News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಏರುತ್ತಿರುವ ತಾಪಮಾನಕ್ಕೆ ಕಂಗಾಲಾದ ಉತ್ತರ ಭಾರತೀಯರು

ನವದೆಹಲಿ: ಉತ್ತರ ಭಾರತದಲ್ಲಿ ಸೂರ್ಯನ ಪ್ರತಾಪಕ್ಕೆ ಜನ ಕಂಗಾಲಾಗಿ ಹೋಗುತ್ತಿದ್ದಾರೆ. ಇನ್ನು ಎರಡು ದಿನಗಳ ಕಾಲ ಬಿಸಿಗಾಳಿ ಬೀಸಲಿರುವ ಪರಿಣಾಮ ಹೊರಗಡೆ ಓಡಾಡದಿರುವುದು ಸೂಕ್ತ ಎಂಬ ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತಿದೆ. ಭಾನುವಾರ ವಿಶ್ವದ 15 ಅತೀ ಬಿಸಿಲ ಪ್ರದೇಶಗಳ ಪೈಕಿ ಉತ್ತರಭಾರತದ 10 ಪ್ರದೇಶಗಳು...

Read More

ಬಿಸಿಲ ಬೇಗೆಗೆ ಪಾಕ್‌ನಲ್ಲಿ 700 ಬಲಿ

ಕರಾಚಿ: ಪಾಕಿಸ್ಥಾನದಲ್ಲಿ ಬಿಸಿಲ ತೀವ್ರತೆ ಹೆಚ್ಚಾಗಿದ್ದು, ಇದುವರೆಗೆ  700 ಮಂದಿ ಮೃತರಾಗಿದ್ದಾರೆ. ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿರುವ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಕರಾಚಿಯೊಂದರಲ್ಲಿ ಬಿಸಿಲ ಬೇಗೆಗೆ 692 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ಸಿಂಧ್ ಭಾಗದಲ್ಲಿ ಇತರ ಏಳು ಮಂದಿ ಮೃತರಾಗಿದ್ದಾರೆ....

Read More

ಬಿಸಿಲ ಧಗೆ: ಸಾವಿನ ಸಂಖ್ಯೆ 1,371ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಬಿಸಿಲಿನ ಪ್ರತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೃತರ ಸಂಖ್ಯೆ 1,371ಕ್ಕೆ ಏರಿಕೆಯಾಗಿದೆ. ಹಲವು ಭಾಗಗಳಲ್ಲಿ ಉಷ್ಣಾಂಶ 47 ಡಿಗ್ರಿ ಸೆಲ್ಸಿಯಸ್ ದಾಟಿದೆ. ಆಂಧ್ರಪ್ರದೇಶವೊಂದರಲ್ಲೇ ಸಾವಿನ ಸಂಖ್ಯೆ 1,020ಕ್ಕೆ ಏರಿದೆ, ತೆಲಂಗಾಣದಲ್ಲೂ ಜನರು ಸಾಯುತ್ತಿದ್ದಾರೆ. ದೆಹಲಿ, ಉತ್ತರಪ್ರದೇಶ ಸೇರಿದಂತೆ ವಿವಿಧ...

Read More

ಬಿಸಿಲ ಧಗೆಗೆ ಒಟ್ಟು 1100 ಮಂದಿ ಬಲಿ

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಲಿನ ಪ್ರತಾಪ ಜನರನ್ನು ಬಳಲಿ ಬೆಂಡಾಗಿಸಿದೆ. ಬಿಸಿಲ ಬೇಗೆಯನ್ನು ತಾಳಲಾರದೆ ಇದುವರೆಗೆ 1100 ಮಂದಿ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಅದರಲ್ಲೂ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಸಿಲ ಧಗೆಯನ್ನು ತಾಳಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಈ ಎರಡು...

Read More

ಬಿಸಿಲ ಪ್ರತಾಪಕ್ಕೆ ಆಂಧ್ರ, ತೆಲಂಗಾಣದಲ್ಲಿ 432 ಬಲಿ

ಹೈದರಾಬಾದ್: ಬಿಸಿಲ ಪ್ರತಾಪಕ್ಕೆ ಅಕ್ಷರಶಃ ಬೆಂದು ಹೋಗಿರುವ ಆಂಧ್ರ ಮತ್ತು ತೆಲಂಗಾಣದಲ್ಲಿ ಇದುವರೆಗೆ 432 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಸಾಕಷ್ಟು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೇ 18ರಿಂದ ಇಲ್ಲಿ ಬಿಸಿಲಿಗೆ ಪ್ರತಾಪ ಹೆಚ್ಚಾಗಿದ್ದು, ಜನ ಸಾಯುತ್ತಿರುವ...

Read More

ಬಿಸಿಲ ಧಗೆಗೆ ಆಂಧ್ರ, ತೆಲಂಗಾಣದಲ್ಲಿ 153 ಮಂದಿ ಬಲಿ

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಿಸಿ ಗಾಳಿಗೆ ಇದುವರೆಗೆ ಸುಮಾರು 153 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಅಲ್ಲದೇ ಹಲವಾರು ಭಾಗಗಳ ಜನರು ಬಿಸಿಗಾಳಿಯ ತೀವ್ರತೆಗೆ ತತ್ತರಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬಿಸಿಗಾಳಿಯಿಂದಾಗಿ ತೆಲಂಗಾಣದಲ್ಲಿ 73 ಜನರು ಮೃತರಾದರೆ, 80 ಮಂದಿ...

Read More

Recent News

Back To Top