Date : Sunday, 26-05-2019
ಹೀಗೊಂದು ಘಟನೆ.. ವೇಗದೂತ ರೈಲೊಂದು ಅತ್ಯಂತ ವೇಗದಲ್ಲಿ ಸಾಗುತ್ತಿತ್ತು. ವೇಗದೂತ ರೈಲು ಆದದ್ದರಿಂದ ಮಧ್ಯದಲ್ಲಿ ಒಂದು ನಿಲ್ದಾಣಕ್ಕೆ ನಿಲುಗಡೆ ಇರಲಿಲ್ಲ. ನಿಲುಗಡೆ ಇಲ್ಲದ ನಿಲ್ದಾಣ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಆ ನಿಲ್ದಾಣದಲ್ಲಿ ಅದೇ ಕಂಬಿಗಳ ಮೇಲೆಯೇ ಇನ್ನೊಂದು ರೈಲು ನಿಂತಿರುವುದು ಕಾಣಿಸಿತು! ಮುಂದೆ...
Date : Tuesday, 01-11-2016
ಎಂದಿನಂತೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಸಂಭ್ರಮವಿಂದು. ಯಥಾಪ್ರಕಾರ ರಾಜ್ಯೋತ್ಸವಕ್ಕಾಗಂತೂ ಸಕಲ ಸಿದ್ಧತೆಗಳೂ ಕೆಲವು ತಿಂಗಳ ಮೊದಲಿನಿಂದಲೇ ಆರಂಭವಾಗಿಬಿಟ್ಟಿವೆ. ಪ್ರಶಸ್ತಿಗಳ ಪಟ್ಟಿ ತಯಾರಿಕೆ, ಅಂಗಡಿ, ಕಛೇರಿಗಳ ಮುಂದೆ ಕನ್ನಡದ ಫಲಕಗಳ ಅಲಂಕಾರ, ಆರ್ಕೆಸ್ಟ್ರಾದ ಅಬ್ಬರದ ಕಾರ್ಯಕ್ರಮಕ್ಕೆ ತಯಾರಿ- ಇತ್ಯಾದಿ. ಆದರೆ ಹಿಂದಣ ಹೆಜ್ಜೆಯನರಿತಲ್ಲದೆ...
Date : Saturday, 18-06-2016
ಹಿಂದು ಸಾಮ್ರಾಜ್ಯ ದಿನ ಜ್ಯೇಷ್ಠ ಶುದ್ಧ ತ್ರಯೋದಶಿ. ಇದು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವಾಗಿದೆ. ಇಂದಿನ ಈ ವಾತಾವರಣದಲ್ಲಿ ಯಾರಿಗೆ ಈ ಕುರಿತು ಜ್ಞಾನ, ಮಾಹಿತಿ ಇರುವುದಿಲ್ಲವೋ, ಅವರಲ್ಲಿ ಈ ದಿನವನ್ನು ಆಚರಿಸುವುದರ ಬಗ್ಗೆ, ಮನಸ್ಸಿನಲ್ಲಿ ಪ್ರಶ್ನೆಗಳು ಏಳಬಹುದು. ನಮ್ಮ ದೇಶದಲ್ಲಿ...
Date : Thursday, 03-03-2016
ನ್ಯೂಯಾರ್ಕ್ : ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ 5 ಮಹಿಳೆಯರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಒಟ್ಟು 1810 ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 190 ಮಹಿಳೆಯರು ಸ್ಥಾನ ಪಡೆದಿದ್ದಾರೆ. ಭಾರತೀಯ ಮಹಿಳೆಯರಾದ ಸಾವಿತ್ರಿ ಜಿಂದಾಲ್, ಇಂದೂ ಜೈನ್, ಸ್ಮಿತಾ ಗೋದ್ರೇಜ್, ಲೀನಾ ತಿವಾರಿ, ವಿನೋದ್ ಗುಪ್ತಾ ಇವರುಗಳು ಈ...
Date : Thursday, 03-03-2016
ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಬುಧವಾರ ತಡರಾತ್ರಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಸೇನಾ ಪಡೆ ಹತ್ಯೆ ಮಾಡಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಒಂದು ಮನೆಯಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ...
