News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವದ ಯಾವುದೇ ದೇಶ ಭಯೋತ್ಪಾದನೆಯಿಂದ ಸುರಕ್ಷಿತವಲ್ಲ, ಸಮಗ್ರ ಕ್ರಮ ಅಗತ್ಯ: ರಾಜನಾಥ್ ಸಿಂಗ್

ಕೊರಿಯಾ : ವಿಶ್ವದ ಯಾವುದೇ ದೇಶ ಭಯೋತ್ಪಾದನೆಯಿಂದ ಸುರಕ್ಷಿತವಾಗಿಲ್ಲ. ವಿಶ್ವಸಂಸ್ಥೆ ಮತ್ತು ಇತರ ವೇದಿಕೆಗಳ ಮೂಲಕ ಭಾರತವು ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ನಿಗ್ರಹದ ಸಹಕಾರವನ್ನು ಸಕ್ರಿಯವಾಗಿ ಅನುಸರಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಯೋತ್ಪಾದನೆಯ ಕಾರಣೀಕರ್ತರನ್ನು ಸದೆಬಡಿಯಲು...

Read More

ಜಪಾನ್ ಭೇಟಿ ಹಲವು ವಿಧದಲ್ಲಿ ಯಶಸ್ವಿಯಾಗಿದೆ: ರಾಜನಾಥ್ ಸಿಂಗ್

ನವದೆಹಲಿ: ಎರಡು ದಿನಗಳ ಕಾಲ ಜಪಾನಿಗೆ ನೀಡಿದ ಭೇಟಿಯು ಅತ್ಯಂತ ಮಹತ್ವಪೂರ್ಣವಾಗಿತ್ತು ಮತ್ತು ಹಲವು ವಿಧದಲ್ಲಿ ಯಶಸ್ವಿಯಾಗಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. “ಜಪಾನಿಗೆ ನಾನು ನೀಡಿದ ಭೇಟಿಯು ಹಲವು ವಿಧದಲ್ಲಿ ಮಹತ್ವ ಪೂರ್ಣವಾಗಿದ್ದು ಮತ್ತು...

Read More

‘ಮೊದಲ ಬಳಕೆ ಇಲ್ಲ’ ಅಣ್ವಸ್ತ್ರ ನೀತಿಯು ಭವಿಷ್ಯದ ಸನ್ನಿವೇಶಗಳ ಮೇಲೆ ಆಧರಿಸಿದೆ: ರಾಜನಾಥ್ ಸಿಂಗ್

ನವದೆಹಲಿ:  ‘ಮೊದಲ ಬಳಕೆ ಇಲ್ಲ’ ಎಂಬ ಅಣ್ವಸ್ತ್ರ ನೀತಿಗೆ ಭಾರತವು ಬದ್ಧವಾಗಿದೆ, ಆದರೆ ಮುಂದೇನಾಗುತ್ತದೆ ಎಂಬುದು ಭವಿಷ್ಯದ ಸನ್ನಿವೇಶಗಳ ಮೇಲೆ ಆಧರಿತವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ರಾಜಸ್ಥಾನದ ಪೋಖ್ರಾನ್‌ನಲ್ಲಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ...

Read More

Recent News

Back To Top