Date : Friday, 16-08-2019
ರಾಯ್ಪುರ: ರಕ್ಷಾಬಂಧನದ ದಿನವಾದ ನಿನ್ನೆ ಛತ್ತೀಸ್ಗಢದ ಪೊಲೀಸ್ ಕಾನ್‌ಸ್ಟೆಬಲ್ ಕವಿತಾ ಕೌಶಲ್ ಅವರು ತನ್ನ ಸಹೋದರ ಬಳಸುತ್ತಿದ್ದ ಬಂದೂಕಿಗೆ ರಾಖಿಯನ್ನು ಕಟ್ಟಿದ್ದಾರೆ. ಈ ಬಂದೂಕನ್ನು ಅವರ ಸಹೋದರ ಸೇವೆಯಲ್ಲಿದ್ದಾಗ ಬಳಸುತ್ತಿದ್ದರು, ಈಗ ಅದನ್ನು ಇವರಿಗೆ ನೀಡಲಾಗಿದೆ. ಛತ್ತೀಸ್‌ಗಢದ ಅರನ್‌ಪುರದಲ್ಲಿ ಅಕ್ಟೋಬರ್ 2018ರಲ್ಲಿ ನಡೆದ ಭೀಕರ...
Date : Wednesday, 14-08-2019
ಸೂರತ್: ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನ ಹಬ್ಬದ ಹಿನ್ನಲೆಯಲ್ಲಿ ಗುಜರಾತಿನ ಸೂರತ್ ಶಾಲೆಯೊಂದರ 670 ವಿದ್ಯಾರ್ಥಿಗಳು ಮಾನವ ಸರಪಳಿಯನ್ನು ರಚಿಸಿ ‘ತ್ರಿವರ್ಣ ಧ್ವಜ’ ಮತ್ತು ‘ರಾಖಿ’ಯ ರಚನೆಯನ್ನು ರೂಪಿಸಿದ್ದಾರೆ. ತಿರಂಗಾ ಹಾರುವ ಧ್ವಜಸ್ತಂಭ ಮತ್ತು ಧ್ವಜಸ್ತಂಭದ ನಡುವೆ ರಾಖಿ ಬರುವಂತೆ...
Date : Wednesday, 14-08-2019
ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಮುಸ್ಲಿಂ ಮಹಿಳಾ ಪ್ರತಿಷ್ಠಾನದ ಸದಸ್ಯರು ತಮ್ಮ ಸಹೋದರ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಾಬಂಧನ ಹಬ್ಬದ ಪ್ರಯುಕ್ತ ರಕ್ಷೆಯನ್ನು ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ವಿಶೇಷ ರಾಖಿಗಳನ್ನು ಸಿದ್ಧಪಡಿಸಿದ್ದಾರೆ. ತ್ರಿವಳಿ ತಲಾಖ್ ಎಂಬ ದುಷ್ಟ ಪದ್ಧತಿಯಿಂದ ತಮ್ಮನ್ನು ರಕ್ಷಣೆ ಮಾಡಿದ್ದಕ್ಕಾಗಿ...
Date : Monday, 12-08-2019
ಡೆಹ್ರಾಡೂನ್: ರಕ್ಷಾ ಬಂಧನ ಹತ್ತಿರ ಬರುತ್ತಿದೆ, ಈ ಸಂದರ್ಭದಲ್ಲಿ ಉತ್ತರಾಖಂಡದ ಅಜೀವಿಕಾ ಎಜುಕೇಶನ್ನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ, ಕೆಲವು ಸಂಪುಟ ಸಚಿವರುಗಳಿಗೆ ಮತ್ತು ಗಡಿಗಳಲ್ಲಿ ಕಾವಲು ಕಾಯುತ್ತಿರುವ ಸೇನಾ ಯೋಧರಿಗೆ ಕಳುಹಿಸಿಕೊಡಲು ರಾಖಿಗಳನ್ನು ಸಿದ್ಧಪಡಿಸುತ್ತಿದೆ. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ...