Date : Friday, 18-10-2019
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಂದಿನ ವಾರ ಉತ್ತರ ಲಡಾಖ್ನಲ್ಲಿ ಶಿಯೋಕ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಈ ಸೇತುವೆ ದೌಲತ್ ಬೇಗ್ ಓಲ್ಡಿಯ ಗಡಿ ವಲಯಕ್ಕೆ ಸೈನಿಕರ ಸಂಚಾರವನ್ನು ಸುಲಭಗೊಳಿಸುತ್ತದೆ. ಈ ಪ್ರದೇಶದಲ್ಲಿ 2013ರಲ್ಲಿ ಭಾರತ ಮತ್ತು ಚೀನಾ ನಡುವೆ 21 ದಿನಗಳ...
Date : Friday, 11-10-2019
ನವದೆಹಲಿ: ಮುಂದಿನ ಎಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ಏಳು ರಫೆಲ್ ಫೈಟರ್ ಜೆಟ್‌ಗಳು ಭಾರತಕ್ಕೆ ಬರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗುರುವಾರ ರಾತ್ರಿ ಫ್ರಾನ್ಸ್‌ನಿಂದ ಅವರು ದೆಹಲಿಗೆ ಮರಳಿದ ಬಳಿಕ ಈ ಹೇಳಿಕೆಯನ್ನು ನೀಡಿದ್ದಾರೆ. ಮೊದಲ...
Date : Wednesday, 09-10-2019
ಬೋರ್ಡೆಕ್ಸ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸಂಜೆ ಭಾರತದ ಮೊದಲ ರಫೆಲ್ ಫೈಟರ್ ಜೆಟ್‌ನಲ್ಲಿ ಫ್ರಾನ್ಸ್‌ನ ಬೋರ್ಡೆಕ್ಸ್ ಬಳಿಯ ಡಸಾಲ್ಟ್ ಸೌಲಭ್ಯದಲ್ಲಿ ಹಾರಾಟ ನಡೆಸಿದರು. ವಾಯುಪಡೆಯ 87 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ರಫೆಲ್ ಅನ್ನು ಭಾರತಕ್ಕೆ ಫ್ರಾನ್ಸ್ ಅಧಿಕೃತವಾಗಿ ಹಸ್ತಾಂತರ...
Date : Friday, 04-10-2019
ನವದೆಹಲಿ: ಅಕ್ಟೋಬರ್ 8 ರಂದು ಫ್ರಾನ್ಸಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಭಾರತಕ್ಕಾಗಿ ತಯಾರಿಸಲಾದ ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟವನ್ನು ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ರಫೆಲ್ ಯುದ್ಧ ವಿಮಾನ ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ...
Date : Thursday, 29-08-2019
ವಾಷಿಂಗ್ಟನ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರ ನಡುವೆ ಗುರುವಾರ ದೂರವಾಣಿ ಮೂಲಕ ಮಾತುಕತೆ ನಡೆದಿದೆ. ಮಾತುಕತೆಯ ವೇಳೆ ಉಭಯ ದೇಶಗಳು ಮತ್ತಷ್ಟು ನಿಕಟವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಭವಿಷ್ಯದ ಹೆಜ್ಜೆಗಳ ಬಗ್ಗೆ ಚರ್ಚೆಯನ್ನು...
Date : Thursday, 22-08-2019
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಸೇನೆ ಮುಖ್ಯಸ್ಥ ಮಾರ್ಷಲ್ ಬಿ.ಎಸ್. ಧನೋವಾ ಅವರು ಮುಂದಿನ ತಿಂಗಳು ಪ್ಯಾರಿಸ್ಗೆ ಪ್ರಯಾಣಿಸಲಿದ್ದು, ಈ ವೇಳೆ ಭಾರತೀಯ ವಾಯುಪಡೆ ಖರೀದಿಸಲಿರುವ 36 ರಫೇಲ್ ಯುದ್ಧವಿಮಾನಗಳಲ್ಲಿ ಮೊದಲನೆಯದನ್ನು ಸ್ವೀಕರಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ....
Date : Wednesday, 21-08-2019
ನವದೆಹಲಿ: ಭಾರತೀಯ ಸೇನೆಯು ಮಾನವ ಹಕ್ಕುಗಳ ವಿಶೇಷ ವಿಭಾಗವನ್ನು ರಚನೆ ಮಾಡಲು ನಿರ್ಧರಿಸಿದ್ದು, ಮೇಜರ್ ಜನರಲ್ ಶ್ರೇಣಿಯ ಹೆಚ್ಚುವರಿ ಪ್ರಧಾನ ನಿರ್ದೇಶಕರ ನೇತೃತ್ವದಲ್ಲಿ ಈ ವಿಭಾಗ ಇರಲಿದೆ. ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ಈ ವಿಭಾಗ ವಹಿಸಲಿದೆ. ಸೇನಾ ಪ್ರಧಾನ ಕಚೇರಿಯ...
Date : Wednesday, 21-08-2019
ನವದೆಹಲಿ: ರಕ್ಷಣಾ ಉತ್ಪಾದನೆಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸಬೇಕೆಂಬ ಖಾಸಗಿ ಕೈಗಾರಿಕೆಗಳ ದೀರ್ಘಕಾಲದ ಬೇಡಿಕೆಯನ್ನು ಕೊನೆಗೂ ಅಂಗೀಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಖಾಸಗಿ ವಲಯಗಳಿಗೆ ಸರ್ಕಾರಗಳ ಪರೀಕ್ಷಾ ಸೌಲಭ್ಯಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಂದು ಘೋಷಿಸಿದರು. “ದೇಶೀಯ ಉತ್ಪಾದನೆಯಲ್ಲಿ ಭಾಗವಹಿಸುವವರ ಅಭಿಪ್ರಾಯಗಳನ್ನು ಪಡೆದ...