News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗುಜರಾತ್: ನೂತನ ಮುಖ್ಯಮಂತ್ರಿ‌ಯಾಗಿ ಭೂಪೇಂದ್ರ ಪಟೇಲ್ ಆಯ್ಕೆ

ಗಾಂಧಿನಗರ: ಗುಜರಾತ್‌ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಅವರು ಆಯ್ಕೆಯಾಗಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ಅವರು ರಾಜೀನಾಮೆ ನೀಡಿದ್ದರು. ಅವರ ಬಳಿಕ ಇದೀಗ ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿ‌ಯಾಗಿ ಭೂಪೇಂದ್ರ ಪಟೇಲ್ ಅವರು ನೇಮಕಗೊಂಡಿದ್ದಾರೆ. ಇಂದು ಗುಜರಾತ್‌ನಲ್ಲಿ...

Read More

ಸಮುದಾಯ ಆರೋಗ್ಯ ಸೇವೆಗೆ ಪ್ರತ್ಯೇಕ ಸಿಬ್ಬಂದಿ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಸಮುದಾಯ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬ್ಬಂದಿ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ‌ಯಲ್ಲಿ ಪ್ರತ್ಯೇಕ ವೃಂದ ರಚಿಸಬೇಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಅತ್ಯಾಧುನಿಕ ಜೀವ ರಕ್ಷಣಾ ವ್ಯವಸ್ಥೆ‌ಯನ್ನು ಒಳಗೊಂಡ 120 ಆಂಬ್ಯುಲೆನ್ಸ್‌ಗಳನ್ನು...

Read More

ಕೋವಿಡ್: 73 ಕೋಟಿ ದಾಟಿದೆ ಭಾರತದಲ್ಲಿ ನೀಡಲಾದ ಲಸಿಕೆಗಳ ಸಂಖ್ಯೆ

ನವದೆಹಲಿ: ಭಾರತದ ಒಟ್ಟು ಕೋವಿಡ್-19 ವ್ಯಾಕ್ಸಿನೇಷನ್ ವ್ಯಾಪ್ತಿಯು 73 ಕೋಟಿಗಳನ್ನು ದಾಟಿದೆ, ಅದರಲ್ಲಿ ಕಳೆದ 24 ಗಂಟೆಗಳಲ್ಲಿ 65 ಲಕ್ಷ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶನಿವಾರ ನೀಡಿದ ಮಾಹಿತಿಯ ಪ್ರಕಾರ “ಕಳೆದ 24 ಗಂಟೆಗಳಲ್ಲಿ...

Read More

ಹೊಸ ನಾಯಕತ್ವದಲ್ಲಿ ಗುಜರಾತ್ ಅಭಿವೃದ್ಧಿ ಮುಂದುವರೆಯಬೇಕು: ರೂಪಾನಿ

ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಇಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೂಪಾನಿ, “ಗುಜರಾತ್ ರಾಜ್ಯದ ಅಭಿವೃದ್ಧಿಯ ಪಯಣ ಹೊಸ ನಾಯಕತ್ವದ ನೇತೃತ್ವದಲ್ಲಿ, ಹೊಸ...

Read More

ಬಿಎಚ್‌ಯುನಲ್ಲಿ ಸುಬ್ರಹ್ಮಣ್ಯ ಭಾರತಿ ತಮಿಳು ಅಧ್ಯಯನ ಪೀಠ ಘೋಷಿಸಿದ ಮೋದಿ

ನವದೆಹಲಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ನಲ್ಲಿ ಸುಬ್ರಹ್ಮಣ್ಯ ಭಾರತಿ ತಮಿಳು ಅಧ್ಯಯನ ಪೀಠ ಸ್ಥಾಪನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದ್ದಾರೆ. ಬಿಎಚ್‌ಯು ತಮಿಳು ಅಧ್ಯಯನವನ್ನು ಬೋಧನಾ ವಿಭಾಗದಲ್ಲಿ ಸೇರಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇದು ವಿದ್ಯಾರ್ಥಿಗಳು,...

