Date : Monday, 24-06-2019
ಇಟನಗರ್: ಭಾರತೀಯ ಸೇನೆಯ ಮಹಿಳಾ ವೈದ್ಯಾಧಿಕಾರಿಯೊಬ್ಬರು ಅರುಣಾಚಲ ಪ್ರದೇಶದ ಹಿಮಾಲಯದ ತುದಿಯಲ್ಲಿನ ವಾಸ್ತವ ಗಡಿ ರೇಖೆಯ ಸಮೀಪ ನಿಯೋಜನೆಗೊಂಡಿರುವ ಸೈನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಅತ್ಯಂತ ಕಠಿಣ ಭೂಪ್ರದೇಶದಲ್ಲಿ ಸಂಚರಿಸಿದ್ದಾರೆ. ವೈದ್ಯರ ತಂಡದ ನೇತೃತ್ವವನ್ನು ವಹಿಸಿರುವ ಅವರು, ಸೈನಿಕರಿಗೆ ಬೇಕಾದ...
Date : Saturday, 22-06-2019
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಸಂಹರಿಸುವಲ್ಲಿ ಯಶಸ್ವಿಯಾಗಿವೆ. ಜಿಲ್ಲೆಯ ಬೊನಿಯಾರಿನ ಬುಜ್ತಲನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ಏರ್ಪಟ್ಟಿತ್ತು. ಮೃತಪಟ್ಟ ಇಬ್ಬರಲ್ಲಿ ಒಬ್ಬನನ್ನು ಲುಕ್ಮಾನ್ ಎಂದು ಗುರತಿಸಲಾಗಿದ್ದು, ಪಾಕಿಸ್ಥಾನ ಪ್ರಜೆಯಾಗಿರುವ ಈತ...
Date : Thursday, 20-06-2019
ನವದೆಹಲಿ: ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ (ಐಬಿಜಿ) ಅನ್ನು ಪಾಕಿಸ್ಥಾನದ ಮತ್ತು ಚೀನಾದ ಗಡಿಯಲ್ಲಿ ಹೆಚ್ಚಿಸಲು ಭಾರತೀಯ ಸೇನೆ ಯೋಜನೆ ರೂಪಿಸುತ್ತಿದೆ. Integrated Battle Groupsಗಳನ್ನು ಪರೀಕ್ಷೆ ನಡೆಸುವ ಕಾರ್ಯವನ್ನು ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಮಾಡಿದೆ ಮತ್ತು ಅದರ ಪಾರ್ಮೇಶನ್ ಕಮಾಂಡರ್ಗಳ...
Date : Friday, 14-06-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ನಿತ್ಯ ಉಗ್ರರ ಸಂಹಾರ ನಡೆಯುತ್ತಿದೆ, ಶುಕ್ರವಾರ ಬೆಳಿಗ್ಗೆ ಕೂಡ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಎನ್ ಕೌಂಟರ್ ಆರಂಭಿಸಿದ ಭದ್ರತಾ ಪಡೆಗಳು, ಉಗ್ರರು ಅವಿತು ಕುಳಿತಿದ್ದ...
Date : Friday, 14-06-2019
ನವದೆಹಲಿ: ಬಿಹಾರದ ಸುಮಾರು 2100 ರೈತರ ಸಾಲವನ್ನು ತೀರಿಸಿದ ಮರುದಿನವೇ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ತಲಾ ರೂ.5 ಲಕ್ಷಗಳ ಹಣಕಾಸು ನೆರವನ್ನು ನೀಡಿದ್ದಾರೆ. ದಾಳಿಯ...
Date : Thursday, 13-06-2019
ಇತ್ತೀಚೆಗೆ ವಿಶ್ವಕಪ್‌ನ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯ ನಡೆದ ದಿನದಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ಮಹೇಂದ್ರಸಿಂಗ್ ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಬಲಿದಾನ್ ಬ್ಯಾಡ್ಜ್ ಚಿತ್ರ ಬಳಸಿದ್ದರು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ದೂರು ನೀಡಲಾಯಿತು. ಪಾಕಿಸ್ತಾನದ ವಿದೇಶಾಂಗ...
