News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಕ್ಷಣೆಯ ದೇಶೀಕರಣಕ್ಕೆ ಕೊಡುಗೆ ನೀಡುವಂತೆ ಐಐಟಿಗಳಿಗೆ HRD ಸಚಿವರ ಕರೆ

ನವದೆಹಲಿ:  ಐಐಟಿಗಳು ಸೇರಿದಂತೆ ದೇಶದ ಪ್ರಖ್ಯಾತ ಎಂಜಿನಿಯರಿಂಗ್ ಸಂಸ್ಥೆಗಳು, ರಕ್ಷಣಾ ಕ್ಷೇತ್ರಕ್ಕಾಗಿ ಕೇಂದ್ರವು ಆರಂಭಿಸಿರುವ ಮೇಕ್ ಇನ್ ಇಂಡಿಯಾ ಯೋಜನೆಗೆ ಕೊಡುಗೆ ನೀಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಅವರು  ಎಲ್ಲಾ  ಐಐಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ರಕ್ಷಣಾ...

Read More

ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಮಿಸೈಲ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಮುಂಬಯಿ: ಮಧ್ಯಮ ಶ್ರೇಣಿಯ ಸರ್ಫೇಸ್ ಟು ಏರ್ ಮಿಸೈಲ್ (MRSAM)ನ ಮೊದಲ ಪ್ರಾಯೋಗಿಕ ಫೈರಿಂಗ್ ಅನ್ನು ಯಶಸ್ವಿಯಾಗಿ ಮಾಡುವ ಮೂಲಕ ಆ್ಯಂಟಿ ಏರ್ ವಾರ್­ಫೇರ್ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಭಾರತೀಯ ನೌಕಾಪಡೆಯ ಪತ್ರಿಕಾ ಪ್ರಕಟನೆಯ ಪ್ರಕಾರ, ”ವೆಸ್ಟರ್ನ್ ಸೀಬೋರ್ಡ್­ನಲ್ಲಿ ...

Read More

ಅಫ್ಘಾನಿಸ್ಥಾನಕ್ಕೆ ಮಿ-24 ಅಟ್ಯಾಕ್ ಹೆಲಿಕಾಫ್ಟರ್ ಪೂರೈಕೆ ಹಸ್ತಾಂತರ ಮಾಡಿದ ಭಾರತ

ಕಾಬೂಲ್: ರಕ್ಷಣಾ ಸಂಬಂಧವನ್ನು ವೃದ್ಧಿಸುವ ಮೂಲಕ ಅಫ್ಘಾನಿಸ್ಥಾನದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಲು ಭಾರತ ಮುಂದಾಗಿದೆ. ಇದೀಗ ಆ ದೇಶಕ್ಕೆ ಮಿ-24 ಅಟ್ಯಾಕ್ ಹೆಲಿಕಾಫ್ಟರ್­­ನ ಮೊದಲ ಜೋಡಿಯನ್ನು ಹಸ್ತಾಂತರ ಮಾಡಿದೆ. ಅಫ್ಘಾನಿಸ್ಥಾನದಲ್ಲಿನ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರು ಅಲ್ಲಿನ ರಕ್ಷಣಾ ಸಚಿವ ಅಸಾದುಲ್ಲಾಹ...

Read More

ದೇಶದ ಶೇ.37ರಷ್ಟು ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ

ನವದೆಹಲಿ: ದೇಶದ ಶೇ.37ರಷ್ಟು ಸಣ್ಣ ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ ಎಂಬ ಅಘಾತಕಾರಿ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ವರದಿಯನ್ನು ಶುಕ್ರವಾರ ಸಂಸದೀಯ ಸ್ಥಾಯಿ ಸಮಿತಿ ಗೃಹ ಇಲಾಖೆಯ ಮುಂದಿಟ್ಟಿದೆ. ಗುಪ್ತಚರ ಇಲಾಖೆಯ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಬಂದರುಗಳಲ್ಲಿ...

Read More

ಸಾಮರ್ಥ್ಯ ಸಾಬೀತುಪಡಿಸಿದ ಪರಿಕ್ಕರ್

ನವದೆಹಲಿ: ದೇಶದ ರಕ್ಷಣಾ ಸಚಿವನಾಗಿ ಪ್ರಧಾನಿ ನರೇಂದ್ರ ಮೋದಿಯಿಂದ ಆಯ್ಕೆಯಾದ ಮನೋಹರ್ ಪರಿಕ್ಕರ್ ಅಧಿಕಾರ ಸ್ವೀಕರಿಸಿದ ಒಂದು ವರ್ಷಕ್ಕೂ ಮೊದಲೇ ತಮ್ಮ ದಿಟ್ಟತನವನ್ನು ಸಾಬೀತುಪಡಿಸಿದ್ದಾರೆ. ತಮ್ಮ ಕಾರ್ಯಚಟುವಟಿಕೆಗಳ ಮೂಲಕ ಮೋದಿ ಕ್ಯಾಬಿನೆಟ್‌ನ ಒಬ್ಬ ಸಮರ್ಥ ಸಚಿವ ಎನಿಸಿಕೊಂಡಿದ್ದಾರೆ. ಮೋದಿಯಂತೆಯೇ ದಿಟ್ಟ ನಿಲುವುಗಳನ್ನು...

Read More

Recent News

Back To Top