Date : Tuesday, 28-04-2015
ಕಠ್ಮಂಡು: ನೇಪಾಳವನ್ನು ಭಾಗಶಃ ನೆಲಸಮಗೊಳಿಸಿ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾದ ಭೂಕಂಪ ಇಡೀ ಕಠ್ಮಂಡು ನಗರವನ್ನೇ 10 ಅಡಿಗಳಷ್ಟು ದಕ್ಷಿಣಕ್ಕೆ ವಾಲಿದೆ, ಆದರೆ ಮೌಂಟ್ ಎವರೆಸ್ಟ್‌ನ ಎತ್ತರ ಸ್ಥಿರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ‘ಭೂಕಂಪ ಸಂಭವಿಸಿದ ಬಳಿಕ ಭೂಮಿಯಾದ್ಯಂತ ಸಂಚರಿಸಿದ ಶಬ್ದ...
Date : Saturday, 25-04-2015
ಕಠ್ಮಂಡು: ನೇಪಾಳದಲ್ಲಿ ಶನಿವಾರ ಸಂಭವಿಸಿದ ಭೂಕಂಪದ ದುಷ್ಪರಿಣಾಮ ಊಹೆಗಿಂತಲೂ ಅಧಿಕವಾಗಿದೆ. ಇಲ್ಲಿ 700ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮನೆಗಳು, ದೊಡ್ಡ ದೊಡ್ಡ ಕಟ್ಟಡಗಳು ಧರೆಗುರುಳಿದ್ದು ಇದರ ಅವಶೇಷದಡಿ ನೂರಾರು ಮಂದಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಎವರೆಸ್ಟ್ ಬೇಸ್...
Date : Saturday, 25-04-2015
ಕಠ್ಮಂಡು: 19ನೇ ಶತಮಾನದಲ್ಲಿ ನಿರ್ಮಿಸಲಾದ ನೇಪಾಳದ ಐತಿಹಾಸಿಕ ಸ್ಮಾರಕ ‘ಧರಾರ ಟವರ್’ ಶನಿವಾರ ಸಂಭವಿಸಿದ ಭೂಕಂಪಕ್ಕೆ ನೆಲಕ್ಕುರುಳಿದೆ. ಇದರ ಅವಶೇಷಗಳಡಿಯಿಂದ ಒರ್ವ ಬಾಲಕಿಯ ಶವವನ್ನು ಹೊರ ತೆಗೆಯಲಾಗಿದೆ. ಈ ಟವರನ್ನು 1832ರಲ್ಲಿ ನಿರ್ಮಿಸಲಾಗಿತ್ತು, ಪ್ರಸಿದ್ಧ ಪ್ರವಾಸಿ ತಾಣವಾದ ಇದನ್ನು ಕಳೆದ 10...