News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಕೆನಡಾ ಪ್ರವಾಸದಲ್ಲಿ ಪ್ರಧಾನಿ ಮೋದಿ

ಓಟ್ಟಾವ: ತ್ರಿರಾಷ್ಟ್ರಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಫ್ರಾನ್ಸ್, ಜರ್ಮನ್ ಭೇಟಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಕೆನಡಾದ ಓಟ್ಟಾವಗೆ ಬಂದಿಳಿದ ಅವರಿಗೆ ಅಲ್ಲಿನ ಭಾರತೀಯರು ಸಾಂಸ್ಕೃತಿಕ ನೃತ್ಯದ ಮೂಲಕ ಸ್ವಾಗತವನ್ನು ಕೋರಿದರು. 42 ವರ್ಷಗಳ ನಂತರ ಕೆನಡಾಗೆ...

Read More

ಭಯೋತ್ಪಾದನೆ ಮಾನವೀಯತೆಗೆ ಅಪಾಯಕಾರಿ

ಬರ್ಲಿನ್: ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಸಹಕಾರ ನೀಡುವವರ ವಿರುದ್ಧ ಕಠಿಣ ನಿಲುವು ತಾಳಬೇಕಾಗಿದೆ, ಭಯೋತ್ಪಾದನೆ ಎಂಬುದು ಮಾನವೀಯತೆಗೆ ದೊಡ್ಡ ಅಪಾಯಕಾರಿಯಾಗಿದೆ. ಇದರ ವಿರುದ್ಧ ಮಾನವತಾವಾದಿಗಳು ಒಗ್ಗಟ್ಟಿನ ಹೋರಾಟ ನಡೆಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜರ್ಮನ್ ಪ್ರವಾಸದ ಕೊನೆಯ ದಿನವಾದ...

Read More

ಭಾಷೆಯಿಂದ ಜಾತ್ಯಾತೀತತೆ ಅಲುಗಾಡಲು ಸಾಧ್ಯವಿಲ್ಲ

ಬರ್ಲಿನ್: ಭಾಷೆಯಿಂದ ಅಲುಗಾಡುವಷ್ಟು ಭಾರತದ ಜಾತ್ಯಾತೀತತೆ ದುರ್ಬಲವಾಗಿಲ್ಲ, ಈ ಬಗ್ಗೆ ಆತ್ಮವಿಶ್ವಾಸವನ್ನು ಹೊಂದುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. ಬರ್ಲಿನ್ ನಲ್ಲಿ ಭಾರತದ ರಾಯಭಾರಿ ಸೋಮವಾರ ರಾತ್ರಿ ಆಯೋಜಿಸಿದ್ದ ಸತ್ಕಾರಕೂಟದಲ್ಲಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಿದರು. ‘ಹಿಂದಿನ ದಿನಗಳಲ್ಲಿ ಜರ್ಮನ್ ನ ರೇಡಿಯೋಗಳಲ್ಲಿ...

Read More

ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ, ಕೇಜ್ರಿವಾಲ್

ನ್ಯೂಯಾರ್ಕ್: ವಿಶ್ವದ 100 ಪ್ರಭಾವಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೂ ಸ್ಥಾನ ಪಡೆದುಕೊಂಡಿದ್ದಾರೆ. ಟೈಮ್ ಮ್ಯಾಗಜೀನ್ ನಡೆಸಿದ ಆನ್‌ಲೈನ್ ಮತದಾನದಲ್ಲಿ ಇವರು ಪ್ರಭಾವಿ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ...

Read More

‘ಸಂವಿಧಾನ ಶಿಲ್ಪಿ’ಗೆ ಮೋದಿ ನಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಭಾರತದ ’ಸಂವಿಧಾನ ಶಿಲ್ಪಿ’ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ‘ಜನ್ಮದಿನದ ಪ್ರಯುಕ್ತ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನಮನಗಳು. ಜೈ ಭೀಮ್’ ಎಂದಿದ್ದಾರೆ. ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಯುಗಪುರುಷ. ಕೋಟ್ಯಾಂತರ ಭಾರತೀಯ ಮನಸ್ಸು ಮತ್ತು ಹೃದಯದಲ್ಲಿ...

Read More

ಮೋದಿ ಭೇಟಿಯಾದ ಸೂರ್ಯ ಬೋಸ್

ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬರ್ಲಿನ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಸೂರ್ಯ ಬೋಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನೇತಾಜೀ ಕುಟುಂಬದ ಮೇಲೆ ಜವಹಾರ್ ಲಾಲ್ ನೆಹರೂ 20 ವರ್ಷಗಳ ಕಾಲ...

Read More

ಜರ್ಮನ್ ಚಾನ್ಸೆಲರ್ ಜೊತೆ ಮೋದಿ ’ಚಾಯ್ ಪೇ ಚರ್ಚಾ’

ಹನ್ನೋವರ್: ಜರ್ಮನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಹನ್ನೋವರ್ ಟ್ರೇಡ್ ಫೇರ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಇಂಡಿಯನ್ ಪೆವಿಲಿಯನ್‌ ಉದ್ಘಾಟಿಸಿದರು. ಅಲ್ಲದೇ ಜರ್ಮನ್ ಚಾನ್ಸೆಲರ್ ಅಂಜೇಲಾ ಮಾರ್ಕೆಲ್ ಅವರೊಂದಿಗೆ ‘ಚಾಯ್ ಪೇ ಚರ್ಚಾ’ ನಡೆಸಿದರು. ಭಾರತದ 14...

Read More

ನಂ.1 ಸಾನಿಯಾಗೆ ಮೋದಿ ಅಭಿನಂದನೆ

ನವದೆಹಲಿ: ಟೆನ್ನಿಸ್ ಡಬಲ್ಸ್‌ನ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಪಟ್ಟಕ್ಕೇರಿ ದಾಖಲೆ ಬರೆದಿರುವ ಸಾನಿಯಾ ಮಿರ್ಜಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಖ ಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ‘’ಅತ್ಯುತ್ತಮ ಸಾಧನೆ ಮಾಡಿದ್ದೀರಿ ಸಾನಿಯಾ ಮಿರ್ಜಾ, ವಿಶ್ವ ನಂಬರ್ ಒನ್...

Read More

ಜರ್ಮನ್ ಪ್ರವಾಸದಲ್ಲಿ ಮೋದಿ

ಹನ್ನೋವರ್: ಫ್ರಾನ್ಸ್ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಗೆ ಬಂದಿಳಿದಿದ್ದಾರೆ. ಇಲ್ಲಿನ ಹನ್ನೋವರ್‌ನಲ್ಲಿ ನಡೆಯಲಿರುವ ಇಂಡೋ-ಜರ್ಮನ್ ಸಮಿತ್‌ನ್ನು ಅವರು ಸೋಮವಾರ ಉದ್ಘಾಟನೆಗೊಳಿಸಲಿದ್ದಾರೆ. ನಿನ್ನೆ ಅವರು ಜರ್ಮನ್ ಚಾನ್ಸ್‌ಲೆರ್ ಅಂಜೇಲಾ ಮಾರ್ಕೆಲ್ ಅವರೊಂದಿಗೆ ವಿಶ್ವದ ಅತಿದೊಡ್ಡ ಕೈಗಾರಿಕಾ ಮೇಳ ಹನ್ನೋಬವರ್...

Read More

‘ಮೇಕ್ ಇನ್ ಇಂಡಿಯಾ’ಗೆ ಏರ್‌ಬಸ್ ಒಲವು

ಟೌಲೌಸ್: ಫ್ರಾನ್ಸ್ ಪ್ರವಾಸದ ಎರಡನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಫ್ರೆಂಚ್ ವಿದೇಶಾಂಗ ಸಚಿವ ಲೊರೆಂಟ್ ಫ್ಯಾಬಿಸ್ ಅವರೊಂದಿಗೆ ಟೌಲೌಸ್ ನಲ್ಲಿರುವ ಏರ್‌ಬಸ್ ಎ 380 ಅಸೆಂಬ್ಲಿ ಲೈನ್ ಫೆಸಿಲಿಟಿಗೆ ಭೇಟಿ ನೀಡಿದರು. ಈ ವೇಳೆ ಏರ್‌ಬಸ್ ಉತ್ಪಾದಕರು ನರೇಂದ್ರ...

Read More

Recent News

Back To Top