Date : Monday, 20-05-2019
ವಿಷ್ಣುವಿನ ಪರಮ ಭಕ್ತನಾದ ದೇವರ್ಷಿ ನಾರದರಿಲ್ಲದೆ ಹಿಂದೂ ಪುರಾಣಗಳು ಸಂಪೂರ್ಣಗೊಳ್ಳುವುದಿಲ್ಲ. ಸಂಚಾರಿ ಸಂಗೀತಗಾರನಾಗಿ, ಕಥೆ ಹೇಳುವವನಾಗಿ, ಜ್ಞಾನೋದಯ ನೀಡುವವನಾಗಿ ನಾರದರು ನಮಗೆ ಪುರಾಣಗಳಲ್ಲಿ ಕಾಣಿಸುತ್ತಾರೆ. ಅವರನ್ನು ವಿಶ್ವದ ಮೊದಲ ಪತ್ರಕರ್ತನೆಂದು ಪರಿಗಣಿಸಬಹುದು. ದೇವರಿಗೆ ವರದಿ ಒಪ್ಪಿಸುವ ಕರ್ತವ್ಯ ಅವರದ್ದಾಗಿತ್ತು, ದೇವರು ಮತ್ತು...
Date : Saturday, 25-07-2015
ನವದೆಹಲಿ: ಸಾಕ್ಷ್ಯಚಿತ್ರ ನಿರ್ಮಿಸುವುದಕ್ಕಾಗಿ, ಲೇಖನ ಬರೆಯುವುದಕ್ಕಾಗಿ, ಸಂದರ್ಶನ ಮಾಡುವುದಕ್ಕಾಗಿ ಪತ್ರಕರ್ತರು, ಎನ್‌ಜಿಓ ಹೋರಾಟಗಾರರು ಮತ್ತು ಚಲನಚಿತ್ರ ತಯಾರಿಕರು ಜೈಲಿನೊಳಗೆ ಪ್ರವೇಶಿಸುವುದಕ್ಕೆ ಸರ್ಕಾರ ನಿಷೇಧ ಹೇರಿದೆ. ಕೇವಲ ವಿಶೇಷ ಅನುಮತಿ ಪಡೆದವರಿಗಷ್ಟೇ ಪ್ರವೇಶಿಸುವ ಅವಕಾಶ ನೀಡಲಾಗಿದೆ. ದೆಹಲಿ ಗ್ಯಾಂಗ್‌ರೇಪ್ ಆರೋಪಿಯೊಬ್ಬನನ್ನು ಬ್ರಿಟಿಷ್ ಫಿಲ್ಮ್‌ಮೇಕರ್...
Date : Friday, 24-07-2015
ನವದೆಹಲಿ: ವಕ್ತಾರರನ್ನು ಹೊರತುಪಡಿಸಿ ಇತರ ಹಿರಿಯ ನಾಯಕರನ್ನು ಭೇಟಿಯಾಗುವುದಕ್ಕೆ ಪತ್ರಕರ್ತರಿಗೆ ಕೇಂದ್ರ ಗೃಹಸಚಿವಾಲಯ ನಿರ್ಬಂಧ ಹೇರಿದೆ. ಅಲ್ಲದೇ ಮಾಧ್ಯಮಕ್ಕೆ ಮಾಹಿತಿಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಗೈಡ್‌ಲೈನ್‌ಗಳನ್ನು ವಿಧಿಸಿದೆ. ಅಡಿಶನಲ್ ಡೈರೆಕ್ಟರ್ ಜನರಲ್(ಮೀಡಿಯಾ) ಮಾತ್ರ ಪತ್ರಕರ್ತರು ಕೇಳುವ ಸ್ಪಷ್ಟನೆಗೆ ಮತ್ತು ಮಾಹಿತಿಗಳನ್ನು ಬಹಿರಂಗಪಡಿಸಬೇಕು....
Date : Monday, 22-06-2015
ನವದೆಹಲಿ: ಉತ್ತರಪ್ರದೇಶದ ಸಹಜಾನಪುರ್ ಪತ್ರಕರ್ತ ಜಗೇಂದ್ರ ಸಿಂಗ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂಕೋರ್ಟ್ ಯುಪಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣವನ್ನು ಯಾಕೆ ಸಿಬಿಐಗೆ...
Date : Tuesday, 16-06-2015
ಲಕ್ನೋ: ಪತ್ರಕರ್ತನ ಹತ್ಯೆಯ ಆರೋಪ ಹೊತ್ತಿರುವ ಉತ್ತರಪ್ರದೇಶ ಸಚಿವ ರಾಮ್ ಮೂರ್ತಿ ವರ್ಮಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರು ನಿರಾಕರಿಸಿದ್ದಾರೆ. ಶಹಜಹಾನ್‌ಪುರದಲ್ಲಿ ಪತ್ರಕರ್ತ ಜಗೇಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದರು,...
Date : Monday, 15-06-2015
ಲಕ್ನೋ: ಪತ್ರಕರ್ತನೊಬ್ಬನನ್ನು ಜೀವಂತವಾಗಿ ದಹಿಸಿದ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಬ್ಬ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಫಿಲಿಬಿಟ್ ಕ್ಷೇತ್ರದಲ್ಲಿ ಪತ್ರಕರ್ತ ಹೈದರ್ ಖಾನ್ ಎಂಬುವವರ ಮೇಲೆ ಹಲ್ಲೆ ನಡೆಸಿ, ಅವರನ್ನು ಬೈಕಿಗೆ ಕಟ್ಟಿ ದುಷ್ಕರ್ಮಿಗಳು ಎಳೆದಾಡಿದ ಘಟನೆ ಭಾನುವಾರ ನಡೆದಿದೆ....