Date : Monday, 13-07-2015
ಲೆಬನಾನ್: ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಲೆಬನಾನಿನಲ್ಲಿ ಸಿರಿಯಾದ ನಿರಾಶ್ರಿತ ಹೆಣ್ಣುಮಕ್ಕಳಿಗಾಗಿ ನಿರ್ಮಿಸಲಾದ ಶಾಲೆಯನ್ನು ಉದ್ಘಾಟಿಸುವ ಮೂಲಕ ತಮ್ಮ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶಾಲೆಗೆ ‘ಮಾಲಾಲ ಯೂಸುಫ್‌ಝಾಯಿ ಆಲ್-ಗರ್ಲ್ಸ್ ಸ್ಕೂಲ್’ ಎಂದು...
Date : Friday, 05-06-2015
ಲಂಡನ್ : ಪಾಕಿಸ್ಥಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರರ ಪೈಕಿ 8 ಮಂದಿಯನ್ನು ಈಗಾಗಲೇ ರಹಸ್ಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಲಾಲಾ ತಮ್ಮ 14ನೇ ವಯಸ್ಸಿನಲ್ಲಿ ತಾಲಿಬಾನಿ...
Date : Thursday, 30-04-2015
ಇಸ್ಲಾಮಾಬಾದ್: ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್ ಝಾಯಿ ಮೇಲೆ ಗುಂಡಿನ ದಾಳಿ ನಡೆಸಿದ 4 ಮಂದಿ ತಾಲಿಬಾನಿ ಉಗ್ರರಿಗೆ ಪಾಕಿಸ್ಥಾನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗುರುವಾರ ತೀರ್ಪು ಪ್ರಕಟಿಸಿದ ಭಯೋತ್ಪಾದನ ತಡೆ ನ್ಯಾಯಾಲಯ 10...
Date : Saturday, 11-04-2015
ಇಸ್ಲಾಮಾಬಾದ್: ತಾರಮಂಡಲಕ್ಕೆ ಪಾಕಿಸ್ಥಾನ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸೂಫ್ ಝಾಯಿ ಅವರ ಹೆಸರಿಟ್ಟ ಬಳಿಕ ಇದೀಗ ಖಗೋಳಜ್ಞೆ ಅಮಿ ಮೈಂಝರ್ ಅವರ ಹೆಸರಿನ್ನಿಡಲಾಗಿದೆ. 316201 ಎಂಬ ತಾರಾಮಂಡಲಕ್ಕೆ ಮಲಾಲಾ ಹೆಸರಿಟ್ಟ ಬೆನ್ನಲ್ಲೇ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ನಾಸಾದ...