Date : Wednesday, 24-03-2021
ವಾಷಿಂಗ್ಟನ್: ಭಾರತೀಯ ಅಮೆರಿಕನ್ ತಜ್ಞ ವೈದ್ಯ ವಿವೇಕ್ ಮೂರ್ತಿ ಅವರನ್ನು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಅವರ ಸರ್ಜನ್ ಜನರಲ್ ಹುದ್ದಗೆ ಸೆನೆಟ್ ಅನುಮೋದನೆ ನೀಡಿದೆ. ಡಾ. ವಿವೇಕ್ ಮೂರ್ತಿ ಅವರ ನಾಮನಿರ್ದೇಶನವನ್ನು ಸೆನೆಟ್ 57-43 ಮತಗಳ ಮೂಲಕ ಅನುಮೋದಿಸಿತು....
Date : Thursday, 18-03-2021
ಅಮೆರಿಕ: ನಾಸಾ ಮಂಗಳನ ಅಂಗಳಕ್ಕೆ ಕಳುಹಿಸಿರುವ ಬಹುನಿರೀಕ್ಷಿತ ಪರ್ಸಿವಿಯರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದಲ್ಲಿನ ಶಬ್ದವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕೆಂಪು ಗ್ರಹದಲ್ಲಿ ಮನುಷ್ಯ ವಾಸಿಸಬಹುದೇ? ಎಂಬುದನ್ನೊಳಗೊಂಡಂತೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡುವ ಉದ್ದೇಶದಡಿ ಈ ರೋವರ್ ಅನ್ನು ಅಭಿವೃದ್ಧಿಪಡಿಸಿ...
Date : Thursday, 04-02-2021
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ಮಾಡಿರುವ ಕೃಷಿ ಕಾಯ್ದೆಗಳನ್ನು ಅಮೆರಿಕಾ ಬೆಂಬಲಿಸಿದೆ. ಭಾರತದಲ್ಲಿ ಮಾರುಕಟ್ಟೆಗಳ ದಕ್ಷತೆಯನ್ನು ಬಲಪಡಿಸುವ ಕ್ರಮಗಳನ್ನು, ಹೆಚ್ಚಿನ ಖಾಸಗಿ ಹೂಡಿಕೆಗಳಿಗೆ ಅನುವು ಮಾಡಿಕೊಡುವ ಕ್ರಮಗಳನ್ನು ಸ್ವಾಗತಿಸುವುದಾಗಿ ಅಮೆರಿಕ ಹೇಳಿದೆ. ಶಾಂತಿಯುತ ಪ್ರತಿಭಟನೆಗಳು ಪ್ರಬುದ್ಧ ಪ್ರಜಾಪ್ರಭುತ್ವದ ಲಕ್ಷಣ ಎಂದಿದೆ. ಭಿನ್ನಾಭಿಪ್ರಾಯಗಳನ್ನು...
Date : Thursday, 02-07-2015
ವಾಷಿಂಗ್ಟನ್: ಭಾರತ ಭಯೋತ್ಪಾದನೆಗೆ ಪ್ರೇರಣೆ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಯಾವುದೇ ಸ್ಪಷ್ಟ ದಾಖಲೆಗಳನ್ನು ನಮಗೆ ನೀಡಿಲ್ಲ ಎಂದು ಅಮೆರಿಕ ತಿಳಿಸಿದೆ. ಭಾರತ ಉಗ್ರರಿಗೆ ನೆರವು ನೀಡುತ್ತಿದೆ, ಪಾಕ್‌ನಲ್ಲಿ ನಡೆಯುತ್ತಿರುವ ಕೆಲವೊಂದು ಭಯೋತ್ಪಾದನ ಚಟುವಟಿಕೆಗಳಿಗೆ ಭಾರತದ ಗುಪ್ತಚರ ಇಲಾಖೆಗಳು ಸಹಾಯ...
