್ಲಿ ನಾವು ಪಾಸಿಟಿವ್ ಆಗಿರಬೇಕು...