Date : Monday, 07-10-2019
ಭಾರತದ ಕ್ಷಾತ್ರ ಪರಂಪರೆಗೆ ಪಂಚನದಿಯ ನಾಡು ಪಂಜಾಬಿನ ಕೊಡುಗೆ ಅಪಾರ. ಅದರ ಇತಿಹಾಸ ವೈದಿಕ ಕಾಲದಿಂದ ಮೊದಲ್ಗೊಂಡು ಆಧುನಿಕ ಕಾಲದ ಸೈನ್ಯದವರೆಗೆ ಅವಿಚ್ಛಿನ್ನವಾಗಿ ಹರಿದು ಬಂದಿದೆ. ಹಿಂದೂಧರ್ಮದ ಉಳಿವಿಗಾಗಿ ಗುರುನಾನಕರ ದೂರದೃಷ್ಟಿಯಿಂದ ‘ಸಿಖ್’ ಸಂಪ್ರದಾಯದ ಜನನವಾಯಿತು. ಸಿಕ್ಖರ ಹತ್ತು ಗುರುಗಳು ಕಾಲಕಾಲಕ್ಕೆ...