Date : Wednesday, 03-03-2021
ನವದೆಹಲಿ: ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ. 75 ರಷ್ಟು ಮೀಸಲಾತಿಯನ್ನು ಹರಿಯಾಣ ಸರ್ಕಾರ ಜಾರಿಗೊಳಿಸಿದೆ ಹರಿಯಾಣ ರಾಜ್ಯಪಾಲರು ನಿನ್ನೆ, ತಿಂಗಳಿಗೆ ರೂ. 50,000 ವರೆಗೆ ವೇತನ ಇರುವ ಶೇ. 75ರಷ್ಟು ಖಾಸಗಿ ವಲಯದ ಉದ್ಯೋಗಗಳನ್ನು ರಾಜ್ಯದ ಜನರಿಗೆ ಕಾಯ್ದಿರಿಸುವ ಮಸೂದೆಗೆ...
Date : Saturday, 18-05-2019
ನವದೆಹಲಿ: ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆಯನ್ನು ನಡೆಸುತ್ತಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಜರುಗಿಸುವಂತೆ ಎರಡೂ ರಾಜ್ಯಗಳಿಗೆ ಕಿವಿಮಾತು ಹೇಳಿದೆ. ಮಾತ್ರವಲ್ಲದೇ, ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ಕಾಪಾಡಬೇಕು ಎಂಬುದಕ್ಕೆ ಉತ್ತರಪ್ರದೇಶದ ಉದಾಹರಣೆಯನ್ನು...
Date : Monday, 03-08-2015
ಗೋರೆಗಾಂವ್: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಅವರ ಯೋಜನೆಯಂತೆ ಗೋರೆಗಾಂವ್‌ನಲ್ಲಿ ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಸ್ಥಾಪಿಸಲಾದ ಮಹಿಳಾ ಪೊಲೀಸ್ ಠಾಣೆಯೊಂದು ಆ.28ರಿಂದ ಕಾರ್ಯಾರಂಭ ಮಾಡಲಿದೆ. ಮಹಿಳೆಯರಿಂದ ಬಂದ ದೂರುಗಳನ್ನು ಸ್ವೀಕರಿಸುವುದು, ಎಫ್‌ಐಆರ್ ಹಾಕುವುದು ಮಾತ್ರವಲ್ಲದೇ ಮಹಿಳೆಯರಿಗೆ ಉಪಟಳ ನೀಡುವ, ದೌರ್ಜನ್ಯ ಎಸಗುವ...
Date : Friday, 17-07-2015
ಚಂಡೀಗಢ: ಹೆಣ್ಣು ಮಗುವಿನ ಹಿತರಕ್ಷಣೆಗಾಗಿ ಆರಂಭಿಸಿರುವ ‘ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನಕ್ಕೆ ಹರಿಯಾಣ ಸರ್ಕಾರ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಪರಿಣಿತಿ ಹರಿಯಾಣದ ಅಂಬಾಲದವರಾದ ಕಾರಣ ಅವರನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡಿರುವುದಾಗಿ ಸರ್ಕಾರದ...
Date : Monday, 06-07-2015
ಬೀಬಿಪುರ್: ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರುವ ಹರಿಯಾಣದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸುವ ಹಲವಾರು ಅಭಿಯಾನಗಳು ನಡೆಯುತ್ತಲೇ ಇದೆ. ಈಗಾಗಲೇ ಅಲ್ಲಿನ ವಿಲೇಜ್ ಪಂಚಾಯತ್ ನಡೆಸಿದ ‘ಸೆಲ್ಫಿ ವಿತ್ ಡಾಟರ್’ ಈಗ ದೇಶದಾದ್ಯಂತ ಜನಪ್ರಿಯಗೊಂಡಿದೆ. ಇದೀಗ ಮತ್ತೊಂದು ಅಭಿಯಾನವನ್ನು ರೂಪಿಸಲಾಗಿದ್ದು, ಅದೆಂದರೆ...
Date : Saturday, 13-06-2015
ಜಿಂದ್: ಹೆಣ್ಣುಮಕ್ಕಳ ರಕ್ಷಣೆಗಾಗಿ ಹರಿಯಾಣದ ಹಳ್ಳಿಯೊಂದರಲ್ಲಿ ವಿಶೇಷ ಅಭಿಯಾನವೊಂದನ್ನು ಆರಂಭಿಸಲಾಗಿದೆ. ಅದುವೇ ‘ಮಗಳೊಂದಿಗೆ ಸೆಲ್ಫಿ’ ಅಭಿಯಾನ. ಜಿಂದ್ ಗ್ರಾಮದ ಗ್ರಾಮ ಪಂಚಾಯತ್ ಈ ಅಭಿಯಾನವನ್ನು ಆರಂಭಿಸಿದೆ. ಸ್ಪರ್ಧೆಯ ರೂಪದಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಬಿಬಿಪುರ್ ಪಂಚಾಯತ್ ಕೂಡ ಈ ಅಭಿಯಾನಕ್ಕೆ ಚಾಲನೆ...
Date : Saturday, 09-05-2015
ಚಂಡೀಗಢ: ಹರಿಯಾಣದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆಯ ಬಗ್ಗೆ ಯೋಗಗುರು ರಾಮ್‌ದೇವ್ ಬಾಬಾ ಅವರು ಘೋಷಣೆ ಮಾಡಿದ್ದಾರೆ. ಈ ವಿಶ್ವವಿದ್ಯಾನಿಲಯದ ನಿಯಂತ್ರಣವನ್ನು ಹರಿದ್ವಾರ ಮೂಲದ ಪತಂಜಲಿ ಯೋಗಪೀಠ ತೆಗೆದುಕೊಳ್ಳಲಿದೆ. ಹರಿಯಾಣದ ಬಿಜೆಪಿ ಸರ್ಕಾರ ಕುರುಕ್ಷೇತ್ರದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡುವ ಬಗ್ಗೆ ಇಂದು...
Date : Wednesday, 29-04-2015
ಚಂಡೀಗಢ: ಅಕಾಲಿಕವಾಗಿ ಸುರಿದ ಮಳೆಗೆ ಅಪಾರ ನಷ್ಟ ಅನುಭವಿಸಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ದೇಶವೇ ಅನ್ನದಾತನ ಸಾವಿಗೆ ಮರುಕ ಪಡುತ್ತಿದೆ. ಆದರೆ ಹರಿಯಾಣದ ಸಚಿವರೊಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಕ್ರಿಮಿನಲ್ಸ್‌ಗಳು, ಹೇಡಿಗಳು ಎಂದು ತುಚ್ಛವಾಗಿ ಬೈದಿದ್ದಾರೆ. ‘ಭಾರತೀಯ ಕಾನೂನಿನ ಪ್ರಕಾರ...
Date : Tuesday, 21-04-2015
ಚಂಡೀಗಢ: ತನ್ನ ರಾಜ್ಯದಲ್ಲಿ ಯೋಗ ಮತ್ತು ಆರ್ಯುವೇದವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಯೋಗ ಗುರು ರಾಮ್‌ದೇವ್ ಬಾಬಾರನ್ನು ಹರಿಯಾಣ ಸರ್ಕಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಈ ಹಿನ್ನಲೆಯಲ್ಲಿ ಅವರಿಗೆ ಎ.21ರಂದು ಸೋನಿಪತ್‌ನಲ್ಲಿ ಬೃಹತ್ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ವೇಳೆ ಅವರು...