Date : Thursday, 13-06-2019
ನವದೆಹಲಿ: ಇದೇ ಮೊದಲ ಬಾರಿಗೆ ಅವಳಿ ಸಹೋದರರಿಬ್ಬರು ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಒಟ್ಟಿಗೆ ಪದವಿ ಪಡೆದುಕೊಂಡು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ. ಲೆಫ್ಟಿನೆಂಟ್ ಅಭಿನಮ್ ಪಾಠಕ್ ಮತ್ತು ಲೆಫ್ಟಿನೆಂಟ್ ಪರಿನವ್ ಪಾಠಕ್ ಅವರು ಕಳೆದ ಶನಿವಾರ ಅಕಾಡೆಮಿಯಿಂದ ಪಾಸ್ ಔಟ್ ಆಗಿದ್ದು, ಇವರಿಬ್ಬರೂ ಅಮೃತಸರದಲ್ಲಿ...
Date : Saturday, 08-06-2019
ಡೆಹ್ರಾಡೂನ್: ಇಂಡಿಯನ್ ಮಿಲಿಟರಿ ಅಕಾಡಮಿ (IMA)ಯು ಶನಿವಾರ ಡೆಹ್ರಾಡೂನಿನಲ್ಲಿ ಆಯೋಜನೆಗೊಳಿಸಿದ್ದ ಪಾಸಿಂಗ್ ಔಟ್ ಪರೇಡ್ನಲ್ಲಿ ಸುಮಾರು 385 ಮಂದಿ ಯುವ ಅಧಿಕಾರಿಗಳು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡರು. ಈ ಸಲ ಒಟ್ಟು 459 ಯುವ ಕೇಡೆಟ್ಗಳು ಪರೇಡ್ನ ಭಾಗವಾಗಿದ್ದರು. ಇದರಲ್ಲಿ 385 ಮಂದಿ...
Date : Friday, 07-06-2019
ನವದೆಹಲಿ: ಭಾರತೀಯ ಪ್ಯಾರಾ ವಿಶೇಷ ಪಡೆಗಳ ಬಲಿದಾನ ಸಂಕೇತವನ್ನು ತನ್ನ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಹಾಕಿಕೊಂಡಿದ್ದ ಎಂ.ಎಸ್ ಮಹೇಂದ್ರ ಸಿಂಗ್ ದೋನಿ ಅವರನ್ನು ಬೆಂಬಲಿಸಲು ಬಿಸಿಸಿಐ ನಿರ್ಧರಿಸಿದೆ. ಮಾತ್ರವಲ್ಲದೇ, ಈ ಸಂಕೇತವನ್ನು ಧರಿಸಲು ಧೋನಿ ಅವರಿಗೆ ಅನುಮತಿ ನೀಡಬೇಕೆಂದು ಅದು ಐಸಿಸಿಗೆ...
Date : Tuesday, 04-06-2019
ಲಡಾಖ್: ದೇಶದ ಬಗೆಗಿನ ತಮ್ಮ ಪ್ರೇಮವನ್ನು ಕರ್ತವ್ಯದ ಮೂಲಕ ತೋರಿಸಿಕೊಡುವ ಸಲುವಾಗಿ ಜಮ್ಮು ಕಾಶ್ಮೀರದ ಸುಮಾರು 220 ತರಬೇತಿ ಪಡೆದ ಯುವಕರು ಲಡಾಖ್ ಸ್ಕೌಟ್ಸ್ ರೆಜಿಮೆಂಟ್ ಅನ್ನು ಸೇರ್ಪಡೆಗೊಂಡಿದ್ದಾರೆ. ಲೇಹ್ನಲ್ಲಿ ಮನಮೋಹಕ ಪರೇಡ್ ಅನ್ನು ನಡೆಸುವ ಮೂಲಕ ಇವರು ಅಧಿಕೃತವಾಗಿ ಸೇನೆಗೆ...