Date : Wednesday, 24-07-2019
ನವದೆಹಲಿ: ಈ ವರ್ಷದ ಸೆಪ್ಟೆಂಬರ್ 20ರ ವೇಳೆಗೆ ಫ್ರಾನ್ಸ್ ತನ್ನ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಔಪಚಾರಿಕವಾಗಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಇಬ್ಬರು ಭಾರತೀಯ ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ. ಆರ್ಡರ್ ನೀಡಲಾದ 36 ರಫೆಲ್ ಜೆಟ್‌ಗಳ ಪೈಕಿ ಮೊದಲನೆಯ ಜೆಟ್ನ ಔಪಚಾರಿಕ ಸೇರ್ಪಡೆ ಸಮಾರಂಭವನ್ನು...
Date : Monday, 22-07-2019
ನವದೆಹಲಿ: ಭಾರತದ ವಾಯುಪಡೆಯು ಬಾಲಕೋಟ್ ವೈಮಾನಿಕ ದಾಳಿ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನೊಳಗೊಂಡ ಐಎಎಫ್ ಮೊಬೈಲ್ ಗೇಮ್ ಅನ್ನು ಪ್ರಾರಂಭಿಸುತ್ತಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಫ್ಲೈಟ್ ಸಿಮ್ಯುಲೇಟರ್ ಮೊಬೈಲ್ ಗೇಮ್‌ನ ಟೀಸರ್ ಅನ್ನು ತನ್ನ ಅಧಿಕೃತ ಟ್ವಿಟರ್‌ನಲ್ಲಿ ವಾಯುಸೇನೆ...
Date : Monday, 22-07-2019
ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಜುಲೈ 27 ರಂದು ಮೊದಲ ನಾಲ್ಕು ಬೋಯಿಂಗ್ ಅಪಾಚೆ ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಲಿದೆ. ಉಳಿದ ನಾಲ್ಕು ಕೆಲವು ದಿನಗಳ ನಂತರ ಸೇನೆಯನ್ನು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಈ ಎಂಟು ಅಪಾಚೆಗಳ ತಂಡವನ್ನು ತಾತ್ಕಾಲಿಕವಾಗಿ ದೆಹಲಿಯ ಹೊರವಲಯದಲ್ಲಿರುವ ಹಿಂಡನ್ ವಾಯುಸೇನೆಯ ನೆಲೆಯಲ್ಲಿ ನಿಯೋಜನೆಗೊಳಿಸಲಾಗುತ್ತದೆ....
Date : Wednesday, 10-07-2019
ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಪಾಕಿಸ್ತಾನ ಹಾಗೂ ಚೀನಾದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ರಷ್ಯಾದಿಂದ ಹೆಚ್ಚುವರಿಯಾಗಿ 18 ಸುಖೋಯ್ ಸು -30 ಎಂಕೆಐ ಮಲ್ಟಿರೋಲ್ ಫೈಟರ್ಸ್ ಮತ್ತು 21 ಮೈಕೋಯಾನ್ ಮಿಗ್ -29 ಏರ್ ಸುಪಿರಿಯಾರಿಟಿ ಜೆಟ್‌ಗಳನ್ನು ಖರೀದಿ ಮಾಡಲು ಭಾರತ ನಿರ್ಧಾರ ಮಾಡಿದೆ. ವಾಯುಸೇನೆ ಈಗಾಗಲೇ...
Date : Saturday, 29-06-2019
ನವದೆಹಲಿ: ಹಕ್ಕಿಗಳ ಹೊಡೆತದಿಂದಾಗಿ ಎರಡು ಎಂಜಿನ್ಗಳ ಪೈಕಿ ಒಂದು ಎಂಜಿನ್ ಸ್ಥಗಿತಗೊಂಡ ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಜೆಟ್ ಅನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ ಅಂಬಾಲ ವಾಯುನೆಲೆಯ ಸಮೀಪ ವಾಸಿಸುತ್ತಿರುವ ಹಲವಾರು...
Date : Monday, 24-06-2019
ನವದೆಹಲಿ: ಬಾಲಕೋಟ್ ಮೇಲೆ ಭಾರತವು ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಪಾಕಿಸ್ಥಾನವು ಎಲ್ ಒ ಸಿಯನ್ನು ದಾಟಿಲ್ಲ, ಅದು ದಾಟಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿರೇಂದ್ರ ಸಿಂಗ್ ಧನೋವಾ ಹೇಳಿದ್ದಾರೆ. ಅಲ್ಲದೇ, ಪಾಕಿಸ್ಥಾನದೊಂದಿಗಿನ ಬಿಕ್ಕಟ್ಟು ಭಾರತದ ನಾಗರಿಕ ವಿಮಾನಯಾನಕ್ಕೆ...
Date : Friday, 14-06-2019
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಪತನಗೊಂಡ ವಾಯುಸೇನೆಯ AN-32 ವಿಮಾನದಲ್ಲಿದ್ದ 13 ವಾಯುಸೇನಾ ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂನ ಜೊಹಾರ್ತ ವಾಯುನೆಲೆಗೆ ಕರೆ ತರಲಾಗುತ್ತಿದೆ. ಈಗಾಗಲೇ ಪತನಗೊಂಡ ಸ್ಥಳದಿಂದ ಎಲ್ಲರ ಪಾರ್ಥಿವ ಶರೀರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅರುಣಾಚಲದ ದಟ್ಟಾರಣ್ಯದಲ್ಲಿ...