Date : Wednesday, 01-01-2020
ನವದೆಹಲಿ: ಚಂದ್ರಯಾನ -3 ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಮತ್ತು ಇಸ್ರೋ ವಿಜ್ಞಾನಿಗಳು ಪ್ರಸ್ತುತ ಈ ಮಹತ್ವಾಕಾಂಕ್ಷೆಯ ಯೋಜನೆಯ ಕೆಲಸದಲ್ಲಿ ತೊಡಗಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮುಖ್ಯಸ್ಥ ಕೆ. ಸಿವನ್ ಬುಧವಾರ ಹೇಳಿದ್ದಾರೆ. ಚಂದ್ರಯಾನ- 3 ರ ಅಂದಾಜು ವೆಚ್ಚ ಸುಮಾರು ರೂಪಾಯಿ...
Date : Saturday, 02-11-2019
ನವದೆಹಲಿ: ಚಂದ್ರನ ದಕ್ಷಿಣ ಧ್ರುವಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಲು ದೃಢ ನಿರ್ಧಾರವನ್ನು ಮಾಡಿರುವುದಾಗಿ ಇಸ್ರೋ ಮುಖ್ಯಸ್ಥ ಕೆ.ಸಿವನ್ ಶನಿವಾರ ಹೇಳಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನಲ್ಲಿಗೆ ಕಳುಹಿಸಿಕೊಡುವ ಸೂಚನೆಯನ್ನು ನೀಡಿದರು. ಮೊದಲನೆಯ ಪ್ರಯತ್ನ ಸಫಲವಾಗಿರಲಿಲ್ಲ....
Date : Tuesday, 10-09-2019
ಬೆಂಗಳೂರು: “ಎಲ್ಲದಕ್ಕೂ ಮೊದಲು ನಾನು ಭಾರತೀಯ, ಇಸ್ರೋಗೆ ನಾನು ಭಾರತೀಯನಾಗಿ ಸೇರ್ಪಡೆಗೊಂಡೆ ಮತ್ತು ಇಸ್ರೋ ದೇಶದ ಎಲ್ಲಾ ಪ್ರದೇಶಗಳ ಹಾಗೂ ಭಾಷೆಗಳ ಜನರು ಕಾರ್ಯನಿರ್ವಹಿಸುವ ಸ್ಥಳ” ಎಂದು ಇಸ್ರೋ ಮುಖ್ಯಸ್ಥ ಅವರು ತನ್ನ ತಮಿಳು ಮೂಲದ ಬಗ್ಗೆ ಪ್ರಶ್ನಿಸಿದ ಟಿವಿ ಸಂದರ್ಶಕನಿಗೆ...
Date : Saturday, 07-09-2019
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯನ್ನು ಮುನ್ನಡೆಸಿದ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮುಖ್ಯಸ್ಥ ಕೆ. ಸಿವನ್ ಅವರ ಜೀವನಗಾಥೆಯೇ ಒಂದು ಪ್ರೇರಣೆ. ಸಾಮಾನ್ಯ ರೈತನ ಮಗನಾಗಿರುವ ಅವರು ಕಾಲೇಜು ಮೆಟ್ಟಿಲು ಹತ್ತುವವರೆಗೂ ಕಾಲಿಗೆ ಚಪ್ಪಲಿಯನ್ನು ಹಾಕುವಷ್ಟು ಅನುಕೂಲವನ್ನೂ ಪಡೆದಿರಲಿಲ್ಲ. ಆದರೆ...
Date : Tuesday, 27-08-2019
ಚೆನ್ನೈ: ಭಾರತವು ತನ್ನ ಸುಧಾರಿತ ಕಾರ್ಟೋಗ್ರಫಿ ಸ್ಯಾಟಲೈಟ್ ಆದ ಕಾರ್ಟೊಸ್ಯಾಟ್ -3 ಅನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಉಡಾವಣೆಗೊಳಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಸಿವನ್ ಮಾಹಿತಿ ನೀಡಿದ್ದಾರೆ. “ಇಸ್ರೋದ ಮುಂದಿನ ಉಡಾವಣೆಯು ಕಾರ್ಟೋಗ್ರಫಿ ಸ್ಯಾಟಲೈಟ್ ಕಾರ್ಟೊಸ್ಯಾಟ್ -3 ಆಗಿದೆ....
Date : Monday, 26-08-2019
ಚೆನ್ನೈ: ಭಾರತ ಮತ್ತು ರಷ್ಯಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ವ್ಯಾಪಕವಾದ ಸಹಕಾರವನ್ನು ಪರಸ್ಪರ ಹೊಂದುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸುತ್ತಿವೆ. ರಷ್ಯಾವು ತನ್ನ ಸೆಮಿ- ಕ್ರೈಯೊಜೆನಿಕ್ ಎಂಜಿನ್ ಟೆಕ್ನಾಲಜಿ ಮತ್ತು ನಿರ್ಣಾಯಕ ಘಟಕಗಳನ್ನು ಭಾರತದ ಹ್ಯುಮನ್ ಸ್ಪೇಸ್ ಕ್ಯಾಪ್ಸುಲ್‌ಗೆ ನೀಡಲು ಮುಂದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ....
Date : Tuesday, 20-08-2019
ಚೆನ್ನೈ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವು ಅನೇಕ ಅದ್ಭುತ ಸಾಧನೆಗಳನ್ನು ಮಾಡುತ್ತಿದೆ. ವಿಶ್ವದ ಬಾಹ್ಯಾಕಾಶ ದಿಗಂತದಲ್ಲಿ ಇಸ್ರೋ ಪ್ರಬಲವಾಗಿ ನಿಂತಿದೆ. ಇಸ್ರೋದ ಹಲವು ಸಾಧನೆಗಳ ಹಿಂದಿನ ವ್ಯಕ್ತಿ ಅಥವಾ ಆ ಸಾಧನೆಯ ಪ್ರಮುಖ ಭಾಗವಾಗಿದ್ದಾರೆ ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್. ಅವರ ಬೃಹತ್ ಸಾಧನೆಗೆ ಪುರಸ್ಕಾರವಾಗಿ,...
Date : Monday, 22-07-2019
ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇಂದು ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಿದೆ. ಮಧ್ಯಾಹ್ನ 2.51 ರ ಸುಮಾರಿಗೆ ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. “ಚಂದ್ರಯಾನ-2 ಸೋಮವಾರ ಅತ್ಯಂತ ಯಶಸ್ವಿಯಾಗಿ...
Date : Saturday, 13-07-2019
ತಿರುಪತಿ: ಚಂದ್ರಯಾನ-2 ಭಾರತಕ್ಕೆ ಅತ್ಯಂತ ಪ್ರತಿಷ್ಠಿತ ಮತ್ತು ಬಹಳ ಮುಖ್ಯವಾದ ಮಿಷನ್ ಆಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ಹೇಳಿದ್ದಾರೆ. ಜುಲೈ 15ರಂದು ಸೋಮವಾರ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆ.ಸಿವನ್ ಅವರು ಇಂದು ತಿರುಪತಿಯ ಶ್ರೀ ವೆಂಕಟೇಶ್ವರ...