Date : Saturday, 25-05-2019
ಸಾವಿರಾರು ಮೈಲಿಗಳ ಪ್ರಯಾಣವು ಒಂದು ಹೆಜ್ಜೆಯೊಂದಿಗೆ ಆರಂಭಗೊಳ್ಳುತ್ತದೆ. ಕಲ್ಲುಮುಳ್ಳಿನ ಹಾದಿಯಲ್ಲಿ ಪ್ರಯಾಣಿಸುವುದು ಅತ್ಯಂತ ಪ್ರಯಾಸದಾಯಕ ಪ್ರಯಾಣವನ್ನು ನಮ್ಮದಾಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಕಳೆದ ಐದು ವರ್ಷಗಳಿಂದ ಕಲ್ಲು ಮುಳ್ಳಿನ ಹಾದಿಯನ್ನು ಸವೆಸುತ್ತಿದ್ದಾರೆ. ಇದೀಗ ಅವರಿಗೆ ಮತ್ತೆ 5 ವರ್ಷಗಳ ಅವಕಾಶ...
Date : Thursday, 02-07-2015
ನವದೆಹಲಿ: ವಿಐಪಿ ಸಂಸ್ಕೃತಿಯನ್ನು ಹೊಡೆದೊಡಿಸಲು ದೇಶದಾದ್ಯಂತ ಹೋರಾಟಗಳು ನಡೆಯುತ್ತಿವೆ, ಈ ನಡುವೆಯೇ ಏರ್‌ಇಂಡಿಯಾ ವಿಮಾನ ಕೇಂದ್ರ ಸಚಿವರಿಗಾಗಿ ಒಂದು ಗಂಟೆ ತಡವಾಗಿ ಹೊರಡಿತಲ್ಲದೇ, 3 ಪ್ರಯಾಣಿಕರನ್ನು ಕೆಳಗಿಳಿಸಿದೆ ಘಟನೆ ಕಳೆದ ವಾರ ನಡೆದಿದೆ. ಜೂನ್ 24ರಂದು ಲೇಹ್‌ನಿಂದ ದೆಹಲಿಗೆ ಪ್ರಯಾಣಿಸಲಿದ್ದ ಏರ್‌ಇಂಡಿಯಾ,...
Date : Monday, 15-06-2015
ಶ್ರೀನಗರ: ಶ್ರೀನಗರದಲ್ಲಿ ಲ್ಯಾಂಡ್ ಆಗುವ ವೇಳೆ ಏರ್ ಇಂಡಿಯಾದ ವಿಮಾನದ ಚಕ್ರ ಸಿಡಿದು ಹೋದ ಘಟನೆ ಸೋಮವಾರ ನಡೆದಿದೆ. ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಮಾನನಿಲ್ದಾಣದ ಒಂದೇ ರನ್ ವೇಯ ಮಧ್ಯಭಾಗದಲ್ಲಿ ಚಕ್ರ ಸಿಡಿದು ವಿಮಾನ ನಿಂತು ಬಿಟ್ಟಿದೆ. ಇದನ್ನು...
Date : Saturday, 13-06-2015
ನವದೆಹಲಿ: ಲಂಡನ್‌ನಿಂದ ಹೊರಟು ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದರ ಊಟದ ತಟ್ಟೆಯಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಮಾನಯಾನವನ್ನು ಮುಜುಗರಕ್ಕೊಳಗಾಗುವಂತೆ ಮಾಡಿದೆ. ಏರ್ ಇಂಡಿಯಾ ಎಐ 111 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರಿಗೆ ಗಗನ ಸಖಿಗಳು ನೀಡಿದ...
Date : Thursday, 28-05-2015
ನವದೆಹಲಿ: ಏರ್ ಇಂಡಿಯಾ ತನ್ನ ಹಿರಿಯ ಗಗನಸಖಿಯರು ಸೇರಿದಂತೆ ಒಟ್ಟು 17 ಸಿಬ್ಬಂದಿಗಳನ್ನು ಅಮಾನತುಗೊಳಿಸಿದೆ. ಮೇ22ರಂದು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಇದರಲ್ಲಿ ಅವರು ಅಮಾನತಿಗೆ ಕಾರಣ ನೀಡಿರಲಿಲ್ಲ. ವಿರಾಮದ ಅವಧಿಯನ್ನು ಹೆಚ್ಚಿಸಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ...
Date : Thursday, 02-04-2015
ಮುಂಬಯಿ: ಯುದ್ಧಪೀಡಿತ ಯೆಮೆನ್‌ನಲ್ಲಿದ್ದ 350 ಭಾರತೀಯರನ್ನು ಹೊತ್ತು ಎರಡು ಏರ್‌ಇಂಡಿಯಾ ವಿಮಾನ ಗುರುವಾರ ಬೆಳಿಗ್ಗೆ ಕೊಚ್ಚಿ ಮತ್ತು ಮುಂಬಯಿಯಲ್ಲಿ ಬಂದಿಳಿದಿದೆ. ಕೇರಳ ನರ್ಸ್‌ಗಳು ಸೇರಿದಂತೆ 168 ಭಾರತೀಯರನ್ನು ಹೊತ್ತ ಏರ್‌ಫೋರ್ಸ್ ಸಿ-17ಗ್ಲೋಬ್‌ಮಾಸ್ಟರ್ ವಿಮಾನ ಕೊಚ್ಚಿಯಲ್ಲಿ ಇಂದು ಬೆಳಿಗ್ಗೆ 2 ಗಂಟೆಗೆ ಬಂದಿಳಿದಿದೆ....
Date : Monday, 30-03-2015
ನವದೆಹಲಿ: ಯುದ್ಧ ಪೀಡಿತ ಯೆಮನ್‌ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ಏರ್ ಇಂಡಿಯನ್ನು ಅಲ್ಲಿಗೆ ಸೋಮವಾರ ಕಳುಹಿಸಿಕೊಡಲಾಗಿದೆ. ಬೆಳಿಗ್ಗೆ 7.45ಕ್ಕೆ ಇದು ಹೊರಟಿದ್ದು, ಮಸ್ಕತ್ ಮಾರ್ಗವಾಗಿ ಯೆಮೆನ್ ರಾಜಧಾನಿ ಸನಾಗೆ ತೆರಳಲಿದೆ. ಅಲ್ಲಿಂದ ಭಾರತೀಯರನ್ನು ಹೊತ್ತುಕೊಂಡು ಸಂಜೆ...