Date : Wednesday, 13-05-2015
ನವದೆಹಲಿ: ಮಂಗಳವಾರ ಮತ್ತೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉತ್ತರ ಭಾರತದಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ನೇಪಾಳದಲ್ಲಿ ಸಾವಿನ ಸಂಖ್ಯೆ 65ಕ್ಕೇರಿದೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನೇಪಾಳದ ಹಿಮಾಲಯಗಳಲ್ಲಿ ಭೂಕುಸಿತವಾಗುತ್ತಿದ್ದು ಜನ ಭಯಭೀತಗೊಂಡು...
Date : Tuesday, 28-04-2015
ಕಠ್ಮಂಡು: ನೇಪಾಳವನ್ನು ಭಾಗಶಃ ನೆಲಸಮಗೊಳಿಸಿ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾದ ಭೂಕಂಪ ಇಡೀ ಕಠ್ಮಂಡು ನಗರವನ್ನೇ 10 ಅಡಿಗಳಷ್ಟು ದಕ್ಷಿಣಕ್ಕೆ ವಾಲಿದೆ, ಆದರೆ ಮೌಂಟ್ ಎವರೆಸ್ಟ್‌ನ ಎತ್ತರ ಸ್ಥಿರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ‘ಭೂಕಂಪ ಸಂಭವಿಸಿದ ಬಳಿಕ ಭೂಮಿಯಾದ್ಯಂತ ಸಂಚರಿಸಿದ ಶಬ್ದ...
Date : Saturday, 25-04-2015
ನವದೆಹಲಿ: ಉತ್ತರ ಭಾರತದಾದ್ಯಂತ ಇಂದು ಸಂಭವಿಸಿದ ಭೂಕಂಪನಕ್ಕೆ ಒಟ್ಟು 17 ಮಂದಿ ಬಲಿಯಾಗಿದ್ದಾರೆ. ಬಿಹಾರದಲ್ಲಿ 14 ಮಂದಿ, ಉತ್ತರಪ್ರದೇಶದಲ್ಲಿ 7 ಮಂದಿ ಮತ್ತು ಪಶ್ಚಿಮ ಬಂಗಾಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೂಕಂಪದಿಂದ ಉಂಟಾದ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುವ...