News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿಗಾಗಿ ದೇಗುಲ ನಿರ್ಮಿಸಿದ ತಮಿಳುನಾಡು ರೈತ

ಚೆನ್ನೈ: ತಮಿಳುನಾಡಿನ ತಿರುಚ್ಚಿಯ ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ. 50 ವರ್ಷದ ಪಿ.ಶಂಕರ್ ಅವರು ತಿರುಚ್ಚಿಯ ತುರೈಯೂರ್ ನಗರದ ಯೆರ್ಕುಡಿ ಗ್ರಾಮದವರಾಗಿದ್ದಾರೆ. ಮೋದಿಯವರ ಜನಪರ ಯೋಜನೆಗಳಿಂದ ಪ್ರಭಾವಿತನಾಗಿ ಅವರಿಗೆ ಗೌರವವನ್ನು ಸೂಚಿಸಲು ದೇಗುಲವನ್ನು ನಿರ್ಮಾಣ ಮಾಡಿರುವುದಾಗಿ ಅವರು...

Read More

ಮೋದಿ ಏನು ವಾಗ್ದಾನ ಮಾಡುತ್ತಾರೋ ಅದನ್ನು ಸಾಧಿಸಿ ತೋರಿಸುತ್ತಾರೆ : ರಾಜನಾಥ್ ಸಿಂಗ್

ನವದೆಹಲಿ: ಪ್ರಧಾನಿ ಮೋದಿ ತಾವು ಏನು ಮಾಡಬೇಕೆಂದು ವಾಗ್ದಾನ ಮಾಡುತ್ತಾರೋ ಅದನ್ನು ಸಾಧಿಸಿ ತೋರಿಸುತ್ತಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯಂದು ಅಟಲ್ ಭೂಜಲ್ ಯೋಜನೆಯ ಉದ್ಘಾಟನೆಯ ಸಮಾರಂಭವನ್ನು ಉದ್ದೇಶಿಸಿ...

Read More

‘ಹೌಡಿ, ಮೋದಿ’ ಕಾರ್ಯಕ್ರಮ: ಭಾರತದ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ಮೋದಿ

ಹೋಸ್ಟನ್: ಅಮೆರಿಕಾದ ಟೆಕ್ಸಾಸ್­ನ ಹೋಸ್ಟನ್­ನಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮ ವಿದೇಶಿ ನೆಲದಲ್ಲಿ ಭಾರತದ ಶ್ರೇಷ್ಠತೆಯನ್ನು ಅನಾವರಣಗೊಳಿಸಿದೆ. 50 ಸಾವಿರ ಅನಿವಾಸಿ ಭಾರತೀಯರು, ಅಮೆರಿಕಾದ ಜನಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮ ಭಾರತ ಮತ್ತು ಅಮೆರಿಕಾದ ನಡುವಣ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ....

Read More

ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಲಿದೆ ‘ಹೌಡಿ, ಮೋದಿ’

ಅಮೆರಿಕಾದ ಹೋಸ್ಟನ್­ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವುದಕ್ಕಾಗಿ ಭಾರತೀಯ ಸಮುದಾಯವು ಮುಂದಿನ ಭಾನುವಾರ   “ಹೌಡಿ, ಮೋದಿ!” ಎಂಬ ಮೆಗಾ ಕಾರ್ಯಕ್ರಮವನ್ನು ಆಯೋಜನೆಗೊಳಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಈ ಸಮಾರಂಭದಲ್ಲಿ ಮೋದಿಯೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮವು ಅಮೆರಿಕದ ಸಂಸ್ಕೃತಿ,...

Read More

ಮೋದಿ, ಅಮಿತ್ ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನೀಕಾಂತ್

ಚೆನ್ನೈ: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನ 370ನೇ ವಿಧಿಯನ್ನು ತೆಗೆದು ಹಾಕಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ತಮಿಳುನಾಡಿನ ಮೆಗಾಸ್ಟಾರ್ ರಜನೀಕಾಂತ್ ಅವರು ಶ್ಲಾಘಿಸಿದ್ದಾರೆ. ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ...

Read More

Recent News

Back To Top