Date : Monday, 29-07-2019
ಲಕ್ನೋ: ಉತ್ತರ ಪ್ರದೇಶದ ಬುಂದೇಲ್ಖಂಡ್ ಭಾಗದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಇಸ್ರೇಲ್ ಸಹಾಯದೊಂದಿಗೆ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ. ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ರಾಷ್ಟ್ರದ ಪರಿಣತಿಯನ್ನು ಪಡೆದುಕೊಂಡು ಬರಗಾಲ ಪೀಡಿತ ಬುಂದೇಲ್ಖಂಡ್ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ...
Date : Monday, 29-07-2019
ಟೆಲ್ ಅವೀವ್: ಇದೇ ವರ್ಷದ ಸೆಪ್ಟೆಂಬರ್ 17 ರಂದು ಇಸ್ರೇಲ್ನಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರುವ ಬ್ಯಾನರ್ಗಳು ಅಲ್ಲಿ ರಾರಾಜಿಸುತ್ತಿವೆ. ಮೋದಿ ಮಾತ್ರವಲ್ಲೇ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
Date : Monday, 22-07-2019
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೆಪ್ಟೆಂಬರ್ 9 ರಂದು ಭಾರತಕ್ಕೆ ಒಂದು ದಿನದ ಭೇಟಿ ನೀಡಲಿದ್ದು, ತಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಯನ್ನು ನಡೆಸಲಿದ್ದಾರೆ. “ಇಸ್ರೇಲಿ ಪ್ರಧಾನಿ ಸೆಪ್ಟೆಂಬರ್ 9 ರಂದು ಕೆಲವೇ ಗಂಟೆಗಳ ಭೇಟಿಗಾಗಿ ಭಾರತಕ್ಕೆ...
Date : Friday, 12-07-2019
ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಬಲಗೊಳ್ಳುತ್ತಿದೆ. ತಂತ್ರಜ್ಞಾನದ ವಿಷಯದಲ್ಲಿ ಭಾರತಕ್ಕೆ ಸಾಕಷ್ಟು ಸಹಾಯಗಳನ್ನು ಮಾಡಿರುವ ಇಸ್ರೇಲ್, ಈಗ ಭಾರತದ ನೀರಿನ ಸಮಸ್ಯೆಯನ್ನು ಹೋಗಲಾಡಿಸಲೂ ಸಹಾಯ ಮಾಡುತ್ತಿದೆ. ಬರಪೀಡಿತ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ನೀರಿನ ಸಮಸ್ಯೆಗಳನ್ನು ನಿಭಾಯಿಸಲು ಇಸ್ರೇಲ್...
Date : Thursday, 13-06-2019
ನವದೆಹಲಿ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಪ್ಯಾಲೆಸ್ತೇನಿ ಗ್ರೂಪ್ ಗೆ ವೀಕ್ಷಕ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಬಲುಅಪರೂಪದ ಸನ್ನಿವೇಶವೊಂದರಲ್ಲಿ, ಪ್ಯಾಲೆಸ್ತೇನಿನ ಸರ್ಕಾರೇತರ ಸಂಸ್ಥೆ...
Date : Friday, 07-06-2019
ನವದೆಹಲಿ: 100 SPICE ಬಾಂಬ್ಗಳನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ವಾಯುಸೇನೆಯು ಇಸ್ರೇಲ್ ಸರ್ಕಾರದೊಂದಿಗೆ ರೂ.300 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಬಾಂಬ್ಗಳು, ಫೆ.26ರ ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಭಾರತ ಬಳಸಿದ್ದ SPICE-2000 ಬಾಂಬ್ಗಳ ಸುಧಾರಿತ ಆವೃತ್ತಿಯಾಗಿದೆ. ತುರ್ತು ಅಧಿಕಾರದಡಿಯಲ್ಲಿ ಈ...
Date : Friday, 17-05-2019
ಮುಂಬಯಿ: ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಮಿಸೈಲ್ (MRSAM)ನ ಮೊದಲ ಪ್ರಾಯೋಗಿಕ ಫೈರಿಂಗ್ ಅನ್ನು ಯಶಸ್ವಿಯಾಗಿ ಮಾಡುವ ಮೂಲಕ ಆ್ಯಂಟಿ ಏರ್ ವಾರ್ಫೇರ್ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಭಾರತೀಯ ನೌಕಾಪಡೆಯ ಪತ್ರಿಕಾ ಪ್ರಕಟನೆಯ ಪ್ರಕಾರ, ”ವೆಸ್ಟರ್ನ್ ಸೀಬೋರ್ಡ್ನಲ್ಲಿ ...