Date : Monday, 14-06-2021
ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಾಯಿಸಿಕೊಂಡಿರುವ ಟೂರಿಸ್ಟ್ ಗೈಡ್‌ಗಳಿಗೆ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ 5000 ರೂ. ಪರಿಹಾರ ನೀಡುವುದಾಗಿ ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ. ಇಲಾಖೆಯಡಿಯಲ್ಲಿ ನೋಂದಣಿ ಮಾಡಿಸಿಕೊಂಡಿರುವ 384 ಟೂರಿಸ್ಟ್ ಗೈಡ್‌ಗಳಿದ್ದು, ಅವರೆಲ್ಲರಿಗೂ ಕೊರೋನಾ ಸಂಕಷ್ಟ ಎದುರಾಗಿದೆ. ಕೊರೋನಾ...
Date : Monday, 14-06-2021
ಮೊನ್ನೆ ಮನೆಯಲ್ಲಿ ಅರಳಿದ ಬ್ರಹ್ಮ ಕಮಲಗಳನ್ನು ನೋಡಿ ಖುಷಿಯೊಂದಿಗೆ ಕುತೂಹಲ ಹೆಚ್ಚಿತು. ಮನುಷ್ಯ ಈ ಹೂಗಳನ್ನು ನೋಡಿ ಕಲಿಯಬೇಕಾದ ವಿಷಯ ಅಪಾರ. ಅರಳಿ ಬಾಳುವುದು ಕೆಲವೇ ಸಮಯವಾದರೂ, ಅದರ ವ್ಯಾಪ್ತಿ, ಸಾರ್ಥಕತೆ, ಉಪಯುಕ್ತತೆ ಹೆಚ್ಚು. ನಾವು ಸಾಮಾನ್ಯವಾಗಿ ನೋಡುವ ತಾವರೆಗಳಿಗಿಂತ ಕೊಂಚ...
Date : Monday, 14-06-2021
ಬೆಂಗಳೂರು: ಮಂಡ್ಯ ಒಕ್ಕೂಟ (ಮನ್‌ಮುಲ್) ದಲ್ಲಿ ಹಾಲಿಗೆ ನೀರು ಬೆರೆಸಿ ಅಕ್ರಮ ಎಸಗಿರುವ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಬೆರಕೆ ಮಾಡಿ ಅಕ್ರಮ ಎಸಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ...
Date : Monday, 14-06-2021
ಬೆಂಗಳೂರು: ಕೊರೋನಾ ಸೋಂಕಿನಿಂದ ಮೃತರಾದ ಬಡ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರದ ವತಿಯಿಂದ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಕೊರೋನಾದಿಂದ ಮೃತಪಟ್ಟವರ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿ...
Date : Monday, 14-06-2021
ಬೆಂಗಳೂರು: ಇಂದಿನಿಂದ ರಾಜ್ಯದ 11 ಜಿಲ್ಲೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಜಿಲ್ಲೆಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಜಾರಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲೂ ಕೊರೋನಾ ಪಾಸಿಟಿವಿಟಿ ದರ ಏರಿಕೆಯಾಗದಂತೆ ಎಚ್ಚರಿಕೆ ವಹಿಸುವ ಎಲ್ಲಾ ಜವಾಬ್ದಾರಿಗಳೂ ಜನರ ಮೇಲಿದೆ ಎಂದು ಬಿಬಿಎಂಪಿ ತಿಳಿಸಿದೆ. ಈ ಸಂಬಂಧ...
Date : Monday, 14-06-2021
ಬೆಂಗಳೂರು: ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊರಗಿನಿಂದ ನಗರಕ್ಕೆ ಆಗಮಿಸುವವರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡಲು ಚಿಂತನೆ ನಡೆಸಿರುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಅನ್ಲಾಕ್ ಬೆನ್ನಲ್ಲೇ ಇಂದು ಮುಂಜಾನೆಯಿಂದಲೇ ನೆರೆ ರಾಜ್ಯಗಳಿಂದ, ಇತರ ಜಿಲ್ಲೆಗಳಿಂದ ಬೆಂಗಳೂರಿಗೆ ಅಪಾರ ಸಂಖ್ಯೆಯಲ್ಲಿ...
Date : Monday, 14-06-2021
ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಈ ಹಿನ್ನೆಲೆಯಲ್ಲಿ ಜೂ. 14 – 16 ರ ವರೆಗೆ ಮೂರು ದಿನಗಳ ಕ ಲ ಗುಡುಗು, ಮಿಂಚು ಸಹಿತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ...
Date : Monday, 14-06-2021
ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬಾಂಗ್ಲಾದೇಶದ ಕೆಲವು ಅಕ್ರಮ ವಲಸಿಗರು ನೆಲೆಸಿರುವ ಬಗ್ಗೆ ಮಾಹಿತಿ ಇದ್ದು, ಅಂತಹವರನ್ನು ರಾಜ್ಯದಿಂದ ಹೊರಕ್ಕಟ್ಟುವ ಪ್ರಯತ್ನ ಸರ್ಕಾರ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ವಲಸೆ ಬಂದು ಅಕ್ರಮವಾಗಿ ನೆಲೆಯೂರುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಇನ್ನೂ ಹಲವು...
Date : Sunday, 13-06-2021
ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟು ಮಾಡುವ ನಿರೀಕ್ಷೆಯಲ್ಲಿರುವ ಇಫ್ಕೋ ಸಂಸ್ಥೆ ಉತ್ಪಾದಿಸಿರುವ ನ್ಯಾನೋ ಯೂರಿಯಾದ ಮೊದಲ ಕಂತು ಗುಜರಾತಿನ ಕಲೋಲ್ ಸ್ಥಾವರದಿಂದ ರಾಜ್ಯಕ್ಕೆ ರವಾನೆಯಾಗಿದೆ. ನ್ಯಾನೋ ಯೂರಿಯಾಗಳನ್ನು ಹೊತ್ತ ವಾಹನಗಳಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಡಿವಿ ಸದಾನಂದ...
Date : Saturday, 12-06-2021
ಬೆಂಗಳೂರು: ಕೊರೋನಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಶೈಕ್ಷಣಿಕ ಚಟುವಟಿಕೆಗಳ ಮೇಲೂ ತನ್ನ ಕರಿನೆರಳು ಬೀರಿದೆ. ಈ ನಡುವೆಯೇ ರಾಜ್ಯದ ಕೆಲ ಖಾಸಗಿ ಶಾಲೆಗಳು ಫೈನಾನ್ಸ್‌ಗಳ ಬಳಿ ಒಪ್ಪಂದ ಮಾಡಿಕೊಂಡು, ಮಕ್ಕಳನ್ನು ಸೇರಿಸಿರುವ ಕೆಲವು ಪೋಷಕರಿಗೆ ಆ ಫೈನಾನ್ಸ್‌ಗಳಲ್ಲಿ ಸಾಲ ಮಾಡಿ ಶುಲ್ಕ...