Date : Saturday, 31-08-2019
ಮುಂಬಯಿ: ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ (ಎಫ್ಎಸ್ಡಿಎಲ್) ಭಾರತದಲ್ಲಿ ಫುಟ್ಬಾಲ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ, ನಾಲ್ಕು ತಂಡಗಳ ಅಂಡರ್ -17 ಮಹಿಳಾ ಪಂದ್ಯಾವಳಿಯನ್ನು ಪ್ರಾರಂಭಿಸಲಿದೆ. ಮಾತ್ರವಲ್ಲದೇ ಮಕ್ಕಳ ಲೀಗ್ ಅನ್ನು ಕೂಡ ಆಯೋಜಿನೆಗೊಳಿಸುತ್ತಿದೆ. ಈ ಬಗ್ಗೆ ಅದು ಶುಕ್ರವಾರ ಘೋಷಣೆ ಮಾಡಿದೆ. ಮಾಧ್ಯಮ...