News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಂಘದಿಂದ ಪಕ್ಷ ಸಂಘಟನೆಯವರೆಗೆ – ಸಮರ್ಥ ನಾಯಕತ್ವ ಮೆರೆದ ನಳಿನ್‌ ಕುಮಾರ್ ಕಟೀಲ್‌

ಒಬ್ಬ ವ್ಯಕ್ತಿ‌ಯ ಶಿಸ್ತುಬದ್ಧ ಬದುಕು, ಸಂಘಟನಾ ಚತುರತೆ, ಸ್ವಾರ್ಥ‌ರಹಿತ ಸಾಮಾಜಿಕ ಸೇವೆಯ ಆಶಯ ಆತನನ್ನು ನೆಲಮಟ್ಟದಿಂದ ಆಕಾಶದೆತ್ತರಕ್ಕೆ ಏರಿಸಬಲ್ಲದು. ಈ ಮಾತುಗಳಿಗೆ ನಮ್ಮ ಕಣ್ಣೆದುರಿರುವ ಜ್ವಲಂತ ಸಾಕ್ಷಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಕಾರ್ಯಕರ್ತರಾದ...

Read More

ಸೆಪ್ಟೆಂಬರ್‌ನಿಂದ ರಾಜ್ಯಕ್ಕೆ ನಿತ್ಯ 5 ಲಕ್ಷ ಕೊರೋನಾ ಲಸಿಕೆ ನೀಡವುದಾಗಿ ಕೇಂದ್ರ ಸರ್ಕಾರ ಭರವಸೆ: ಸಿಎಂ ಬೊಮ್ಮಾಯಿ

ನವದೆಹಲಿ: ರಾಜ್ಯಕ್ಕೆ ನಿತ್ಯ ಐದು ಲಕ್ಷ ಡೋಸ್ ಕೊರೋನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದನೆ ನೀಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ‌ಗಳ ಜೊತೆಗೆ ಮಾತನಾಡಿದ ಅವರು, ಪ್ರಸ್ತುತ ದಿನಕ್ಕೆ 3.5 ರಿಂದ...

Read More

ಮೇಕಿಂಗ್ ಆಫ್ ದ ಕಾನ್ಸ್ಟಿಟ್ಯೂಷನ್, ಫಿಲ್ಮ್ ಪೋಸ್ಟರ್ ಎಕ್ಸಿಬಿಷನ್‌ಗೆ ಅನುರಾಗ್ ಸಿಂಗ್ ಠಾಕೂರ್ ಚಾಲನೆ

ನವದೆಹಲಿ: ಚಲನಚಿತ್ರ‌ಗಳು ನಮ್ಮ ಸಮಾಜದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ. ಅವರು ‘ಮೇಕಿಂಗ್ ಆಫ್ ದ ಕಾನ್ಸ್ಟಿಟ್ಯೂಷನ್’ ಮತ್ತು ಫಿಲ್ಮ್ ಪೋಸ್ಟರ್ ಎಕ್ಸಿಬಿಷನ್ ‘ಚಿತ್ರಾಂಜಲಿ @75’ ಕುರಿತಂತೆ ನಡೆದ ವರ್ಚುವಲ್ ಕಾರ್ಯಕ್ರಮ‌ದಲ್ಲಿ ಮಾತನಾಡಿದರು. ಕಳೆದ 75...

Read More

ಸೆಪ್ಟೆಂಬರ್ ತಿಂಗಳಲ್ಲಿ 20 ಕೋಟಿ ಡೋಸ್ ಕೊರೋನಾ ಲಸಿಕೆ ಪೂರೈಸುವ ಭರವಸೆ ನೀಡಿದ ಸೆರಂ

ನವದೆಹಲಿ: ದೇಶದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾರು 20 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಪೂರೈಸುವ ಭರವಸೆಯನ್ನು ಔಷಧ ತಯಾರಿಕಾ ಸಂಸ್ಥೆ ಸೆರಂ ಕೇಂದ್ರ ಸರ್ಕಾರ‌ಕ್ಕೆ ನೀಡಿದೆ. ಆಗಸ್ಟ್ ತಿಂಗಳಿನಲ್ಲಿ ಸೆರಂ 12 ಕೋಟಿ ಡೋಸ್ ಕೊರೋನಾ...

