Date : Monday, 29-07-2019
ಶ್ರೀನಗರ: ಎರಡು ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ 1971ರ ಯುದ್ಧ ಮತ್ತು ಕಾರ್ಗಿಲ್ ಯುದ್ಧದಲ್ಲಿ ಸಂತ್ರಸ್ಥವಾದ ಕಾರ್ಗಿಲ್‌ನ ಎಲ್‌ಒಸಿಯಲ್ಲಿರುವ ಹುಂಡರ್ಮನ್ ಎಂಬ ಸಣ್ಣ ಹಳ್ಳಿಯು ತನ್ನ ಯುದ್ಧ-ಹಾನಿಯ ಇತಿಹಾಸದ ಕುರಿತು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ. ಕಾರ್ಗಿಲ್ ಯುದ್ಧ...
Date : Tuesday, 23-07-2019
ಲೇಹ್: ಕಾರ್ಗಿಲ್ ವಿಜಯದ ನೆನಪಿನ ಹೆಮ್ಮೆಯ ಸಂಕೇತ ‘ವಿಜಯ ಜ್ಯೋತಿ’ ಇಂದು ಲೇಹ್‌ನ ಕರುವನ್ನು ತಲುಪಿದೆ. ಜಿಒಸಿ ತ್ರಿಶೂಲ್ 3 ಡಿವಿಶನ್ ಮೇಜರ್ ಜನರಲ್ ಸಂಜೀವ್ ರಾಯ್ ಅವರು ಕರು ಪರೇಡ್ ಮೈದಾನದಲ್ಲಿ ವಿಜಯ ಜ್ಯೋತಿಯನ್ನು ಪೂರ್ಣ ಗೌರವದಿಂದ ಸ್ವೀಕರಿಸಿದರು. ಈ ವರ್ಷ...
Date : Monday, 15-07-2019
ನವದೆಹಲಿ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಅನ್ನು ಬೆಳಗಿಸಿದ್ದು, ಇದು 11 ನಗರಗಳ ಮೂಲಕ ಹಾದುಹೋಗಿ ಕೊನೆಗೆ ಜಮ್ಮು ಮತ್ತು ಕಾಶ್ಮೀರದ ದ್ರಾಸ್‌ಗೆ ತಲುಪಲಿದೆ. ಬಳಿಕ ಈ ಜ್ಯೋತಿಯನ್ನು ಅಲ್ಲಿನ ‘ಕಾರ್ಗಿಲ್ ಯುದ್ಧ ಸ್ಮಾರಕ’...
Date : Saturday, 06-07-2019
ನವದೆಹಲಿ: 20ನೇ ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ, ಕಾರ್ಗಿಲ್ ಯುದ್ಧ ವೀರರಿಗೆ ಗೌರವಾರ್ಪಣೆಯನ್ನು ಸಲ್ಲಿಸುವ ಸಲುವಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ‘ಕಾರ್ಗಿಲ್ ಟ್ರಿಬ್ಯೂಟ್ ಸಾಂಗ್’ ಅನ್ನು ಬಿಡುಗಡೆಗೊಳಿಸಿದ್ದಾರೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದ ಸಾರ್ವಭೌಮತೆಯನ್ನು ರಕ್ಷಿಸುವ ಸಲುವಾಗಿ...
Date : Saturday, 29-06-2019
ಕಾರ್ಗಿಲ್ ಯುದ್ಧ ವೀರ ಸೌರಭ್ ಕಾಲಿಯಾ ಭಾರತದ ಸೇನೆಗಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದವರು. ಇವರು ಮತ್ತು ಇವರೊಟ್ಟಿಗೆ ಐದು ಒಡನಾಡಿ ಸೈನಿಕರನ್ನು ಪಾಕಿಸ್ಥಾನದವರು ಬಂಧಿಸಿ 22 ದಿನ ಚಿತ್ರಹಿಂಸೆ ನೀಡಿ ನಿರ್ದಯವಾಗಿ ಅವರ ದೇಹವನ್ನು ತುಂಡು ತುಂಡು ಮಾಡಿ...
Date : Saturday, 25-07-2015
ದ್ರಾಸ್: ಕಾರ್ಗಿಲ್‌ನಂತಹ ಮತ್ತೊಂದು ಯುದ್ಧ ನಡೆಯಲು ಬಿಡಲಾರೆವು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ತಿಳಿಸಿದ್ದಾರೆ. ಶನಿವಾರ ಜಮ್ಮು ಕಾಶ್ಮೀರದ ದ್ರಾಸ್‌ನಲಿನ ಮೆಮೋರಿಯಲ್‌ನಲ್ಲಿ ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನಗಳನ್ನು ಸಲ್ಲಿಸಿದ ಅವರು, ಸೇನೆ ಮತ್ತೊಂದು ಕಾರ್ಗಿಲ್ ನಡೆಯಲು ಬಿಡುವುದಿಲ್ಲ ಎಂದಿದ್ದಾರೆ....