News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯಶಸ್ವಿಯಾಗಿ ಮಂಗಳವಾರ ಚಂದ್ರನ ಕಕ್ಷೆಯನ್ನು ಸೇರಿದೆ ಎಂದು ಇಸ್ರೋ ದೃಢಪಡಿಸಿದೆ. ಬರೋಬ್ಬರಿ 30 ದಿನಗಳ ಪ್ರಯಾಣವನ್ನು ನಡೆಸಿರುವ ಚಂದ್ರಯಾನ ನೌಕೆ ಯಶಸ್ವಿಯಾಗಿ ತನ್ನ ಗುರಿಯತ್ತ ಹೆಜ್ಜೆಯನ್ನು ಇಟ್ಟಿದೆ. ಗಗನ ನೌಕೆಯನ್ನು ಭೂಮಿಯ ಕಕ್ಷೆಯಿಂದ ಚಂದ್ರನ...

Read More

ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಪಯಣ ಬೆಳೆಸಿದ ಚಂದ್ರಯಾನ-2 ನೌಕೆ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಬುಧವಾರ ಮುಂಜಾನೆ ಭೂ ಕಕ್ಷೆಯನ್ನು ತೊರೆದು ಚಂದ್ರನತ್ತ ಪ್ರಯಾಣವನ್ನು ಆರಂಭಿಸಿದೆ. ಇಲ್ಲಿಯವರೆಗೂ ಭೂ ಪ್ರದಕ್ಷಿಣೆಯಲ್ಲಿದ್ದ ಗಗನ ನೌಕೆಯನ್ನು ಇಸ್ರೋ ವಿಜ್ಞಾನಗಳ ತಂಡ ಚಂದ್ರನತ್ತ ತಿರುಗಿಸುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ. ಮುಂಜಾನೆ 2.21ರ ಸುಮಾರಿಗೆ ಗಗನ...

Read More

ಆ. 20 ರಂದು ಚಂದ್ರ ಕಕ್ಷೆಯನ್ನು, ಸೆ. 7 ರಂದು ಚಂದ್ರನ ಮೇಲ್ಮೈಯನ್ನು ತಲುಪಲಿದೆ ಚಂದ್ರಯಾನ-2 ನೌಕೆ

ಅಹ್ಮದಾಬಾದ್: ಭಾರತದ  ‘ಚಂದ್ರಯಾನ್ -2’ ಯೋಜನೆಯಂತೆಯೇ ಸಾಗುತ್ತಿದ್ದು,  ಇದು ಆಗಸ್ಟ್ 20 ರಂದು ಚಂದ್ರನ ಕಕ್ಷೆಯನ್ನು ತಲುಪಿ ಸೆಪ್ಟೆಂಬರ್ 7 ರಂದು ಚಂದ್ರನ ಮೇಲ್ಮೈಗೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ. ಕೆ. ಸಿವನ್ ಸೋಮವಾರ...

Read More

ಚಂದ್ರಯಾನ-2 ಯಶಸ್ವಿ: ಇಸ್ರೋಗೆ ನಾಸಾ, ಜಾಗತಿಕ ಮಾಧ್ಯಮಗಳ ಅಭಿನಂದನೆ

ವಾಷಿಂಗ್ಟನ್: ಭಾರತದ ಚಂದ್ರಯಾನ -2 ಉಡಾವಣೆಯನ್ನು ಯಶಸ್ವಿಗೊಳಿಸಿರುವ ಭಾರದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಜಾಗತಿಕ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಅಮೆರಿಕಾದ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಆಡ್ಮಿನಿಸ್ಟ್ರೇಶನ್ (ನಾಸಾ) ಎರಡನೇ ಚಂದ್ರಯಾನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ...

Read More

ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ : ಚಂದ್ರಯಾನ-2 ಯಶಸ್ಸನ್ನು ಬಣ್ಣಿಸಿದ ಮೋದಿ

ನವದೆಹಲಿ: ಚಂದ್ರಯಾನ-2 ಯಶಸ್ವಿ ಉಡಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದು, ಭಾರತದ ಅಮೋಘ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣ ಇದೆಂದು ಬಣ್ಣಿಸಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಮೋದಿಯವರು, ಚಂದ್ರಯಾನ- 2  ಉಡಾವಣೆಯು ನಮ್ಮ ವಿಜ್ಞಾನಿಗಳ ಸಾಧನೆ ಮತ್ತು ವಿಜ್ಞಾನದ...

