Date : Monday, 02-08-2021
ಲಡಾಕ್: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಕಾರ್ಗಿಲ್ನ ಆರ್ಯನ್ ಕಣಿವೆಯ ಹಳ್ಳಿಗಳಿಗೆ ಪವರ್ಗ್ರಿಡ್ನಿಂದ ವಿದ್ಯುತ್ ಸಂಪರ್ಕ ತಲುಪುವಂತಾಗಿದೆ. ಈ ವರೆಗೆ ಈ ಹಳ್ಳಿಗಳಿಗೆ ಡಿಸೇಲ್ ಜನರೇಟರ್ ಮೂಲಕ ದಿನದ ಸಂಜೆಯ ವೇಳೆಯಲ್ಲಿ 5 – 6 ಗಂಟೆಗಳ...
Date : Monday, 02-08-2021
ನವದೆಹಲಿ: ದೇಶದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡಿರುವ ಹೊಸ ವ್ಯವಸ್ಥೆ ʼಇ ರುಪಿʼಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ. ನಗದು ರಹಿತ, ಸಂಪರ್ಕ ರಹಿತ ಡಿಜಿಟಲ್ ಪಾವತಿ, ಸೇವಾ ಪ್ರಾಯೋಜಕರು...
Date : Monday, 02-08-2021
ನವದೆಹಲಿ: 2021 ರ ಈ ಏಳು ತಿಂಗಳಲ್ಲಿಯೇ ಭಾರತ ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ಸ್ಪೇಸ್ಗಳ ವಹಿವಾಟಿನಲ್ಲಿ ಭಾರತ ಮಹತ್ವದ ಗುರಿ ಸಾಧಿಸಿದೆ ಎಂದು ಮೂಲಗಳು ಹೇಳಿವೆ. ಎಲೆಕ್ಟ್ರಿಕ್ ವೆಹಿಕಲ್ ತಯಾರಕರು, ಬಿಡಿಭಾಗಗಳ ತಯಾರಕರು, ವಿತರಣಾ ಸಂಸ್ಥೆಗಳು ಜನವರಿಯಿಂದ ಜುಲೈ...
Date : Monday, 02-08-2021
ಮಂಗಳೂರು: ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಅವರು ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ಹಿಂದೆ ಭಾರತೀಯ ಕ್ರೀಡಾಪಟುಗಳು ಟೊಕಿಯೋಗೆ ತೆರಳುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅವರೊಂದಿಗೆ ವಿಡಿಯೋ...
Date : Monday, 02-08-2021
ದಂಥೇವಾಡ: ಛತ್ತೀಸ್ಘಡದ ಮಲಂಗಿರಿ ಪ್ರದೇಶದಲ್ಲಿ ಗುಪ್ತ ಕಾರ್ಯಾಚರಣೆ ನಡೆಸುತ್ತಿದ್ದ ಮಹಿಳಾ ನಕ್ಸಲ್ ರಂಬತಿ ಬಾರ್ಸೇ ಸೇರಿದಂತೆ ಒಟ್ಟು 11 ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಶರಣಾಗತರಾದ ಮಾವೋವಾದಿಗಳ ತಲೆಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಬಂಧಿತರು 2013 ರ ಚುನಾವಣಾ ಸಂದರ್ಭದಲ್ಲಿ...
Date : Monday, 02-08-2021
ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮಥುರಾದ ವೃಂದಾವನದ ಸಮೀಪದ ಸುಖ್ರನ್ ಹಳ್ಳಿಯ 134 ಎಕರೆಗಳಷ್ಟು ಪ್ರದೇಶದಲ್ಲಿ ಅರಣ್ಯ ನಿರ್ಮಾಣ ಕಾರ್ಯವನ್ನು ಆರಂಭಿಸಲಿದೆ. ಉತ್ತರ ಪ್ರದೇಶದ ಬ್ರಾಜ್ ತೀರ್ಥ ವಿಕಾಸ್ ಪರಿಷತ್, ಅರಣ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಮಥುರಾ...
Date : Monday, 02-08-2021
ನವದೆಹಲಿ: ಟೊಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ತಲುಪಿದ ಭಾರತೀಯ ಮಹಿಳಾ ಮತ್ತು ಪುರುಷರ ಹಾಕಿ ತಂಡಗಳ ಐತಿಹಾಸಿಕ ಪ್ರಯತ್ನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೇರಿದಂತೆ, ಇನ್ನಿತರ ಕ್ರೀಡಾಪಟುಗಳ ಪರಿಶ್ರಮ...
Date : Monday, 02-08-2021
ಬೆಂಗಳೂರು: ಕೊರೋನಾ ಸೊಂಕಿನ ಪ್ರಮಾಣ ರಾಜ್ಯದಲ್ಲಿ ಮತ್ತೆ ಏರಿಕೆಯಾಗುವ ಎಲ್ಲಾ ಲಕ್ಷಣಗಳೂ ಇದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಪಾಲನೆಯ ಜೊತೆಗೆ, ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ....
Date : Monday, 02-08-2021
ನವದೆಹಲಿ: ದೇಶದಲ್ಲಿ ಕಳೆದ ಶನಿವಾರ 87.8 ಲಕ್ಷ ಡೋಸ್ ಕೊರೋನಾ ಲಸಿಕೆ ನೀಡುವ ಮೂಲಕ, ಈ ವರೆಗೆ ಒಟ್ಟು 13.5 ಕೋಟಿ ಕೊರೋನಾ ಲಸಿಕೆಗಳನ್ನು ಒದಗಿಸುವ ಗುರಿಯನ್ನು ಸಾಧಿಸುವಲ್ಲಿ ಭಾರತ ಯಶಸ್ಸು ಪಡೆದಿದೆ. ಈ ವರೆಗೆ ಕೊರೋನಾ ಲಸಿಕೆ ಅಭಿಯಾನದ ಮೂಲಕ...
Date : Monday, 02-08-2021
ನವದೆಹಲಿ : ಕಳೆದ ಜುಲೈ 19 ರಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದರೂ, ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ವಿನಾ ಕಾರಣ ಗೊಂದಲ ಎಬ್ಬಿಸಿದ್ದು, ಈ ಹಿನ್ನೆಲೆಯಲ್ಲಿ ಕಳೆದ 15 ದಿನ ಕಲಾಪದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಯಾವುದೇ ಕಲಾಪವನ್ನು ಶಾಂತಿಯುತವಾಗಿ ನಡೆಸಲು ಪ್ರತಿಪಕ್ಷಗಳು...