News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ತೆಲಂಗಾಣ: ಗಿಡ ನೆಡುವ ಮೂಲಕ ತನ್ನ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರಿಗೆ ಪ್ರತ್ಯುತ್ತರ ನೀಡಿದ ಅರಣ್ಯ ಇಲಾಖೆ

ಹೈದರಾಬಾದ್:  ಗಿಡ ನೆಡಲು ಬಂದ ಮಹಿಳಾ ಅರಣ್ಯಾಧಿಕಾರಿಗೆ ಟಿಆರ್­ಎಸ್ ಗೂಂಡಾಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತೆಲಂಗಾಣದ ಕಾಘಝ್ನಗರದಲ್ಲಿ ಸೋಮವಾರ ನಡೆದಿತ್ತು. ಇಡೀ ದೇಶವನ್ನೇ ಈ ಘಟನೆ ತಲ್ಲಣಗೊಳಿಸಿತ್ತು. ದೇಶವ್ಯಾಪಿಯಾಗಿ ಇದಕ್ಕೆ ಖಂಡನೆಗಳೂ ವ್ಯಕ್ತವಾಗಿದ್ದವು. ಇದೀಗ ಅರಣ್ಯ ಇಲಾಖೆ ಈ ದುಷ್ಕರ್ಮಿಗಳಿಗೆ ತಕ್ಕ...

Read More

ಕುವೈಟ್ ದಾಳಿ: 18 ಮಂದಿಯ ಬಂಧನ

ಕುವೈತ್: ಕುವೈಟ್‌ನ ಷಿಯಾ ಮಸೀದಿಯೊಂದರ ಮೇಲೆ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ18 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಶಂಕಿತ ಉಗ್ರರಾಗಿದ್ದಾರೆ. ಅಲ್-ಸವಾಬರ್ ಜಿಲ್ಲೆಯ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ದಾಳಿಕೋರನೊಬ್ಬ ತನ್ನನ್ನೇ ತಾನು ಸ್ಫೋಟಿಸಿಕೊಂಡಿದ್ದ, ಈ ಘಟನೆಯಲ್ಲಿ...

Read More

ಕಾರ್ಯಾಚರಣೆ ನಡೆದದ್ದು ಭಾರತದ ಗಡಿಯಲ್ಲಿ -ಮಯನ್ಮಾರ್

ನವದೆಹಲಿ : ಭಾರತ ತನ್ನ ನೆರೆರಾಷ್ಟ್ರ ಮಯನ್ಮಾರ್ ಗಡಿಯಲ್ಲಿ ನಡೆದ ಕಾರ್ಯಾಚರಣೆ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಯನ್ಮಾರ್ ಸರಕಾರ ಉಲ್ಟಾ ಹೊಡೆದಿದೆ. 18 ಮಂದಿಯೋಧರನ್ನು ಕೊಂದ ಹಿನ್ನಲೆಯಲ್ಲಿ ಪ್ರತೀಕಾರವಾಗಿ ಭಾರತ ಮಯನ್ಮಾರ್‌ನಲ್ಲಿ ಅಡಗಿ ಕುಳಿತಿರುವ 100 ಮಂದಿ ಬಂಡುಕೊರರನ್ನು ಕೇವಲ 45 ನಿಮಷಗಳಲ್ಲಿ...

Read More

ಮಲಾಲ ಮೇಲೆ ದಾಳಿ ನಡೆಸಿದ 8 ಮಂದಿಯ ರಹಸ್ಯ ಬಿಡುಗಡೆ

ಲಂಡನ್ : ಪಾಕಿಸ್ಥಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರರ ಪೈಕಿ 8 ಮಂದಿಯನ್ನು ಈಗಾಗಲೇ ರಹಸ್ಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಲಾಲಾ ತಮ್ಮ 14ನೇ ವಯಸ್ಸಿನಲ್ಲಿ ತಾಲಿಬಾನಿ...

Read More

Recent News

Back To Top