Read More

ಫಲಿಸಿತು ಭಾರತೀಯರ ಹಾರೈಕೆ: ಚಂದ್ರಯಾನ-2 ಉಡಾವಣೆ ಯಶಸ್ವಿ

ಹೈದರಾಬಾದ್: ಕೋಟ್ಯಾಂತರ ಭಾರತೀಯರ ಹಾರೈಕೆ ಫಲಿಸಿದೆ. ಹೆಮ್ಮೆಯ ಇಸ್ರೋ ಚಂದ್ರಯಾನ-2 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇನ್ನು 48 ದಿನಗಳಲ್ಲಿ ಇದು ಚಂದ್ರನ ದಕ್ಷಿಣ ಧ್ರುವವನ್ನು ತಲುಪಲಿದೆ. ಈ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ವಿಶ್ವದ ಮೊದಲ ರಾಷ್ಟ್ರ ಎಂಬ...

Read More

ಇಂದು ಚಂದ್ರಯಾನ-2 ಉಡಾವಣೆ ಯಶಸ್ವಿಯಾಗಲಿದೆ : ಇಸ್ರೋ

ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇಂದು ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಿದೆ. ಮಧ್ಯಾಹ್ನ 2.51 ರ ಸುಮಾರಿಗೆ ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. “ಚಂದ್ರಯಾನ-2 ಸೋಮವಾರ ಅತ್ಯಂತ ಯಶಸ್ವಿಯಾಗಿ...

Read More

ಚಂದ್ರಯಾನ-2 ಮಿಷನ್ ಉಡಾವಣೆ ದಿನಾಂಕ ಜುಲೈ 22ಕ್ಕೆ ಮರುನಿಗದಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣಾ ದಿನಾಂಕವನ್ನು ಜುಲೈ 22ಕ್ಕೆ ನಿಗದಿಪಡಿಸಿದೆ. ಜುಲೈ 15 ರಂದು ನಿಗದಿಯಾಗಿದ್ದ ಉಡಾವಣಾ ದಿನಾಂಕ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರದ್ದುಗೊಂಡಿತ್ತು. ಇದೀಗ ಜುಲೈ 22ರಂದು ಮಧ್ಯಾಹ್ನ 2:43ಕ್ಕೆ...

Read More

ಇಸ್ರೋ ನಿಲ್ದಾಣಕ್ಕೆ ಭೇಟಿ ಕೊಟ್ಟು ಚಂದ್ರನ ಕುರಿತು ಹೊಸ ಅನುಭವ ಪಡೆದ ಜಮ್ಮುವಿನ ಮಕ್ಕಳು

ಹೈದರಾಬಾದ್:  ಜಮ್ಮುವಿನ ಅವಳಿ ಸಹೋದರ-ಸಹೋದರಿಯರಾದ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರಿಗೆ ಚಂದ್ರ ಯಾವಾಗಲೂ ತಮಗೆ ಅಜ್ಜಿ ಹೇಳುತ್ತಿದ್ದ ಕಥೆಗಳ ಭಾಗವಾಗಿದ್ದನು. ಚಂದ್ರನೆಂಬ ಸ್ನೇಹಭರಿತ ಆಕಾಶಕಾಯವು ಇಲ್ಲಿಯವರೆಗೆ ಅವರಿಗೆ ತುಂಬಾ ದೂರದ ಬಿಂಬವಾಗಿತ್ತು. ಆದರೆ ಒಂದು ದಿನ ಚಂದ್ರನಲ್ಲಿಗೆ ಹೋಗಬೇಕು ಎಂಬುದು ಇವರ ಕನಸಾಗಿದೆ. ಈ...

Read More

ಜುಲೈ 15 ರಂದು ಚಂದ್ರಯಾನ-2 ಉಡಾವಣೆ : ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ಮುಖ್ಯಸ್ಥ

ತಿರುಪತಿ: ಚಂದ್ರಯಾನ-2 ಭಾರತಕ್ಕೆ ಅತ್ಯಂತ ಪ್ರತಿಷ್ಠಿತ ಮತ್ತು ಬಹಳ ಮುಖ್ಯವಾದ ಮಿಷನ್ ಆಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ಹೇಳಿದ್ದಾರೆ. ಜುಲೈ 15ರಂದು ಸೋಮವಾರ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆ.ಸಿವನ್ ಅವರು ಇಂದು ತಿರುಪತಿಯ ಶ್ರೀ ವೆಂಕಟೇಶ್ವರ...

Read More

Recent News

Back To Top