Read More

ಕೊರೋನಾ ಸೋಂಕು : ಮುಂದಿನ ಎರಡು ತಿಂಗಳು ನಿರ್ಣಾಯಕ

ನವದೆಹಲಿ: ದೇಶದಲ್ಲಿ ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ನಿರ್ಣಾಯಕ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಗೆ ಮಾರ್ಗಸೂಚಿ‌ಗಳನ್ನು ಹೊರಡಿಸುವಂ‌ತೆಯೂ ಸರ್ಕಾರ ಸೂಚಿಸಿದೆ. ಹೆಚ್ಚು ಎಚ್ಚರ ವಹಿಸುವಂತೆ‌ಯೂ ಕೇಂದ್ರ ಸರ್ಕಾರ ತಿಳಿಸಿದೆ. ಈ...

Read More

ನಳಿನ್ ಕುಮಾರ್ ಕಟೀಲ್ ಸಾರಥ್ಯದಲ್ಲಿ ಬಿಜೆಪಿ ಬಲಿಷ್ಠ : ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷತೆ ವಹಿಸಿ ಎರಡು ವರ್ಷ ಪೂರೈಸಿದ್ದು, ಅವರ ಅಧಿಕಾರಾವಧಿಯಲ್ಲಿ ಪಕ್ಷ ಮತ್ತಷ್ಟು ಬಲಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

Read More

ಭಾರತದ 50% ನಷ್ಟು ಅರ್ಹ ನಾಗರಿಕರಿಗೆ ಕೊರೋನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ

ನವದೆಹಲಿ: ದೇಶದಲ್ಲಿ ಗುರುವಾರದವರೆಗೆ ಸುಮಾರು 61 ಕೋಟಿಗೂ ಅಧಿಕ ಕೊರೋನಾ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದು, ಗುರುವಾರದ ವರೆಗೆ ದೇಶದಲ್ಲಿ 61 ಕೋಟಿಗೂ ಹೆಚ್ಚು ಕೋವಿಡ್...

Read More

ಕಾರ್ಮಿಕ ಅದಾಲತ್ ಯಶಸ್ವಿ ಅನುಷ್ಠಾನ‌ಕ್ಕೆ ನೊಡಲ್ ಅಧಿಕಾರಿ ನೇಮಕಕ್ಕೆ ಕ್ರಮ

ಬೆಂಗಳೂರು: ರಾಜ್ಯದ ಕಾರ್ಮಿಕರ ಸಮಸ್ಯೆ‌ಗಳ ಪರಿಹಾರ‌ಕ್ಕಾಗಿ ಜಾರಿಗೆ ತರಲಾದ ‘ಕಾರ್ಮಿಕ ಅದಾಲತ್‌’ನ ಸಮರ್ಪಕ ಜಾರಿಗೆ ಅನುವಾಗುವಂತೆ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾರ್ಮಿಕರು ಮತ್ತು...

Read More

ಕೊರೋನಾ ಲಸಿಕೆ ಡೋಸ್ ನೀಡಿಕೆಯ ಅಂತರ ಬದಲಾವಣೆ‌ಯ ಪ್ರಸ್ತಾಪ ಇಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ನೀಡಲಾಗುವ ಲಸಿಕೆಗಳ ಡೋಸ್ ನೀಡಿಕೆಯ ಅಂತರ ಬದಲಾವಣೆ‌ಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆ ಮೂಲಕ ಕೋವಿಶೀಲ್ಡ್ 2 ಡೋಸ್‌ಗಳ ನಡುವಿನ ಅಂತರ ತಗ್ಗಿಸುವ ಸಂಬಂಧ ನೀತಿ ಆಯೋಗ...

Read More

ವಾಹನಗಳ ಮೇಲಿನ ತೆರಿಗೆ ಇಳಿಕೆಗೆ ಕೇಂದ್ರ ಸರ್ಕಾರ ಚಿಂತನೆ

ನವದೆಹಲಿ: ಕೊರೋನಾ ಸೋಂಕು ದೇಶದಲ್ಲಿ ಅಟೋಮೊಬೈಲ್ ಕ್ಷೇತ್ರದ ಮೇಲೂ ಪರಿಣಾಮ ಬೀರಿದ್ದು, ಈ ವಲಯಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ವಾಹನಗಳ ಮೇಲಿನ ತೆರಿಗೆ ಇಳಿಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ದೇಶದಲ್ಲಿ ಕೊರೋನಾ ಸೋಂಕು ಎಲ್ಲಾ ವಲಯಗಳಿಗೆ ಸಂಬಂಧಿಸಿದಂತೆ‌ಯೂ ನಕಾರಾತ್ಮಕ ಪರಿಣಾಮ...

Read More

Recent News

Back To Top