News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರಧ್ವಜಕ್ಕೆ ವಂದಿಸಿ ಜೈಲಿನಿಂದ ಹೊರನಡೆದ ಸಂಜಯ್ ದತ್

ಪುಣೆ: ಬಾಲಿವುಡ್ ನಟ, ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ ಇಂದು ಮಹಾರಾಷ್ಟ್ರದ ಯೆರವಾಡಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬರುವಾಗ ನೆಲ ಮುಟ್ಟಿ ನಮಸ್ಕರಿಸಿ, ಜೈಲಿನೆಡೆಗೆ ತಿರುಗಿ ಅಲ್ಲಿ ಹಾರಿಸಲಾಗಿರುವ ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಕ್ಷಣ ಕಾಲ ಭಾವುಕರಾಗಿದ್ದರು ಎನ್ನಲಾಗಿದೆ. ಸಂಜಯ್...

Read More

ಸಿಯಾಚಿನ್ ವೀರ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಸೇನೆ

ನವದೆಹಲಿ: ಸಿಯಾಚಿನ್ ಹಿಮಪಾತದಲ್ಲಿ ಮೃತರಾದ ಒಂಬತ್ತು ವೀರ ಯೋಧರಿಗೆ ಭಾರತೀಯ ಸೇನೆಯು ತನ್ನ ಅಂತಿಮ ನಮನವನ್ನು ಸಲ್ಲಿಸಿತು. ಹಿಮಪಾತದಲ್ಲಿ ಮಡಿದ ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಇಂದು ದೆಹಲಿಗೆ ತರಲಾಗಿದ್ದು, ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಹಾಗೂ...

Read More

ಉತ್ತರ ಪತ್ರಿಕೆಯಲ್ಲಿ ಓಂ, 786 ಅಂತ ಬರೆದ್ರೆ ಡಿಬಾರ್ ಮಾಡ್ತಾರಂತೆ !

ಲಕ್ನೋ: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ‘ಓಂ’ ಅಥವಾ ‘786’ ಅಂತ ಬರೆದರೆ ಅವರನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗುವುದು ಎಂಬ ಆದೇಶವನ್ನು ಉತ್ತರ ಪ್ರದೇಶ ಪರೀಕ್ಷಾ ಮಂಡಳಿ ಹೊರಡಿಸಿದೆ. ಹೈಸ್ಕೂಲು ಮತ್ತು ಪಿಯುಸಿ ವಿದ್ಯಾರ್ಥಿಗಳು ಬರೆಯುವ ಉತ್ತರ ಪತ್ರಿಕೆಯಲ್ಲಿ ‘ಓಂ’ ಅಥವಾ...

Read More

ಎಫ್-16 ಫೈಟರ್ ಜೆಟ್‌ಗಳನ್ನು ಪಾಕಿಸ್ಥಾನಕ್ಕೆ ಮಾರಲಿರುವ ಅಮೇರಿಕಾ

ನವದೆಹಲಿ: 700 ಮಿಲಿಯನ್ ಅಮೆರಿಕನ್ ಮೌಲ್ಯದ ಎಫ್-16 ಫೈಟರ್ ಜೆಟ್‌ಗಳನ್ನು ಪಾಕಿಸ್ಥಾನಕ್ಕೆ ಮಾರಲು ಅಮೆರಿಕಾ ನಿರ್ಧರಿಸಿದೆ. ಈ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಅನಕೂಲವಾಗುತ್ತದೆ ಎಂಬ ನೆಪದಲ್ಲಿ ಎಫ್ 16 ಫೈಟರ್ ಜೆಟ್‌ಗಳನ್ನು ಅಮೇರಿಕಾ ಪಾಕಿಸ್ಥಾನಕ್ಕೆ ನೀಡುತ್ತಿದೆ ಎಂದು ಒಬಾಮಾ ಸರ್ಕಾರ ಸರ್ಕಾರ...

Read More

ಕರುನಾಡ ಯೋಧನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ

ನವದೆಹಲಿ : ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ 6 ದಿನಗಳ ಬಳಿಕ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿ ಬದುಕುಳಿದಿರುವ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರನ್ನು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹನುಮಂತಪ್ಪ ಕೊಪ್ಪದ್ ಅವರ ಆರೋಗ್ಯ ವಿಚಾರಿಸಲು ಪ್ರಧಾನಿ ನರೇಂದ್ರ...

Read More

ಹರಿಯಾಣ : ಸರ್ಕಾರಿ ಶಾಲೆಯಲ್ಲಿ ಇನ್ನು ಹೆಣ್ಣುಮಕ್ಕಳ ಜನ್ಮದಿನಾಚರಣೆ

ಚಂಡಿಗಢ : ಲಿಂಗಾನುಪಾತ ಸುಧಾರಣೆಗಾಗಿ ಹರಿಯಾಣ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ಜನ್ಮದಿನವನ್ನು “ಕನ್ಯಾ ಜನ್ಮದಿನ ಉತ್ಸವ” ಎಂದು ಆಚರಿಸಲು ಹರಿಯಾಣಾ ಸರ್ಕಾರ ನಿರ್ಧರಿಸಿದ್ದು, ಬರುವ ಗುರುವಾರದಿಂದ ಈ ಯೋಜನೆಗೆ ಚಾಲನೆ ದೊರೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಹರಿಯಾಣದ...

Read More

2020 ರೊಳಗೆ ಕಡಲ ರಕ್ಷಣಾ ಪಡೆಗೆ 38 ವಿಮಾನ ಸೇರ್ಪಡೆ ಪ್ರಸ್ತಾಪ

ನವದೆಹಲಿ: ಕಡಲು ಪ್ರದೇಶದಲ್ಲಿ ಕಣ್ಣಗಾವಲು, ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಕಡಲು ರಕ್ಷಣಾ ಪಡೆ, 2020ರ ಒಳಗಾಗಿ 38 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ತನ್ನ ನೌಕಾಬಲದಲ್ಲಿ ಸೇರ್ಪಡೆಗೊಳಿಸಿಕೊಳ್ಳುವ ಪ್ರಸ್ತಾವವಿದೆ. ಈ ವಿಸ್ತರಣಾ ಯೋಜನೆಯ ಫಲವಾಗಿ...

Read More

ಪರಿಸರ ದಿನ ಏಕೆ? ಹೇಗೆ?

ಮುಂಗಾರು ಮಳೆ ಪ್ರಾರಂಭವಾದ ತಕ್ಷಣ ವೃದ್ಧರೊಬ್ಬರು ತಮ್ಮ ಹಿತ್ತಲಿನ ತೋಟದಲ್ಲಿ ಗುಂಡಿಗಳನ್ನು ತೆಗೆಯುತ್ತಿದ್ದರು. ಇದನ್ನು ನೋಡಿದ ನೆರೆಮನೆಯವರೊಬ್ಬರು ‘ಇದೇನು ಮಾಡುತ್ತಿರುವಿರಿ’? ಎಂದು ಕೇಳಿದಾಗ ‘ನಾನು ಮಾವಿನ ಗಿಡಗಳನ್ನು ನೆಡುತ್ತಿದ್ದೇನೆ’ ಎಂದು ವೃದ್ಧರು ಉತ್ತರಿಸಿದರು. ‘ಈ ಗಿಡಗಳು ದೊಡ್ಡದಾದ ಮೇಲೆ ಬಿಡುವ ಮಾವಿನ...

Read More

Recent News

Back To Top