News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಮುಸ್ಲಿಮರ ಮೇಲೆ ಪೊಲೀಸ್ ದೌರ್ಜನ್ಯವಾಗುತ್ತಿದೆ ಎಂದು ಬಿಂಬಿಸಲು ಬಾಂಗ್ಲಾ ವೀಡಿಯೋ ಹಂಚಿಕೊಂಡ ಖಾನ್

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಹಾಳು ಮಾಡಲು ಶತ ಪ್ರಯತ್ನವನ್ನು ನಡೆಸುತ್ತಿರುವ ಪಾಕಿಸ್ಥಾನ ಇದೀಗ ಮತ್ತೊಂದು ಬಾರಿಗೆ ಮುಖಭಂಗಕ್ಕೀಡಾಗಿದೆ. ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು ಉತ್ತರಪ್ರದೇಶದಲ್ಲಿ ಮುಸ್ಲಿಮರ ಮೇಲೆ ಪೊಲೀಸರು ದೌರ್ಜನ್ಯವನ್ನು ನಡೆಸುತ್ತಿದ್ದಾರೆ ಎಂಬುದನ್ನು ಬಿಂಬಿಸುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ...

Read More

2019ರಲ್ಲಿ ಎಲ್­ಒಸಿಯಲ್ಲಿ ಕದನವಿರಾಮ ಉಲ್ಲಂಘನೆಯನ್ನು ದುಪ್ಪಟ್ಟುಗೊಳಿಸಿದೆ ಪಾಕ್

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ (Loc)ನಲ್ಲಿ ಪಾಕಿಸ್ಥಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಯು 2019ರಲ್ಲಿ  ದ್ವಿಗುಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ ಸುಮಾರು 3,200 ಕದನ ವಿರಾಮ ಉಲ್ಲಂಘನೆ ಘಟನೆಗಳು ವರದಿಯಾಗಿವೆ ಎಂದು ರಕ್ಷಣಾ ಸಚಿವಾಲಯದ...

Read More

ಹಿಂದೂ ಎಂಬ ಕಾರಣಕ್ಕೆ ಕ್ರಿಕೆಟಿಗನ ವೃತ್ತಿಯನ್ನೇ ನಾಶಪಡಿಸಿತು ಪಾಕಿಸ್ಥಾನ

ಪಾಕಿಸ್ಥಾನ ಧರ್ಮಾಂಧ ದೇಶ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಸ್ಲಿಮರನ್ನು ಹೊರತುಪಡಿಸಿ ಉಳಿದವರನ್ನು ಅಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡಿಕೊಳ್ಳಲಾಗುತ್ತದೆ, ಧಾರ್ಮಿಕ ಕಿರುಕುಳಕ್ಕೆ ಒಳಪಡಿಸಲಾಗುತ್ತದೆ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ವರ್ಣೀಯರ ವಿರುದ್ಧ ಯಾವ ರೀತಿಯ ತಾರತಮ್ಯ ನಡೆಯುತ್ತಿತ್ತೋ ಅದೇ...

Read More

ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು : ಅಮೆರಿಕಾ ವರದಿ

ನವದೆಹಲಿ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗಿನ ಕಿಚ್ಚು ಇನ್ನೂ ಇರುವಾಗಲೇ ಅಮೆರಿಕಾ ಬಿಡುಗಡೆ ಮಾಡಿದ ವರದಿ ಕಣ್ತೆರೆಸುವಂತಿದೆ. ಚೀನಾ ಮತ್ತು ಪಾಕಿಸ್ಥಾನ ಅಲ್ಪಸಂಖ್ಯಾತರಿಗೆ ಅತೀ ಕೆಟ್ಟ ದೇಶಗಳು ಎಂಬ ವರದಿಯನ್ನು ನೀಡಿದೆ. ಧಾರ್ಮಿಕ ಕಿರುಕುಳದ ಕುರಿತ 2019ರ ವಾರ್ಷಿಕ ವರದಿಯಲ್ಲಿ ಯುಎಸ್ ಕಪ್ಪುಪಟ್ಟಿಯಲ್ಲಿ...

Read More

ಪಾಕ್ ನಾಯಕರ ಯುದ್ಧೋನ್ಮಾದ ಹೇಳಿಕೆ ಶಾಂತಿಗೆ ಮಾರಕ : ರಾಜನಾಥ್ ಸಿಂಗ್

ವಾಷಿಂಗ್ಟನ್ ಡಿಸಿ: ಪಾಕಿಸ್ಥಾನದ ನಾಯಕರ ಆಕ್ರಮಣಕಾರಿ ಮಾತುಗಳು, ಯುದ್ಧ ಹೇಳಿಕೆಗಳು ಮತ್ತು ಭಾರತ ವಿರೋಧಿ ಹೇಳಿಕೆಗಳು ಹಿಂಸಾಚಾರಕ್ಕೆ ಪ್ರಚೋದನೆಗಳನ್ನು ನೀಡುತ್ತಿದೆ, ಇದು ಶಾಂತಿಗೆ ಪೂರಕವಾದುದಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ. “ನಾವು ಅಫ್ಘಾನಿಸ್ಥಾನ, ಪಾಕಿಸ್ಥಾನ, ನೇಪಾಳ, ಶ್ರೀಲಂಕಾ ಮತ್ತು ಹಿಂದೂ ಮಹಾಸಾಗರ ಪ್ರದೇಶದ...

