Date : Wednesday, 21-07-2021
ನೂತನ ಶೈಕ್ಷಣಿಕ ವರ್ಷದಿಂದ 8 ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳ ಆಯ್ದ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ಗಳಲ್ಲಿ ಆರಂಭಿಸಲು ತೀರ್ಮಾನ ಕೈಗೊಂಡಿರುವುದಕ್ಕೆ ಅಭಿನಂದನೆಗಳು ಮತ್ತು ಸ್ವಾಗತಾರ್ಹ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ...
Date : Sunday, 11-07-2021
“ ಭಾರತೀಯ ಸ್ತ್ರೀ,ಭಾರತೀಯವಸ್ತ್ರದಲ್ಲಿ ಭಾರತದ ಅಮರ ಋಷಿವಾಣಿಯನ್ನು ಪಾಶಾತ್ಯ ರಾಷ್ಟ್ರಗಳಲ್ಲಿ ಮೊಳಗುವಂತಾದರೆ,ಪಾಶಾತ್ಯ ರಾಷ್ಟ್ರಗಳಲ್ಲಿ ಒಂದು ಹೊಸ ಅಲೆಯೇ ಮೇಲೇಳಲಿದೆ. ಮೈತ್ರೇಯಿ, ಖನಾ, ಸಾವಿತ್ರಿ, ಲೀಲಾವತಿ ಮತ್ತು ಉಭಯ ಭಾರತೀಯರು ಜನಿಸಿದ ಈ ನಾಡಿನಲ್ಲಿ ಇದನ್ನು ಮಾಡಬಲ್ಲ ಸ್ತ್ರೀ ಸಿಗಲಾರಳೇನು?” ಎಂದು ಸ್ವಾಮೀ...
Date : Wednesday, 07-07-2021
ನವದೆಹಲಿ: ‘ಸಹಕಾರ್ ಸೆ ಸಮೃದ್ಧಿ’ ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ನೂತನವಾಗಿ ಸಹಕಾರ ಸಚಿವಾಲಯವನ್ನು ರಚನೆ ಮಾಡಿದೆ. ಇದು ದೇಶದಲ್ಲಿ ಸಹಕಾರಿ ಆಂದೋಲನವನ್ನು ಕಾನೂನು, ನೀತಿ ಚೌಕಟ್ಟಿನಲ್ಲಿ ಬಲಪಡಿಸಲು ಪೂರಕವಾಗಿರಲಿದೆ....
Date : Tuesday, 06-07-2021
ಬೆಂಗಳೂರು: ಪಾಂಡಿಚೇರಿಯಲ್ಲಿ ಕಳೆದ ವಾರ ಮಂತ್ರಿಮಂಡಲ ರಚನೆಯಾಗಿದೆ. ಬಿಜೆಪಿ ಮಿತ್ರ ಪಕ್ಷದ ರಂಗಸ್ವಾಮಿ ಅವರು ಅಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಎರಡನೇ ಬಿಜೆಪಿ ಸರಕಾರ ರಚನೆ ಆಗಿರುವುದು ಅತ್ಯಂತ ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಪಕ್ಷದ ಪಾಂಡಿಚೇರಿಯ ಉಸ್ತುವಾರಿ...
Date : Tuesday, 06-07-2021
ನವದೆಹಲಿ: ಬ್ರಿಟನ್ ಸೇನಾ ಮುಖ್ಯಸ್ಥರ ಜೊತೆಗೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರು ಚರ್ಚೆ ನಡೆಸಿದ್ದಾರೆ. ಯುರೋಪ್ ಪ್ರವಾಸದಲ್ಲಿರುವ ಜನರಲ್ ನರವಣೆ ಅವರು ಬ್ರಿಟನ್‌ನ ಸೇನಾ ಮುಖ್ಯಸ್ಥ ಜನರಲ್ ಸರ್ ನಿಕೋಲಸ್ ಕಾರ್ಟರ್ ಅವರನ್ನು ಭೇಟಿ ಮಾಡಿದ್ದು,...
Date : Tuesday, 06-07-2021
ನವದೆಹಲಿ: ದೇಶದಲ್ಲಿ ಡ್ರೋನ್ ದಾಳಿಗಳಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಐಎಎಫ್ ಕ್ರಮ ಕೈಗೊಂಡಿದೆ. ಡ್ರೋನ್ ದಾಳಿಗೆ ಸಂಬಂಧಿಸಿದಂತೆ ಹತ್ತು ಪ್ರತಿರೋಧಕಗಳನ್ನು ಖರೀದಿ ಮಾಡುವುದಕ್ಕಾಗಿ ಐಎಎಫ್ ಬಿಡ್‌ಗಳನ್ನು ಆಹ್ವಾನಿಸಿದೆ. ಡ್ರೋನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಹತ್ತು ಮಾನವ ರಹಿತ ವೈಮಾನಿಕ ವ್ಯವಸ್ಥೆಗಳನ್ನು ಖರೀದಿ...
Date : Monday, 05-07-2021
ನವದೆಹಲಿ: ಕೊರೋನಾ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆದವರ ಪೈಕಿ 78% ಜನರು ಪ್ರಧಾನಿ ಮೋದಿ ಅವರ ಕನಸಿನ ಡಿಜಿಟಲ್ ಇಂಡಿಯಾ ಯೋಜನೆಯ ಆನ್ ಸೈಟ್ ಯೋಜನೆಯ ಮೂಲಕವೇ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ಸಂಬಂಧ ಕೇಂದ್ರ...
Date : Monday, 05-07-2021
ನವದೆಹಲಿ: ಕೊರೋನಾ ವೈರಸ್ ಎಂಬ ಮಾರಕ ರೋಗ ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು, ಒಗ್ಗಟ್ಟಿನಿಂದ ಮುಂದುವರೆಯುವುದನ್ನು, ಮಾನವೀಯತೆಯ ಸಂದೇಶವನ್ನು ತಿಳಿಸಿ ಕೊಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೋವಿನ್ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಒಬ್ಬರಿಂದೊಬ್ಬರು ಉತ್ತಮ ವಿಚಾರಗಳನ್ನು...
Date : Monday, 05-07-2021
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಮತ್ತಷ್ಟು ಇಳಿಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ 39,796 ಹೊಸ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,05,85,229 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ...
Date : Monday, 05-07-2021
ನವದೆಹಲಿ: ಕೊರೋನಾ ಎರಡನೇ ಅಲೆಯ ಲಾಕ್ಡೌನ್ ಕಾರಣಕ್ಕೆ ಪ್ರಯಾಣಿಕರಿಲ್ಲದೆ ಭಾರತೀಯ ರೈಲ್ವೆ ಆದಾಯ ನಷ್ಟ ಅನುಭವಿಸಿದ್ದರೂ, ಸ್ಕ್ರ್ಯಾಪ್ ಮಾರಾಟದಿಂದ ದಾಖಲೆಯ ಪ್ರಮಾಣದ ಆದಾಯವನ್ನು ತನ್ನದಾಗಿಸಿಕೊಂಡಿದೆ. ಪ್ರಸಕ್ತ 2020-21 ರ ಅವಧಿಯಲ್ಲಿ ಸ್ಕ್ರ್ಯಾಪ್ ಮಾರಾಟದಿಂದ ಬರೋಬ್ಬರಿ 4575 ಕೋಟಿ ರೂ. ಗಳನ್ನು ರೈಲ್ವೆ...