Date : Saturday, 27-07-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 10,000 ಹೆಚ್ಚುವರಿ ಅರೆಸೈನಿಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ನಿರ್ದೇಶಿಸಿ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ತಡರಾತ್ರಿ ಹೊರಡಿಸಿರುವ ಆದೇಶ ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದೆ. ಶೀಘ್ರದಲ್ಲೇ ಆ ರಾಜ್ಯದಲ್ಲಿ ಮಹತ್ತರ ಬೆಳವಣಿಗೆಯಾಗಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ....
Date : Wednesday, 24-07-2019
ಜಲಂಧರ್: ಪಂಜಾಬಿನ ಜಲಂಧರಿನಲ್ಲಿ ಬುಧವಾರ ಗಡಿ ಭದ್ರತಾ ಪಡೆಯಾದ ಬಿಎಸ್‌ಎಫ್ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆಯ ಅಂಗವಾಗಿ ಐದು ಕಿಲೋಮೀಟರ್ ಓಟವನ್ನು ಆಯೋಜಿಸಿದೆ. 1999ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಜಯಗಳಿಸಿದ 20 ನೇ ವರ್ಷಾಚರಣೆಯ ನೆನಪಿಗಾಗಿ ಗಡಿ ಪ್ರದೇಶಗಳಲ್ಲಿ ಜುಲೈ...
Date : Monday, 15-07-2019
ಅಕ್ರಮ ಒಳನುಸುಳುವಿಕೆ ಭಾರತಕ್ಕೆ ಹಲವು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತ-ಪಾಕಿಸ್ಥಾನ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಒಳನುಸುಳಿವಿಕೆಯನ್ನು ತಡೆಗಟ್ಟುವ ಸಲುವಾಗಿ ಜುಲೈ 1 ರಂದು ‘ಆಪರೇಶನ್ ಸುದರ್ಶನ್’ ಅನ್ನು ಆರಂಭಿಸಲಾಗಿದೆ. ಒಳನುಸುಳುವಿಕೆಯ ವಿರುದ್ಧದ ಹೋರಾಟವನ್ನು ಗಡಿಯುದ್ದಕ್ಕೂ ಬಲಪಡಿಸುವ ಸಲುವಾಗಿ, ಬಿಎಸ್ಎಫ್ ತನ್ನ ...
Date : Monday, 01-07-2019
ನವದೆಹಲಿ: ಅಮರನಾಥ ಯಾತ್ರಿಕರ ಮೊದಲ ತಂಡವು ಸೋಮವಾರ ಬೆಳಿಗ್ಗೆ ಬಾಲ್ಟಲ್ ಬೇಸ್ ಕ್ಯಾಂಪಿನಿಂದ ಯಾತ್ರೆಯನ್ನು ಆರಂಭಿಸಿದೆ. ಪ್ರಸಿದ್ಧ ಹಿಮಾವೃತ ಶಿವಲಿಂಗದ ದರ್ಶನವನ್ನು ಪಡೆಯುವ ನಿಟ್ಟಿನಲ್ಲಿ ಸಾಗುವ ಈ ಯಾತ್ರೆ ಪೂರ್ಣಗೊಳ್ಳಲು 45 ದಿನಗಳಿವೆ. ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಬಿಗಿ ಭದ್ರತೆಯನ್ನು...