News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಎಪಿ ಚೆನ್ನಾಗಿದೆ, ಯಾರಿಗೂ ಚಿಂತೆ ಮಾಡುವ ಅಗತ್ಯವಿಲ್ಲ

ನವದೆಹಲಿ: ಭಿನ್ನಮತದಿಂದಾಗಿ ಎಎಪಿ ಇಬ್ಭಾಗವಾಗುವ ಸ್ಥಿತಿಗೆ ತಲುಪಿದರೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತ್ರ ಶಾಂತ ಚಿತ್ತರಾಗಿಯೇ ಇದ್ದಾರೆ. ನಮ್ಮ ಪಕ್ಷ ಚೆನ್ನಾಗಿಯೇ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಚಿಂತೆ ಮಾಡುವ ಅಗತ್ಯವಿಲ್ಲ, ಪಕ್ಷ ಉತ್ತಮವಾಗಿಯೇ ಇದೆ,...

Read More

ಶಿಸ್ತುಪಾಲನ ಸಮಿತಿಯಿಂದ ಭೂಷಣ್‌ಗೆ ಗೇಟ್‌ಪಾಸ್

ನವದೆಹಲಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ಧ್ವನಿಯೆತ್ತಿದ ಪ್ರಶಾಂತ್ ಭೂಷಣ್ ಅವರನ್ನು ಎಎಪಿ ಪಕ್ಷದ ರಾಷ್ಟ್ರೀಯ ಶಿಸ್ತುಪಾಲನ ಸಮಿತಿಯಿಂದ ವಜಾ ಮಾಡಲಾಗಿದೆ. ಅಲ್ಲದೇ ಅಡ್ಮಿರಲ್ ರಾಮ್‌ದಾಸ್ ಅವರನ್ನು ಪಕ್ಷದ ಆಂತರಿಕ ಲೋಕಪಾಲದಿಂದ ವಜಾ ಮಾಡಲಾಗಿದೆ. ರಾಮ್‌ದಾಸ್ ಕೂಡ ಈ ಹಿಂದೆ ಪಕ್ಷದ ನಾಯಕತ್ವದ...

Read More

ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ: ಭೂಷಣ್

ನವದೆಹಲಿ: ಅರವಿಂದ್ ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಎಎಪಿಯೊಳಗೆ ಆಂತರಿಕ ಪ್ರಜಾಪ್ರಭುತ್ವ ಎಂಬುದು ಇಲ್ಲ. ತನ್ನನ್ನು ಪ್ರಶ್ನಿಸುವ ವ್ಯಕ್ತಿಗಳನ್ನು ಕೇಜ್ರಿವಾಲ್ ಇಷ್ಟಪಡುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಪಕ್ಷದಲ್ಲಿನ ಬಿಕ್ಕಟ್ಟಿನ ಬಗ್ಗೆ, ತಮ್ಮನ್ನು ಪಕ್ಷ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಯೋಗೇಂದ್ರ ಯಾದವ್ ಮತ್ತು...

Read More

ವಿಐಪಿ, ಮಂತ್ರಿಗಳಿಗೂ ನೀರು ಸರಬರಾಜು ಸ್ಥಗಿತಗೊಳಿಸಿ

ನವದೆಹಲಿ: ದೆಹಲಿಯಲ್ಲಿ ನೀರಿನ ಸಮಸ್ಯೆ ಉದ್ಭವವಾದರೆ ಎಲ್ಲಾ ವಿವಿಐಪಿಗಳಿಗೂ ಹಾಗೂ ತನ್ನನ್ನು ಸೇರಿದಂತೆ ಎಲ್ಲಾ ಸಚಿವರುಗಳಿಗೂ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ನೀರು ಸರಬರಾಜು ಮಂಡಳಿಗೆ ತಿಳಿಸಿದ್ದಾರೆ. ಆದರೆ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ನೀರು...

Read More

Recent News

Back To Top