Date : Thursday, 01-08-2019
ನವದೆಹಲಿ: ಸಂಸತ್ತಿನಲ್ಲಿ ಇಂದು ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2019 (Insolvency and Bankruptcy Code (amendment) Bill 2019) ಅನ್ನು ಅಂಗೀಕರಿಸಲಾಗಿದೆ. ಈ ಮಸೂದೆಯ 5 ಸೆಕ್ಷನ್ಗಳಿಗೆ 8 ತಿದ್ದುಪಡಿಗಳನ್ನು ತರಲಾಗಿದೆ. ಈ ಮೊದಲು ರಾಜ್ಯಸಭೆಯಲ್ಲಿ ಈ...