Date : Tuesday, 30-07-2019
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ರಾಯಲ್ ಬೆಂಗಾಲ್ ಹುಲಿ ಮರಿಯೊಂದಕ್ಕೆ ಭಾರತದ ವೇಗದ ಓಟಗಾರ್ತಿ ಹಿಮಾ ದಾಸ್ ಅವರ ಹೆಸರನ್ನಿಡಲಾಗಿದೆ. ಹಿಮಾ ದಾಸ್ ಅವರು ಈ ತಿಂಗಳು ಯುರೋಪಿಯನ್ ರೇಸ್ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈ...
Date : Monday, 22-07-2019
ನವದೆಹಲಿ: ಕೇವಲ 19 ದಿನಗಳಲ್ಲಿ 5 ಅಂತಾರಾಷ್ಟ್ರೀಯ ಬಂಗಾರದ ಪದಕಗಳನ್ನು ಗೆದ್ದು ಭಾರತದ ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿರುವ ಹೆಮ್ಮೆಯ ಓಟಗಾರ್ತಿ ಹಿಮಾ ದಾಸ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಯುರೋಪಿನಲ್ಲಿ ಜರುಗಿದ ವಿವಿಧ...
Date : Thursday, 18-07-2019
ನವದೆಹಲಿ: ಭಾರತದ ಭರವಸೆಯ ಓಟಗಾರ್ತಿ ಹಿಮಾದಾಸ್ ತಮ್ಮ ಮಿಂಚಿನ ಓಟವನ್ನು ಮುಂದುವರೆಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದ್ದಾರೆ. ಜೆಕ್ ರಿಪಬ್ಲಿಕ್ನಲ್ಲಿ ನಡೆದ ಟ್ಯಾಬೊರ್ ಅಥ್ಲೆಟಿಕ್ಸ್ ಮೀಟ್ನ 200 ಮೀಟರ್ ಓಟದಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಮೂಲಕ ಚಿನ್ನದ ಪದಕಕ್ಕೆ...
Date : Wednesday, 17-07-2019
ನವದೆಹಲಿ: ಭಾರತದ ಭರವಸೆಯ ಓಟಗಾರ್ತಿ ಹಿಮಾ ದಾಸ್ ಅವರು, ಅಸ್ಸಾಂ ನೆರೆ ಸಂತ್ರಸ್ಥರಿಗೆ ತಮ್ಮ ಮಾಸಿಕ ವೇತನದ ಅರ್ಧದಷ್ಟು ಹಣವನ್ನು ನೀಡಿದ್ದಾರೆ. ಆಕೆಯ ತವರು ರಾಜ್ಯವಾಗಿರುವ ಅಸ್ಸಾಂ ಭೀಕರ ನೆರೆಗೆ ತುತ್ತಾಗಿದ್ದು, ಅನೇಕ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಪ್ರಸ್ತುತ ಹಿಮಾ...