Date : Friday, 31-05-2019
ನವದೆಹಲಿ: ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡುತ್ತಿದ್ದಂತೆ, ಯೋಗ ಗುರು ರಾಮ್‌ದೇವ್ ಬಾಬಾ ಅವರು ಪ್ರತಿಪಕ್ಷಗಳಿಗೆ ಒತ್ತಡ ನಿವಾರಣೆಯ ಪಾಠ ಹೇಳಿಕೊಟ್ಟಿದ್ದಾರೆ. ಮುಂದಿನ 10 ರಿಂದ 15 ವರ್ಷಗಳ ಕಾಲ ಪ್ರತಿಪಕ್ಷ ಸದಸ್ಯರು ‘ಕಪಾಲಭಾತಿ” ಯೋಗವನ್ನು ಮಾಡಬೇಕು...
Date : Monday, 27-05-2019
ನವದೆಹಲಿ: ಪತಂಜಲಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ‘UNSDG ಆರೋಗ್ಯ ಕಾಳಜಿಯ 10 ಪ್ರಭಾವ ಶಾಲಿ ವ್ಯಕ್ತಿಗಳು’ ಪ್ರಶಸ್ತಿಯನ್ನು ತಮ್ಮ ಸಂಸ್ಥೆಯ ಪರವಾಗಿ ಸ್ವೀಕಾರ ಮಾಡಿದ್ದಾರೆ. ಜಿನೆವಾದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಟ್ವಿಟ್ ಮಾಡಿರುವ ಆಚಾರ್ಯ...
Date : Tuesday, 09-06-2015
ಹರಿದ್ವಾರ್: ಯೋಗ ಮತ್ತು ಸೂರ್ಯ ನಮಸ್ಕಾರಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಯೋಗ ಗುರು ರಾಮ್‌ದೇವ್ ಬಾಬಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸೂರ್ಯ ನಮಸ್ಕಾರಕ್ಕೂ, ಧಾರ್ಮಿಕತೆಗೂ ಏನು ಸಂಬಂಧ? ಎಂದು ಪ್ರಶ್ನಿಸಿರುವ ಬಾಬಾ, ಸೂರ್ಯ ನಮಸ್ಕಾರದೊಂದಿಗೆ ಮಂತ್ರಗಳನ್ನೂ ಕೆಲವರು ಪಠಿಸಲು ಆರಂಭಿಸಿದ...
Date : Tuesday, 21-04-2015
ಚಂಡೀಗಢ: ತನ್ನ ರಾಜ್ಯದಲ್ಲಿ ಯೋಗ ಮತ್ತು ಆರ್ಯುವೇದವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಯೋಗ ಗುರು ರಾಮ್‌ದೇವ್ ಬಾಬಾರನ್ನು ಹರಿಯಾಣ ಸರ್ಕಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಈ ಹಿನ್ನಲೆಯಲ್ಲಿ ಅವರಿಗೆ ಎ.21ರಂದು ಸೋನಿಪತ್‌ನಲ್ಲಿ ಬೃಹತ್ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ವೇಳೆ ಅವರು...