News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಯುಪಿ, ಕೇರಳ, ಛತ್ತೀಸ್ಗಢ, ತ್ರಿಪುರಾ ಉಪಚುನಾವಣೆ : ಮತದಾನ ಆರಂಭ

  ನವದೆಹಲಿ: ತ್ರಿಪುರ, ಉತ್ತರಪ್ರದೇಶ, ಕೇರಳ ಮತ್ತು ಛತ್ತೀಸ್ಗಢದದಲ್ಲಿ ಸೋಮವಾರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಜರುಗುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5ರ ತನಕ ಮುಂದುವರೆಯಲಿದೆ. ತ್ರಿಪುರಾದ ಬಧರ್ಘಟ್, ಛತ್ತೀಸ್ಗಢದ ದಂತೇವಾಡ ಮತ್ತು ಉತ್ತರಪ್ರದೇಶದ ಹಮಿರ್ಪುರ ಕ್ಷೇತ್ರಗಳಿಗೆ ಚುನಾವಣೆ...

Read More

ಪ್ರವಾಸೋದ್ಯಮಕ್ಕೆ ಉತ್ತೇಜನ : 51 ಶಕ್ತಿ ಪೀಠಗಳ ಪ್ರತಿರೂಪವನ್ನು ಸ್ಥಾಪನೆ ಮಾಡಲಿದೆ ತ್ರಿಪುರಾ

ತ್ರಿಪುರಾ: ದೇಶದಲ್ಲಿರುವ 51 ಶಕ್ತಿ ಪೀಠಗಳ ಪ್ರತಿರೂಪವನ್ನು ತನ್ನ ರಾಜ್ಯದಲ್ಲಿ ಸ್ಥಾಪನೆ ಮಾಡಲು ತ್ರಿಪುರ ಸರ್ಕಾರ ನಿರ್ಧಾರ ಮಾಡಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮಾತ್ರವಲ್ಲದೆ ದೇವತಾಮುರ ಮತ್ತು ಉನ್ನಕೋಟಿ ಹಿಲ್ಸ್‌ಗಳಲ್ಲಿ ಅವುಗಳ ಕಲ್ಲಿನ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಲು ಹೆಲಿಕಾಪ್ಟರ್ ಸೇವೆಯನ್ನು...

Read More

ಶಸ್ತ್ರ ತ್ಯಾಗ ಮಾಡಿದ ತ್ರಿಪುರಾದ ಉಗ್ರ ಸಂಘಟನೆ : ಸರ್ಕಾರದೊಂದಿಗೆ ಒಪ್ಪಂದ

ಅಗರ್ತಾಲ: ತ್ರಿಪುರ ಕೇಂದ್ರಿತ ಭಯೋತ್ಪಾದಕ ಸಂಘಟನೆಯಾದ ಸಬೀರ್ ಕುಮಾರ್ ಡೆಬ್ಬರ್ಮಾ ನೇತೃತ್ವದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ವಿಪ್ರ (ಎನ್‌ಎಲ್‌ಎಫ್‌ಟಿ-ಎಸ್‌ಡಿ), ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಭಾರತ ಸರ್ಕಾರ ಮತ್ತು ತ್ರಿಪುರ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಗೃಹ ಸಚಿವಾಲಯದ ಜಂಟಿ...

Read More

Recent News

Back To Top