Read More

ಪಾಕಿಸ್ಥಾನ ಭಯೋತ್ಪಾದನೆಯ ಡಿಎನ್­ಎ ಅನ್ನು ಹೊಂದಿದೆ: ಯುನೆಸ್ಕೋದಲ್ಲಿ ಭಾರತ

ಪ್ಯಾರಿಸ್: ”ಪಾಕಿಸ್ಥಾನವು ಭಯೋತ್ಪಾದನೆಯ ಆಳವಾದ  ಡಿಎನ್­ಎ ಅನ್ನು ಹೊಂದಿದೆ” ಎಂದು ಹೇಳುವ ಮೂಲಕ ಭಾರತ ವಿಶ್ವಸಂಸ್ಥೆಯ ಯುನೆಸ್ಕೋ ಸಭೆಯಲ್ಲಿ ಪಾಕಿಸ್ಥಾನಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದೆ, ಈ ಮೂಲಕ ಆರ್ಥಿಕತವಾಗಿ ದಿವಾಳಿಯಾಗಿರುವ ವಿಫಲ ರಾಷ್ಟ್ರದ ನಟೋರಿಯಸ್ ವರ್ತನೆಯನ್ನು ಜಗತ್ತಿನ ಮುಂದೆ ತಿರೆದಿಟ್ಟಿದೆ. “ಪಾಕಿಸ್ಥಾನದ ಕೊಳಕು ನಡವಳಿಕೆಯು...

Read More

ಅಯೋಧ್ಯೆ ವಿಷಯದಲ್ಲೂ ಭಾರತವನ್ನು ಕೆಣಕಿ ಪೇಚಿಗೆ ಸಿಲುಕಿದ ಪಾಕಿಸ್ಥಾನ

ಕಳೆದ ವಾರ ಭಾರತದ ಪಾಲಿಗೆ ಮಹತ್ವದ ವಾರವಾಗಿದೆ, ಬಹುನಿರೀಕ್ಷಿತ ಅಯೋಧ್ಯೆ ತೀರ್ಪು ಮತ್ತು ಕರ್ತಾರ್‌ಪುರ ಕಾರಿಡಾರ್ ಎರಡೂ ಕನಸುಗಳು ವಾಸ್ತವವಾಯಿತು. ರಾಷ್ಟ್ರವು ಸಂತೋಷದಲ್ಲಿ ತೇಲಿತು ಮತ್ತು ಭಾರತವು ತನ್ನ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸಿತು. ಕಾಶ್ಮೀರ ಮತ್ತು ಅಯೋಧ್ಯೆಯ ಸಮಸ್ಯೆಯನ್ನು ಮುನ್ನೆಲೆಗೆ ತಂದು...

Read More

370ನೇ ವಿಧಿ ರದ್ಧತಿ ಬಳಿಕ LOCಯಲ್ಲಿ ಕದನ ವಿರಾಮ ಉಲ್ಲಂಘನೆ ಹೆಚ್ಚಳ : ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ಥಾನವು ನಡೆಸಿದ ಕದನ ವಿರಾಮ ಉಲ್ಲಂಘನೆಯು 2019ರ ಹತ್ತು ತಿಂಗಳುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕದನ ವಿರಾಮ ಉಲ್ಲಂಘನೆಯಾಗಿದೆ  ಎಂದು ಸೇನೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ನವೆಂಬರ್...

Read More

ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಪಾಕಿಸ್ಥಾನ ವಿಯೆನ್ನಾ ಕನ್ವೆನ್ಷನ್ ಅನ್ನು ಉಲ್ಲಂಘಿಸಿದೆ: ಐಸಿಜೆ

ನವದೆಹಲಿ: ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಈ ಪ್ರಕರಣದಲ್ಲಿ ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡದೆ ಇರುವ ಮೂಲಕ ಪಾಕಿಸ್ಥಾನ ವಿಯೆನ್ನಾ ಕನ್ವೆನ್ಷನ್ ಅನ್ನು ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ (ಯುಎನ್‌ಜಿಎ) ತಿಳಿಸಿದೆ. ಯುಎನ್ ಜನರಲ್...

Read More

ಪಾಕಿಸ್ಥಾನದ ‘ಕಾಶ್ಮೀರ ವಿಭಾಗ’ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಎಲ್ಲಾ ದೇಶಗಳಿಗೂ ಭಾರತ ಮನವಿ

ನವದೆಹಲಿ: ಪಾಕಿಸ್ಥಾನವು ಜಗತ್ತನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸುತ್ತಿದೆ. ತನ್ನ ರಾಯಭಾರ ಕಛೇರಿಗಳ ಮೂಲಕ ವಿವಿಧ ದೇಶಗಳಲ್ಲಿ ಕಾಶ್ಮೀರ ವಿಭಾಗಗಳನ್ನು ತೆರೆಯುತ್ತಿದೆ. ಈ ವಿಭಾಗಗಳ ಮೂಲಕ ಅಲ್ಲಿನ ಸ್ಥಳಿಯ ಜನರನ್ನು ಕಾಶ್ಮೀರದ ವಿಷಯದಲ್ಲಿ ಒಟ್ಟುಗೂಡಿಸಿ ಭಾರತದ ವಿರುದ್ಧ ಪ್ರತಿಭಟಿಸುವಂತೆ ಮಾಡುತ್ತಿದೆ. ಈ ಬಗ್ಗೆ...

Read More

Recent News

Back To Top