Date : Tuesday, 12-11-2019
ನವದೆಹಲಿ: ಸಶಸ್ತ್ರ ಪಡೆಗಳಿಗೆ ಅತ್ಯಾಧುನಿಕ ರೂಪ ನೀಡುವ ಸಲುವಾಗಿ, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಭಾರತವು ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 250 ರಕ್ಷಣಾ ಸ್ಟಾರ್ಟ್ಅಪ್ಗಳಿಗೆ ಧನಸಹಾಯ ನೀಡಲಿದೆ. ಮುಂಬರುವ ವರ್ಷಗಳಲ್ಲಿ ಹೊರಹೊಮ್ಮುವ ಸ್ಟಾರ್ಟ್‌ಅಪ್‌ಗಳಿಂದ ಕನಿಷ್ಠ 50 ನಿಖರ ಆವಿಷ್ಕಾರಗಳನ್ನು ಸಾಧಿಸುವುದು ಇದರ ಉದ್ದೇಶವಾಗಿದೆ. ರಕ್ಷಣಾ ಸಚಿವಾಲಯವು ತನ್ನ ಇನ್ನೋವೇಶನ್ಸ್ ಫಾರ್ ಡಿಫೆನ್ಸ್...
Date : Wednesday, 21-08-2019
ನವದೆಹಲಿ: ಭಾರತೀಯ ಸೇನೆಯು ಮಾನವ ಹಕ್ಕುಗಳ ವಿಶೇಷ ವಿಭಾಗವನ್ನು ರಚನೆ ಮಾಡಲು ನಿರ್ಧರಿಸಿದ್ದು, ಮೇಜರ್ ಜನರಲ್ ಶ್ರೇಣಿಯ ಹೆಚ್ಚುವರಿ ಪ್ರಧಾನ ನಿರ್ದೇಶಕರ ನೇತೃತ್ವದಲ್ಲಿ ಈ ವಿಭಾಗ ಇರಲಿದೆ. ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ಈ ವಿಭಾಗ ವಹಿಸಲಿದೆ. ಸೇನಾ ಪ್ರಧಾನ ಕಚೇರಿಯ...
Date : Saturday, 27-07-2019
ನವದೆಹಲಿ: ಯುವಕರು ಮತ್ತು ಜನಸಾಮಾನ್ಯರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಸಲುವಾಗಿ ಕಾರ್ಗಿಲ್ ಯುದ್ಧದ ಕುರಿತು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಕೇಂದ್ರ ರಕ್ಷಣಾ ಸಚಿವಾಲಯ ಆಯೋಜನೆಗೊಳಿಸಿದೆ. ಕಾರ್ಗಿಲ್ ವಿಜಯ್ ದಿವಸ್ ಆದ ಜುಲೈ 26 ರಂದು ಪ್ರಾರಂಭವಾದ ರಸಪ್ರಶ್ನೆ ಸ್ಪರ್ಧೆಯು ಮುಂದಿನ ತಿಂಗಳು ಅಂದರೆ...
Date : Wednesday, 24-07-2019
ನವದೆಹಲಿ: ಈ ವರ್ಷದ ಸೆಪ್ಟೆಂಬರ್ 20ರ ವೇಳೆಗೆ ಫ್ರಾನ್ಸ್ ತನ್ನ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಔಪಚಾರಿಕವಾಗಿ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಇಬ್ಬರು ಭಾರತೀಯ ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ. ಆರ್ಡರ್ ನೀಡಲಾದ 36 ರಫೆಲ್ ಜೆಟ್‌ಗಳ ಪೈಕಿ ಮೊದಲನೆಯ ಜೆಟ್ನ ಔಪಚಾರಿಕ ಸೇರ್ಪಡೆ ಸಮಾರಂಭವನ್ನು...
Date : Thursday, 18-07-2019
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ವಿವಿಧ ಕ್ಷಿಪಣಿಗಳನ್ನು ತಯಾರಿಸಲು ರೂ. 8,000 ಕೋಟಿ ಮೊತ್ತದ ಆರ್ಡರ್ ಅನ್ನು ಪಡೆದುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ವಿವಿಧ ಸಶಸ್ತ್ರ ಪಡೆಗಳಿಗೆ ಈ ಕ್ಷಿಪಣಿಗಳನ್ನು ಅದು ಪೂರೈಕೆ ಮಾಡಲಿದೆ. ಮುಂದಿನ ಪೀಳಿಗೆಯ ಕ್ಷಿಪಣಿಗಳ ಉತ್ಪಾದನೆಯನ್ನು...