Date : Saturday, 27-02-2016
ಕಾನ್ಪುರ್: ಸುಬ್ರಮಣಿಯನ್ ಸ್ವಾಮಿ ಅವರ ಕಾರಿನ ಮೇಲೆ ಟೊಮೆಟೋ ಮತ್ತು ಮೊಟ್ಟೆಗಳನ್ನು ಎಸೆದ ಘಟನೆ ಕಾನ್ಪುರದ ವಿಎಸ್‌ಎಸ್‌ಡಿ ಕಾಲೇಜಿನ ಬಳಿ ನಡೆದಿದೆ. ಪ್ರತಿಭಟನಾಕಾರರು ಕಪ್ಪು ಬಾವುಟವನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುತ್ತಾ ಸುಬ್ರಮಣಿಯನ್ ಸ್ವಾಮಿ ಅವರ ಕಾರನ್ನು ಅಡ್ಡಗಟ್ಟಿ ಟೊಮೆಟೋ ಮತ್ತು ಮೊಟ್ಟೆಗಳನ್ನು ಎಸೆದಿದ್ದಾರೆ....
Date : Saturday, 27-02-2016
ನವದೆಹಲಿ : ಹಲ್‌ಡ್ವಾನಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಡಬ್ಲ್ಯುಡಬ್ಲ್ಯುಇನ ಮಾಜಿ ಕುಸ್ತಿ ಪಟು ‘ದಿ ಗ್ರೇಟ್ ಖಲಿ’ ಖ್ಯಾತಿಯ ದಿಲೀಪ್ ಸಿಂಗ್ ರಾಣಾ ಅವರು ‘ಖೂನ್ ಕ ಬದ್ಲಾ ಖೂನ್’ ನಾನು ಮುಂದಿನ ಮ್ಯಾಚ್‌ನಲ್ಲಿ ಪ್ರತೀಕಾರವನ್ನು ತೀರಿಸಿಕೊಳ್ಳುತ್ತೇನೆ ಎಂದಿದ್ದಾರೆ. ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್‌ಟೇನ್‌ಮೆಂಟ್...
Date : Thursday, 25-02-2016
ನವದೆಹಲಿ: ಸಂಸತ್ತಿನಲ್ಲಿ ಸಚಿವೆ ಸ್ಮೃತಿ ಇರಾನಿ ಪ್ರತಿ ಪಕ್ಷಗಳಿಗೆ ನೀಡಿದ ತಿರುಗೇಟಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ತಮ್ಮ ಟ್ವಿಟರ್‌ನಲ್ಲಿ ಸ್ಮೃತಿ ಇರಾನಿಯವರು ಮಾಡಿದ ಭಾಷಣದ ವೀಡಿಯೋವನ್ನು ಸತ್ಯಮೇವ ಜಯತೆ ಎನ್ನುವ ಶೀರ್ಷಿಕೆಯಡಿಯಲ್ಲಿ ಟ್ವೀಟ್ ಮಾಡಿದ್ದಾರೆ. 2016 ರ ಬಜೆಟ್ ಅಧಿವೇಶನದ...
Date : Thursday, 25-02-2016
ಇಸ್ಲಾಮಾಬಾದ್: ಪಾಕಿಸ್ಥಾನದ ಸೇನೆಯು ಎಲ್ಲಾ ಉಗ್ರಗಾಮಿಗಳ ನಾಶಕ್ಕೆ ಮುಂದಾಗಿದ್ದು, ಪಾಕಿಸ್ಥಾನದಲ್ಲಿ ಭಯೋತ್ಪಾದಕತೆಯನ್ನು ತೊಡೆದು ಹಾಕಲು ಶಪಥ ಮಾಡಿದೆ ಎಂದು ಪಾಕಿಸ್ಥಾನದ ಸೇನಾ ಅಧ್ಯಕ್ಷ ಜನರಲ್ ರಹೀಲ್ ಶರೀಫ್ ಹೇಳಿದ್ದಾರೆ. ಪಾಕಿಸ್ಥಾನದಲ್ಲಿ ನಡೆಯುತ್ತಿರುವ ‘ಜರ್ಬ್-ಎ-ಅಜಬ್’ ಕಾರ್ಯಾಚರಣೆಯಿಂದ ಆಗಿರುವ ಉಪಯೋಗ ಮತ್ತು ಪರಿಣಾಮಗಳ ಬಗ್ಗೆ...
Date : Thursday, 25-02-2016
ಪುಣೆ: ಬಾಲಿವುಡ್ ನಟ, ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ ಇಂದು ಮಹಾರಾಷ್ಟ್ರದ ಯೆರವಾಡಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬರುವಾಗ ನೆಲ ಮುಟ್ಟಿ ನಮಸ್ಕರಿಸಿ, ಜೈಲಿನೆಡೆಗೆ ತಿರುಗಿ ಅಲ್ಲಿ ಹಾರಿಸಲಾಗಿರುವ ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಕ್ಷಣ ಕಾಲ ಭಾವುಕರಾಗಿದ್ದರು ಎನ್ನಲಾಗಿದೆ. ಸಂಜಯ್...