Date : Thursday, 14-10-2021
ನವದೆಹಲಿ: ಭೌಗೋಳಿಕ ಮಾಹಿತಿ ವ್ಯವಸ್ಥೆಯಲ್ಲಿ ಹವಾಮಾನ ಮಾಹಿತಿ ಸಂಯೋಜನೆಗಾಗಿ ಹವಾಮಾನ ಸ್ಥಿತಿಸ್ಥಾಪನೆ ಮಾಹಿತಿ ವ್ಯವಸ್ಥೆ ಮತ್ತು ಯೋಜನಾ CRISP-Mಗೆ ಕೇಂದ್ರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಬುಧವಾರ ಚಾಲನೆ ನೀಡಿದ್ದಾರೆ. ಇದು ಮಹಾತ್ಮ ಗಾಂಧಿ NREGA...
Date : Wednesday, 13-10-2021
ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧನೌಕೆಗಳಾದ ಐಎನ್ಎಸ್ ರಣವಿಜಯ್ (ಡಿ 55) ಮತ್ತು ಐಎನ್ಎಸ್ ಸತ್ಪುರ (ಎಫ್ 48) ಬಂಗಾಳ ಕೊಲ್ಲಿಯಲ್ಲಿ ಬಹುಪಕ್ಷೀಯ ಕಡಲ ಅಭ್ಯಾಸ ಮಲಬಾರ್ ಹಂತ II ರಲ್ಲಿ ಭಾಗವಹಿಸುತ್ತಿವೆ. ಈ ವ್ಯಾಯಾಮವು ಅಮೆರಿಕ ವಿಮಾನವಾಹಕ ನೌಕೆ USS ಕಾರ್ಲ್...
Date : Wednesday, 13-10-2021
ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಇತ್ತೀಚಿನ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಮಾಡಿದ ಆಕ್ಷೇಪಣೆಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಕಟು ಮಾತುಗಳ ಮೂಲಕ ತಿರುಗೇಟು ನೀಡಿದೆ. ಈ ವಿಷಯದ ಕುರಿತು ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ...
Date : Wednesday, 13-10-2021
ನವದೆಹಲಿ: ಭಾರತದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗ ಅಪ್ಪಳಿಸಿದ ಬಳಿಕ ವಿಮಾನಯಾನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ದೇಶೀಯ ವಿಮಾನಗಳು ಅರ್ಧ ಸಾಮರ್ಥ್ಯದೊಂದಿಗೆ ಮಾತ್ರ ಸಂಚರಿಸಲು ಅವಕಾಶವಿತ್ತು. ಆದರೆ ಈಗ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಅಕ್ಟೋಬರ್ 18 ರಿಂದ ದೇಶಿ ಅಭಿಮಾನಗಳು ಸಂಪೂರ್ಣ ಸಾಮರ್ಥ್ಯದೊಂದಿಗೆ...
Date : Wednesday, 13-10-2021
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್‌ನನ್ನು ಭಾರತೀಯ ಭದ್ರತಾ ಪಡೆಗಳು ಸಂಹರಿಸಿವೆ. ಮೃತ ಉಗ್ರನನ್ನು ಜೆಇಎಂ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಶಾಮ್ ಸೋಫಿ ಎಂದು ಗುರುತಿಸಲಾಗಿದೆ. ಆವಂತಿಪೋರಾದ ತ್ರಾಲ್ ಪ್ರದೇಶದ...
Date : Wednesday, 13-10-2021
ನವದೆಹಲಿ: ತನ್ನ ದೇಶಕ್ಕೆ ಆಗಮಿಸುವ ಭಾರತೀಯರ ಬಗ್ಗೆ ಮೃದುವಾದ ನಿಲುವನ್ನು ಯುಕೆ ತೋರಿದ ಹಿನ್ನೆಲೆಯಲ್ಲಿ ಭಾರತವು ತನ್ನ ನೆಲಕ್ಕೆ ಭೇಟಿ ನೀಡುವ ಯುಕೆ ಪ್ರಜೆಗಳ ಮೇಲೆ ಇತ್ತೀಚೆಗೆ ವಿಧಿಸಿದ ನಿರ್ಬಂಧಗಳನ್ನು ತೆಗೆದುಹಾಕಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದೇಶವನ್ನು ಹೊರಡಿಸಿದ್ದು,...
Date : Wednesday, 13-10-2021
ನವದೆಹಲಿ: ಜಲಜೀವನ್ ಮಿಷನ್ ಅಡಿಯಲ್ಲಿ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 100% ಮನೆಗಳು ನಲ್ಲಿ ನೀರು ಪೂರೈಕೆಯನ್ನು ಹೊಂದಿವೆ. ಸುಮಾರು 43% ಗ್ರಾಮೀಣ ಕುಟುಂಬಗಳಿಗೆ ಇಲ್ಲಿಯವರೆಗೆ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದು ಜಲ ಶಕ್ತಿ ಸಚಿವಾಲಯವು ತಿಳಿಸಿದೆ. ಆದರೆ, ಏಳು...
Date : Wednesday, 13-10-2021
ಬೆಂಗಳೂರು: ಸರ್ಕಾರದ ಎಲ್ಲಾ ಸೇವೆಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಮಾಹಿತಿ ಕಣಜ ಪೋರ್ಟಲ್ ಅನ್ನು ನವೀಕರಿಸಿದ ಮಾಹಿತಿಗಳ ಜೊತೆಗೆ ರೀಲಾಂಚ್ ಮಾಡಲಾಗಿದೆ. ಪ್ರಸ್ತುತ ಈ ಪೋರ್ಟಲ್ ಗೆ ಯಾವುದೇ ರೀತಿಯ ಲಾಗಿನ್ ವ್ಯವಸ್ಥೆ ಇಲ್ಲ. ಜೊತೆಗೆ ಆರ್‌ಟಿಐ ಅರ್ಜಿ ಸಲ್ಲಿಸದೆಯೇ...
Date : Wednesday, 13-10-2021
ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಭಾರತದ ಆರ್ಥಿಕತೆಯು 2021 ರಲ್ಲಿ ಶೇಕಡಾ 9.5 ಮತ್ತು 2022 ರಲ್ಲಿ ಶೇ 8.5 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಆರ್ಥಿಕತೆಯು ಶೇಕಡಾ 7.3 ರಷ್ಟು ಕುಂಠಿತಗೊಂಡಿತ್ತು,...
Date : Wednesday, 13-10-2021
ನವದೆಹಲಿ: ವೀರ ಸಾವರ್ಕರ್ ಒಬ್ಬ ಅಪ್ಪಟ ರಾಷ್ಟ್ರವಾದಿ ಮತ್ತು 20ನೇ ಶತಮಾನದ ಭಾರತದ ಮೊದಲ ಮಿಲಿಟರಿ ಕಾರ್ಯತಂತ್ರಜ್ಞ ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಮಹಾತ್ಮ ಗಾಂಧೀಜಿಯವರ ಮನವಿಯ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ...