Date : Thursday, 25-07-2019
ಮೀರತ್ : ಕೋಮು ಸೌಹಾರ್ದತೆ ಎಂಬುದನ್ನು ನೋಡುವುದೇ ಕಷ್ಟ ಎನ್ನುವ ಇಂದಿನ ಕಾಲದಲ್ಲಿ, ಉತ್ತರಪ್ರದೇಶದ ಮೀರತ್ನ ಮುಸ್ಲಿಂ ಮಹಿಳೆಯರೊಬ್ಬರು ನಿತ್ಯ ಹನುಮಾನ್ ಚಾಲಿಸಾವನ್ನು ಶ್ರದ್ಧಾ ಭಕ್ತಿಯಿಂದ ಪಠಣ ಮಾಡುತ್ತಾರೆ. ಸಕಾರಾತ್ಮಕತೆಯನ್ನು ಮೈಗೂಡಿಸಿಕೊಳ್ಳಲು ನನಗಿದು ಸಹಕಾರಿಯಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ. ಹನುಮಂತನ ಭಕ್ತೆಯಾಗಿರುವ...
Date : Monday, 24-06-2019
ಮೀರತ್: ಕಳೆದ ಒಂದು ವಾರದಲ್ಲಿ ಉತ್ತರಪ್ರದೇಶ ಪೊಲೀಸರು ಮೀರತ್ನಲ್ಲಿ 29 ಎನ್ಕೌಂಟರ್ಗಳನ್ನು ನಡೆಸಲಾಗಿದೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ. “ಕಳೆದ ವಾರದಲ್ಲಿ 29 ಎನ್‌ಕೌಂಟರ್‌ಗಳು ನಡೆದಿವೆ, ಇದರಲ್ಲಿ 40 ಜನರನ್ನು ಬಂಧಿಸಲಾಗಿದೆ,...
Date : Wednesday, 22-05-2019
ನವದೆಹಲಿ: ಘಾಜಿಯಾಬಾದ್, ಮೀರತ್, ಮಥುರಾ ಮತ್ತು ಪಶ್ಚಿಮ ಉತ್ತರಪ್ರದೇಶದ ಇತರ ಎರಡು ಕಡೆಗಳಲ್ಲಿ ಐದು ನೂತನ ಆದಾಯ ತೆರಿಗೆ ನ್ಯಾಯಾಲಯ ಸ್ಥಾಪನೆಗೊಳ್ಳಲಿದೆ. ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳು ಇಲ್ಲಿ ಇತ್ಯರ್ಥಗೊಳ್ಳಲಿವೆ. ಪಶ್ಚಿಮ ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಸುಮಾರು...
Date : Tuesday, 14-05-2019
ನವದೆಹಲಿ: ಮೂಲಸೌಕರ್ಯ ವೃದ್ಧಿ ಮತ್ತು ಸಮರ್ಪಕ ಟ್ರೈನಿಂಗ್ ಕ್ಯಾಂಪ್ಗಳನ್ನು ನಿರ್ಮಾಣ ಮಾಡುತ್ತಿರುವ ಭಾರತೀಯ ಸೇನೆಯು ಇದೀಗ ಶಿಮ್ಲಾದಲ್ಲಿನ ತನ್ನ ಟ್ರೈನಿಂಗ್ ಕಮಾಂಡ್ ಅನ್ನು ಮೀರತ್ಗೆ ಸ್ಥಳಾಂತರ ಮಾಡುತ್ತಿದೆ. ಸೇನೆಯು ವಿವಿಧ ಮಟ್ಟಗಳಲ್ಲಿ ನಡೆಸುತ್ತಿರುವ ಮರುನಿರ್ಮಾಣ ಕಾರ್ಯದ ಭಾಗವಾಗಿ ಇದನ್ನು ಸ್ಥಳಾಂತರ ಮಾಡಲಾಗುತ್ತಿದೆ....