Date : Friday, 30-08-2019
ನವದೆಹಲಿ: ತಮಗೆ ದೊರೆತಿರುವ ನೂತನ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆಯ ಹಿರಿಯ ಜನರಲ್ ಒಬ್ಬರು ಸೈಕಲ್ ಮೂಲಕ ದೆಹಲಿಯಿಂದ ಜೈಪುರಕ್ಕೆ ಪ್ರಯಾಣಿಸಲಿದ್ದಾರೆ. ಸೇನೆಯ ವಿಮಾನ ಅಥವಾ ಕಾರನ್ನು ಬಳಕೆ ಮಾಡದೆ ಅವರು ಸೈಕಲ್ ಮೂಲಕ ಪ್ರಯಾಣಿಸಲು ನಿರ್ಧರಿಸಿರುವುದು ಎಲ್ಲರ ...