Read More

ರೈತರಿಗಾಗಿ ‘ಮಿಲ್ಲೆಟ್ ಮಿಷನ್’ ಆರಂಭಿಸಿದ ಛತ್ತೀಸ್‌ಗಢ

ರಾಯ್ಪರ: ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ ಅವರು ಶುಕ್ರವಾರ ರೈತರ ಸಿರಿ ಧಾನ್ಯ ಬೆಳೆಗಳಿಗೆ ಸರಿಯಾದ ಬೆಲೆ ನೀಡುವ ಉದ್ದೇಶದಿಂದ ‘ಮಿಲ್ಲೆಟ್ ಮಿಷನ್’ ಅನ್ನು ಪ್ರಾರಂಭಿಸಿದರು. ಈ ಉಪಕ್ರಮವು ಛತ್ತೀಸಗಢವನ್ನು ಭಾರತದ ಮಿಲ್ಲೆಟ್ ಕೇಂದ್ರವನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಆಶಿಸಿದ್ದಾರೆ....

Read More

ಬ್ರಿಡ್ಜ್ ಕೋರ್ಸ್ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಪೂರ್ಣಗೊಳಿಸಲಾಗುವುದು: ಬಿ. ಸಿ. ನಾಗೇಶ್

ಬೆಂಗಳೂರು: ಕೊರೋನಾ ಕಾರಣದಿಂದ ರಾಜ್ಯದಲ್ಲಿ ಈ ಬಾರಿಯೂ ವಿದ್ಯಾರ್ಥಿಗಳಿಗೆ ಪಠ್ಯ ಕಡಿತಗೊಳಿಸಿದರೆ, ಮುಂದಿನ ತರಗತಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಪಠ್ಯ ಕಡಿತಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್‌ಗಳ ಮೂಲಕ ಸಿಲಬಸ್...

Read More

ಮೊದಲ ತೇಲುವ ATM ಪಡೆದ ಜಮ್ಮು- ಕಾಶ್ಮೀರದ ದಾಲ್ ಸರೋವರ

ಶ್ರೀನಗರ: ಪ್ರಸಿದ್ಧ ತೇಲುವ ಉದ್ಯಾನಗಳು ಮತ್ತು ತೇಲುವ ಅಂಚೆ ಕಚೇರಿಯ ನಂತರ ಇದೀಗ ಶ್ರೀನಗರದ ದಾಲ್ ಸರೋವರವು ತನ್ನ ಮೊದಲ ತೇಲುವ ATM ಅನ್ನು ಪಡೆದಿದೆ. ಸರೋವರದ ಸಮೀಪ ವಾಸಿಸುವ ಜನರಿಗೆ ಹಾಗೂ ಹೌಸ್ ಬೋಟ್‌ಗಳಲ್ಲಿ ತಂಗುವ ಪ್ರವಾಸಿಗರಿಗೆ ಸಹಾಯ ಮಾಡಲು...

Read More

ವಿಧಾನ ಪರಿಷತ್ ಸಭಾ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ ನಿಯುಕ್ತಿ

ಬೆಂಗಳೂರು: ರಾಜ್ಯ ಸರ್ಕಾರ‌ದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್‌ನ ಸಭಾ ನಾಯಕರಾಗಿ ನಿಯುಕ್ತರಾಗಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಈ ಸ್ಥಾನದಲ್ಲಿ ಕಾರ್ಯ ನಿರ್ವಹಣೆ ಮಾಡಲು ಸಿಎಂ ಬಸವರಾಜ...

Read More

ಪರಿಸರ ನಾಶ ತಪ್ಪಿಸಲು ವಾರ್ಷಿಕ ಅಧ್ಯಯನ‌ದ ಅಗತ್ಯತೆ ಇದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಹೆಚ್ಚಾಗಿದ್ದು, ಇದನ್ನು ತಪ್ಪಿಸುವ ಸಲುವಾಗಿ ವಾರ್ಷಿಕ ಅಧ್ಯಯನ‌ದ ಅಗತ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆವರು ಇಂದು ನಗರದ ಅರಣ್ಯ ಭವನದಲ್ಲಿ ನಡೆದ ‘ಅರಣ್ಯ ಹುತಾತ್ಮ‌ರ ದಿನ’ ಕಾರ್ಯಕ್ರಮ‌ದಲ್ಲಿ ಭಾಗವಹಿಸಿ ಮಾತನಾಡಿದರು....

Read More

Recent News

Back To Top