Date : Saturday, 20-06-2015
ರಿಯಾದ್: ಉಗ್ರ ಒಸಾಮ ಬಿನ್ ಲಾದೆನ್ ಹತ್ಯೆಯ ಬಳಿಕ ಆತನ ಪುತ್ರ ಆತನ ಡೆತ್ ಸರ್ಟಿಫಿಕೇಟ್‌ಗಾಗಿ ಅಮೆರಿಕಾಗೆ ಮನವಿ ಮಾಡಿದ್ದ ಎಂದು ವಿಕಿಲೀಕ್ಸ್ ವರದಿ ಮಾಡಿದೆ. ರಿಯಾದ್‌ನಲ್ಲಿ ಯುಎಸ್ ರಾಯಭಾರ ಕಛೇರಿಯಲ್ಲಿರುವ 7 ಸಾವಿರ ದಾಖಲೆಗಳನ್ನು ಬಿಡುಗಡೆಯ ಮಾಡುವ ‘ದಿ ಸೌದಿ...
Date : Thursday, 14-05-2015
ನ್ಯೂಯಾರ್ಕ್: ಹೆಚ್ಚಿನ ವಲಸೆಯಿಂದಾಗಿ ಅಮೆರಿಕಾದಲ್ಲಿ 2007ರಿಂದ ಹಿಂದೂ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದೀಗ ಹಿಂದೂ ಧರ್ಮ ಅಲ್ಲಿ 4ನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ. ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಅಮೆರಿಕಾದ ಧರ್ಮಗಳ ವಿಸ್ತೃತ ಅಧ್ಯಯನ ‘ರಿಲಿಜಿಯಸ್ ಲ್ಯಾಂಡ್‌ಸ್ಕೇಪ್ ಸ್ಟಡಿ’ ವರದಿಯಲ್ಲಿ ಈ...
Date : Monday, 11-05-2015
ಇಸ್ಲಾಮಾಬಾದ್: ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ಥಾನದ ಗುಪ್ತಚರ ಇಲಾಖೆಯ ಅಧಿಕಾರಿಗಳು ಅಮೆರಿಕಾಗೆ 25 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದರು ಎಂದು ಖ್ಯಾತ ತನಿಖಾ ವರದಿಗಾರ ಸೆಮೌರ್ ಹೆರ್ಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಒಸಾಮನ ಹತ್ಯೆಯ ಬಗ್ಗೆ...
Date : Monday, 11-05-2015
ನವದೆಹಲಿ : ಫೋರ್ಡ್ ಫೌಂಡೇಷನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವ ಕೇಂದ್ರ ಸರಕಾರದ ನಿಲುವಿಗೆ ಆಕ್ಷೇಪ ಎತ್ತಿರುವ ಅಮೆರಿಕಾದ ನಿಲುವಿನ ವಿರುದ್ಧ ಆರ್‌ಎಸ್‌ಎಸ್ ತನ್ನ ಆಕ್ಷೇಪ ವ್ಯಕ್ತ ಪಡಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಮೆರಿಕ ಗೌರವಿಸಿಬೇಕು,...
Date : Saturday, 09-05-2015
ವಾಷಿಂಗ್ಟನ್: ಏಷ್ಯಾದ ಪ್ರಬಲ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವಿನ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ಗಟ್ಟಿಗೊಂಡರೂ, ಗಡಿ ಸಮಸ್ಯೆ ಹಾಗೆಯೇ ಮುಂದುವರೆಯಲಿದೆ ಎಂದು ಅಮೆರಿಕ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ತಮ್ಮ ಚೊಚ್ಚಲ ಚೀನಾ ಪ್ರವಾಸ ಕೈಗೊಳ್ಳಲಿರುವ ಹಿನ್ನಲೆಯಲ್ಲಿ...
Date : Saturday, 25-04-2015
ವಾಷಿಂಗ್ಟನ್: ಫೋರ್ಡ್ ಫೌಂಡೇಶನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿರುವ ಭಾರತದ ಕ್ರಮಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತವನ್ನು ಆಗ್ರಹಿಸಿದೆ. ಭಾರತದ ಗೃಹಸಚಿವಾಲಯ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯ ರಿಜಿಸ್ಟ್ರೇಶನನ್ನು ಅಮಾನತು ಮಾಡಿದೆ...