News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾಂವಿಧಾನಿಕ ಸಂಸ್ಥೆಗಳ ಪಾವಿತ್ರ್ಯವನ್ನು ಕೀಳಾಗಿ ಕಾಣುವುದು ಕಾಂಗ್ರೆಸ್ ಪ್ರವೃತ್ತಿ: ನಿರ್ಮಲಾ

ನವದೆಹಲಿ: ಸುಧಾರಣೆಗಳು ಮತ್ತು ಉತ್ತೇಜನಗಳ ಮೂಲಕ ಭಾರತವು ಆತ್ಮನಿರ್ಭರವಾಗಲು 2021-22ರ ಕೇಂದ್ರ ಬಜೆಟ್ ಒಂದು ವೇಗವನ್ನು ನಿಗದಿಪಡಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೋವಿಡ್ -19 ಪರಿಸ್ಥಿತಿಯಿಂದ ಪ್ರಭಾವಿತವಾದ ಆರ್ಥಿಕತೆಯ ಬೆಳವಣಿಗೆಗೆ ಬಜೆಟ್ ಅಗತ್ಯವಾದ ಪ್ರಚೋದನೆಯನ್ನು ನೀಡುತ್ತದೆ....

Read More

ಬಜೆಟ್ ಬೆನ್ನಲ್ಲೇ 50,000 ಗಡಿ ದಾಟಿದ ಸೆನ್ಸೆಕ್ಸ್

ಮುಂಬಯಿ: ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಚೇತರಿಕೆಗೆ ಒತ್ತು ನೀಡುವಂತಹ ಬಜೆಟ್ ಅನ್ನು ಮಂಡನೆಗೊಳಿಸಿದ್ದರು. ಬಜೆಟ್ ಮಂಡನೆಯಾದ ಬಳಿಕ ಷೇರುಪೇಟೆಯಲ್ಲಿ ಭಾರಿ ಉತ್ಸಾಹ ಕಂಡು ಬಂದಿದೆ. ಮಂಗಳವಾರ ವಹಿವಾಟಿನ ಆರಂಭದಲ್ಲಿಯೇ ಷೇರು ಮಾರುಕಟ್ಟೆ ಸೆನ್ಸೆಕ್ಸ್ ದಾಖಲೆಯ ಮಟ್ಟ...

Read More

ರೈಲ್ವೇಗೆ ಬಜೆಟ್­ನಲ್ಲಿ 1.60 ಲಕ್ಷ ಕೋಟಿ ಮೀಸಲು

ನವದೆಹಲಿ: 2019-20ರ ಸಾಲಿನ ಕೇಂದ್ರ ಬಜೆಟ್­ನಲ್ಲಿ ರೈಲ್ವೇ ಹಿಂದೆಂದಿಗಿಂತಲೂ ಹೆಚ್ಚಿನ ಹಂಚಿಕೆಯನ್ನು ಪಡೆದುಕೊಂಡಿದೆ, ರೂ.1,60,176 ಕೋಟಿಗಳನ್ನು ಈ ಬಾರಿ ಅದು ಪಡೆದುಕೊಂಡಿದೆ. ಮೂಲಸೌಕರ್ಯಗಳನ್ನು ವಿಸ್ತರಿಸುವ ಉದ್ದೇಶದಿಂದ ರೈಲ್ವೇಗೆ, ಬಜೆಟ್ ಬೆಂಬಲದಿಂದ 65,837 ಕೋಟಿ ರೂ., ಹೆಚ್ಚುವರಿ ಬಜೆಟ್ ಸಂಪನ್ಮೂಲಗಳಿಂದ 83,571 ಕೋಟಿ ರೂ. ಮತ್ತು ಆಂತರಿಕ...

Read More

ರೂ. 2 ಲಕ್ಷ ಕೋಟಿಗೂ ಅಧಿಕ ಗಾತ್ರದ ಐತಿಹಾಸಿಕ ಬಜೆಟ್ ಮಂಡಿಸಿದ ಗುಜರಾತ್

ಅಹ್ಮದಾಬಾದ್ : ಗುಜರಾತಿನ ವಿಜಯ್ ರೂಪಾಣಿ ನೇತೃತ್ವದ ಬಿಜೆಪಿ ಸರ್ಕಾರ ಮಂಗಳವಾರ ಐತಿಹಾಸಿಕ ಬಜೆಟ್ ಅನ್ನು ಮಂಡನೆಗೊಳಿಸಿದೆ. ಬಜೆಟ್ ಗಾತ್ರ ರೂ. 2 ಲಕ್ಷ ಕೋಟಿಗಳನ್ನು ದಾಟಿದ್ದು, ಗುಜರಾತ್ ರಾಜ್ಯ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಮೊತ್ತದ ಬಜೆಟ್...

Read More

ಇಂದು ಆರ್ಥಿಕ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸ್ಥೂಲ ಆರ್ಥಿಕತೆಯ ಸ್ಥಿತಿಗತಿಯನ್ನು ಪರಿಶೀಲನೆ ನಡೆಸುವ ಸಲುವಾಗಿ ಇಂದು ಉನ್ನತ ಆರ್ಥಿಕ ತಜ್ಞರೊಂದಿಗೆ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಅವರು ಬಜೆಟ್ ಪ್ರಸ್ತಾವಣೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ನೀತಿ ಆಯೋಗದಲ್ಲಿ ಸಭೆ ನಡೆಯಲಿದೆ...

Read More

ಬಜೆಟ್­ಗೆ ಸಲಹೆಗಳಿವೆಯೇ ? ಜೂನ್ 20 ರೊಳಗೆ ಕಳುಹಿಸಿ ಎಂದ ಸರ್ಕಾರ

ನವದೆಹಲಿ: 2019-20ರ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರ ಸಜ್ಜಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಬಜೆಟ್­ಗೆ ಸಂಬಂಧಿಸಿದ ಸಲಹೆಗಳನ್ನು ಆಹ್ವಾನಿಸಿದೆ. ಜುಲೈ 5ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೊಳಿಸಲಿದ್ದಾರೆ. mygov.inಗೆ ಜೂನ್...

Read More

Recent News

Back To Top