Date : Wednesday, 17-07-2019
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಬಿಸ್ವಾ ಭೂಷಣ್ ಹರಿಚಂದನ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ಮತ್ತು ಅನುಸೂಯಾ ಉಕೆಯ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ನೇಮಕ ಮಾಡಿದ್ದಾರೆ. “ಛತ್ತೀಸ್‌ಗಢದ ರಾಜ್ಯಪಾಲರಾಗಿ ಸುಶ್ರಿ ಅನುಸೂಯಾ ಉಕೆಯ್, ಆಂಧ್ರಪ್ರದೇಶದ ರಾಜ್ಯಪಾಲರಾಗಿ ಬಿಸ್ವಾ ಭೂಷಣ್ ಹರಿಚಂದನ್...
Date : Monday, 15-07-2019
ಹೈದರಾಬಾದ್: ಜಮ್ಮುವಿನ ಅವಳಿ ಸಹೋದರ-ಸಹೋದರಿಯರಾದ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರಿಗೆ ಚಂದ್ರ ಯಾವಾಗಲೂ ತಮಗೆ ಅಜ್ಜಿ ಹೇಳುತ್ತಿದ್ದ ಕಥೆಗಳ ಭಾಗವಾಗಿದ್ದನು. ಚಂದ್ರನೆಂಬ ಸ್ನೇಹಭರಿತ ಆಕಾಶಕಾಯವು ಇಲ್ಲಿಯವರೆಗೆ ಅವರಿಗೆ ತುಂಬಾ ದೂರದ ಬಿಂಬವಾಗಿತ್ತು. ಆದರೆ ಒಂದು ದಿನ ಚಂದ್ರನಲ್ಲಿಗೆ ಹೋಗಬೇಕು ಎಂಬುದು ಇವರ ಕನಸಾಗಿದೆ. ಈ...
Date : Monday, 08-07-2019
ಹೈದರಾಬಾದ್: ಹೈಸ್ಕೂಲ್ಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಡುವ ತಾಯಂದಿರಿಗೆ ವಾರ್ಷಿಕ ರೂ. 15,000 ಧನಸಹಾಯವನ್ನು ನೀಡಲು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಅಮ್ಮ ವೋದಿ ಯೋಜನೆಯಡಿಯಲ್ಲಿ ಈ ಹಣವನ್ನು ನೀಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. “ವಿದ್ಯಾರ್ಥಿಗಳು ಪದವಿ...
Date : Saturday, 15-06-2019
ಹೈದರಾಬಾದ್: ಹಿಂದೂಗಳ ಪವಿತ್ರ ಕ್ಷೇತ್ರದ ಸಮೀಪದಲ್ಲಿದ್ದ ಅರಣ್ಯ ಭೂಮಿಯಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಅಕ್ರಮವಾಗಿ ಕಟ್ಟುತ್ತಿದ್ದ ಚರ್ಚ್ವೊಂದನ್ನು ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳು ಕೆಡವಿ ಹಾಕಿದ್ದಾರೆ. ನಾಗರಿಕ ಹೋರಾಟ ಸಂಘಟನೆ ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ ನಡೆಸಿದ ಕಾನೂನು ಹೋರಾಟದ ಫಲವಾಗಿ ಚರ್ಚ್ ಅನ್ನು...
Date : Monday, 10-06-2019
ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ದ ದೇಗುಲ ತಿರುಪತಿಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಆಂಧ್ರದ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಹಕಾರವನ್ನು ಕೇಂದ್ರದ ವತಿಯಿಂದ ನೀಡುವುದಾಗಿ ಅಲ್ಲಿನ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಿಗೆ ಆಶ್ವಾಸನೆ ನೀಡಿದ್ದಾರೆ. ತಿರುಪತಿಗೆ ಆಗಮಿಸಿದ ಪ್ರಧಾನಿಯವರನ್ನು...
Date : Saturday, 01-06-2019
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಮೆಟ್ರೋದಲ್ಲಿ ಭಾರತ ನಿರ್ಮಿತ ಸಂಪೂರ್ಣ ಸ್ವಯಂಚಾಲಿತ ಮತ್ತು ಚಾಲಕ ರಹಿತ ರೈಲು ಪ್ರಯಾಣವನ್ನು ಆರಂಭಿಸಿದೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚಿನ ಉತ್ತೇಜನ ದೊರೆತಂತಾಗಿದೆ. ಸಿಡ್ನಿ ಇತ್ತೀಚಿಗಷ್ಟೇ ಚಾಲಕ ರಹಿತ...
Date : Thursday, 30-05-2019
ವಿಜಯವಾಡ : ವೈಎಸ್‌ಆರ್ ಕಾಂಗ್ರೇಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಏರ್ಪಟ್ಟಿತ್ತು. ವೈಎಸ್‌ಆರ್ ಕಾಂಗ್ರೇಸ್ ಪಕ್ಷವು ಇತ್ತೀಚಿಗೆ ನಡೆದ...
Date : Tuesday, 24-03-2015
ಹೈದರಾಬಾದ್: ಗುಂಟೂರು ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಆಂಧ್ರಪ್ರದೇಶದ ನೂತನ ರಾಜಧಾನಿಗೆ ‘ಅಮರಾವತಿ’ ಎಂದು ಹೆಸರಿಡಲು ಆಂಧ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ರಾಜಧಾನಿ ನಿರ್ಮಿಸಲು ಆಂಧ್ರಪ್ರದೇಶ ಸರ್ಕಾರ ತುಳ್ಳೂರು ಮತ್ತು ಉಂಡವಳ್ಳಿ ಮಂಡಲದ 29 ಗ್ರಾಮಗಳ 33,೦೦೦ ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಸಿಂಗಪುರ ಸರ್ಕಾರ...