Date : Thursday, 23-01-2020
ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಗಗನಯಾತ್ರೆಗೆ ಇಸ್ರೋ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮುನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ‘ವ್ಯೋಮ ಮಿತ್ರ’ ಎಂಬ ಹೆಸರಿನ ಲೇಡಿ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಿದೆ. ಈಗಾಗಲೇ ವ್ಯೋಮ ಮಿತ್ರ ಸಿದ್ಧಗೊಂಡಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ...
Date : Wednesday, 08-01-2020
ನವದೆಹಲಿ: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ಕ್ಕೆ ಸಜ್ಜಾಗಿರುವ ಗಗನಯಾನಿಗಳಿಗೆ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (Defence Food Research Laboratory) ಈಗಾಗಲೇ ಆಹಾರಗಳನ್ನು ಸಿದ್ಧಪಡಿಸುತ್ತಿದೆ. ಎಗ್ ರೋಲ್ಸ್, ವೆಜ್ ರೋಲ್ಸ್, ಇಡ್ಲಿ, ಮೂಂಗ್ ದಾಲ್ ಹಲ್ವಾ, ಮತ್ತು ವೆಜ್ ಪಲಾವ್...
Date : Friday, 27-09-2019
ಬೆಂಗಳೂರು: ಚಂದ್ರಯಾನ ಯೋಜನೆಯನ್ನು ಮುಕ್ತಾಯಗೊಳಿಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಗಗನಯಾನಕ್ಕೆ ಸಜ್ಜಾಗುತ್ತಿದೆ. ಮಹತ್ವದ ಗಗನಯಾನ ಯೋಜನೆಗಾಗಿ ರಷ್ಯಾವು ಭಾರತದ 12 ಗಗನಯಾನಿಗಳಿಗೆ ತರಬೇತಿಯನ್ನು ನೀಡಲಿದೆ. ಇಸ್ರೋ ಆಯ್ಕೆ ಮಾಡಿದ ಗಗನಯಾನಿಗಳನ್ನು ತರಬೇತಿಗಾಗಿ ರಷ್ಯಾಗೆ ಕಳುಹಿಸಿಕೊಡಲಿದೆ....
Date : Saturday, 13-07-2019
ನವದೆಹಲಿ: ಭಾರತದ ಬಾಹ್ಯಾಕಾಶ ಕನಸಿಗೆ ಇಂಬು ನೀಡುವ ಸಲುವಾಗಿ ರಷ್ಯಾವು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಅತೀ ಪ್ರಮುಖವಾದ ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಿದೆ. ಈ ತಂತ್ರಜ್ಞಾನವು ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಸಹಾಯ ಮಾಡಲಿದೆ. ರಷ್ಯಾವು ಗಗನಯಾನ ಯೋಜನೆಯಲ್ಲಿ ಭಾರತದೊಂದಿಗೆ...