Date : Friday, 13-03-2020
ನವದೆಹಲಿ: ಐಐಟಿ-ಬಾಂಬೆಯ ಪಿಎಚ್ಡಿ ವಿದ್ಯಾರ್ಥಿನಿ ಜಯೀತಾ ಸಹಾ ಅವರು ಜೂನ್ನಲ್ಲಿ ಜರ್ಮನಿಯ ಲಿಂಡೌನಲ್ಲಿ ನಡೆಯಲಿರುವ ಲಿಂಡೌ ನೊಬೆಲ್ ಪುರಸ್ಕೃತರ ಸಭೆ 2020 ರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪ್ರತಿಷ್ಠಿತ ಸಂಸ್ಥೆಯ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿರುವ ಜಯೀತಾ, ಜೂನ್ 28 ರಿಂದ ಜುಲೈ...