Date : Friday, 17-04-2015
ಕಾರ್ಕಳ : ಕಾರ್ಕಳ ಜೈನ್ ಮಿಲನ್‌ನ 2015-16ನೇ ಸಾಲಿನ ಅಧ್ಯಕ್ಷರಾಗಿ ಯೋಗರಾಜ್ ಜೈನ್ ಹಾಗೂ ಕಾರ್ಯದರ್ಶಿಯಾಗಿ ಗುಣವರ್ಮ ಜೈನ್...
Date : Friday, 17-04-2015
ಕಾರ್ಕಳ : ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಮನ್ಮಹಾರಥೋತ್ಸವವು ಏ.18ರಂದು ರಥೋತ್ಸವ ನೆರವೇರಲಿದೆ. ಏ. 19ರಂದು ತುಲಾಭಾರ ಸೇವೆ, ರಾತ್ರಿ ಪರಿವಾರ ದೈವಗಳ ಕೋಲ, 20ರಂದು ರಂಗಪೂಜೆ...
Date : Friday, 17-04-2015
ಕಾರ್ಕಳ : ಕರ್ನಾಟಕ ರಾಜ್ಯ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಗೊಂದಲಗಳನ್ನು ಸೃಷ್ಟಿ ಮಾಡಿ ಸಾಮಾನ್ಯ ಜನರ ಬದುಕಿನಲ್ಲ ನೆಮ್ಮದಿ ಇಲ್ಲದಂತೆ ಮಾಡಿದೆ. ಸರ್ಕಾರದ ತಪ್ಪು ನೀತಿ ನಿರೂಪಣೆಗಳಿಂದ ಜನರ ದೈನಂದಿನ ಬದುಕು ದುಸ್ತರವಾಗಿ...
Date : Friday, 17-04-2015
ಪೂಂಜಾಲ್‌ಕಟ್ಟೆ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮಾವಿನಕಟ್ಟೆ-ಕೊನೆರೊಟ್ಟು-ಪೆರ್ಗದೊಟ್ಟು-ಸಂಗಬೆಟ್ಟು ರಸ್ತೆ ಅಭಿವೃದ್ಧಿಗೆ 2 ಕೋಟಿ 16 ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು. ಮಂಗಳೂರು...
Date : Friday, 17-04-2015
ಮಂಗಳೂರು : ಹೊಸ ಮರಳು ನೀತಿ ಜಾರಿಗೊಂಡ ನಂತರ ಜಿಲ್ಲೆಯಲ್ಲಿ ಮರಳು ದಂಧೆ ಅಂಕೆ ಮೀರಿದೆ. ಜಿಲ್ಲೆಯ ನದೀ ಪಾತ್ರಗಳನ್ನು ಬಗೆದು ಬರಿದು ಮಾಡುತ್ತಿರುವ ಮರಳು ವ್ಯಾಪಾರಿಗಳು ಮಾಫಿಯಾ ರೀತಿ ಬೆಳೆದು ನಿಂತಿದ್ದಾರೆ. ಇಂತಹ ಮರಳು ದಂಧೆಗೆ ಜಿಲ್ಲಾಡಳಿತವೇ ಸಹಕಾರ ನೀಡುತ್ತಿದೆ...
Date : Friday, 17-04-2015
ಮಂಗಳೂರು: ಯುವಕರಲ್ಲಿ ದೇಶಭಕ್ತಿ ಮತ್ತು ಕರ್ತವ್ಯವನ್ನು ಉದ್ದೀಪಿಸುವ ಯುವಕರ ಸಂಘಟನೆ ‘ಯುವ ಬ್ರಗೇಡ್’ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಸ್ವಚ್ಛತಾ ಅಭಿಯಾನಗಳು, ಕಾರ್ಯಾಗಾರಗಳು, ವ್ಯಕ್ತಿತ್ವ ವಿಕಸನ, ಉಪನ್ಯಾಸಗಳು, ವಿಚಾರ ಸಂಕಿರಣಗಳ ಮೂಲಕ ಯುವಜನರ ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸವನ್ನು ರಾಜ್ಯಾದ್ಯಂತ ಮಾಡುತ್ತಾ ಬರುತ್ತಿದೆ....
Date : Friday, 17-04-2015
ಸುಳ್ಯ: ಇಲ್ಲಿನ ಪೆರಾಜೆಯ ಎನ್ವಿರಾನ್‌ಮೆಂಟ್ ಎಜುಕೇಶನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಮತ್ತು ವಿವಿಧ ಮಹಿಳಾ ಗುಂಪುಗಳ ಆಶ್ರಯದಲ್ಲಿ ಪರಿಸರ ಸ್ನೇಹಿ ಆಹಾರ ಕ್ರಮಗಳು ಮತ್ತು ಜನರ ಆರೋಗ್ಯ ಕುರಿತಾದ ಮಾಹಿತಿ ಸಂವಾದ ಹಾಗೂ ಗ್ರಾಮೀಣ ಪೌಷ್ಠಿಕ ಆಹಾರ ಮೇಳ ಪೆರಾಜೆ ಜ್ಯೋತಿ...
Date : Friday, 17-04-2015
ಸುಳ್ಯ: ಸುಳ್ಯದ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಯುವ 15ನೇ ವರ್ಷದ ವೇದ, ಯೋಗ ಮತ್ತು ಕಲಾ ಶಿಬಿರವು ಎ. 20ರಿಂದ ಮೇ 25ರ ತನಕ ನಡೆಯಲಿದೆ. ಬೇರೆ ಬೇರೆ ರಾಜ್ಯದ 10ರಿಂದ 16ವರ್ಷದ ಒಳಗಿನ...
Date : Friday, 17-04-2015
ಬಂಟ್ವಾಳ : ಮಂಗಳೂರು-ಧರ್ಮಸ್ಥಳ ರೂಟಿನಲ್ಲಿ ತಾಸುಗಟ್ಟಲೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಸುಳಿವು ಇಲ್ಲದಿದ್ದುದರಿಂದ ಕಾದು, ಕಾದು ಸುಸ್ತಾದ ಪ್ರಯಾಣಿಕರು ಬಸ್ಸೊಂದನ್ನು ಕೆಲವು ಹೊತ್ತುಗಳ ಕಾಲ ತಡೆಹಿಡಿದು ಹಠಾತ್ ಪ್ರತಿಭಟಿಸಿದ ಘಟನೆ ಗುರುವಾರ ರಾತ್ರಿ ಬಿ.ಸಿರೋಡು ಬಸ್ಸು ನಿಲ್ದಾಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕನಿಷ್ಠ...
Date : Thursday, 16-04-2015
ಬಿಜೂರು: ಮುರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ದೈವಸ್ಥಾನದಲ್ಲಿ ನಡೆದ ವಾರ್ಷಿಕ ಮಹೋತ್ಸವ ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೆಸರಾಂತ ಗಾಯಕ ರಘುನಂದನ್ ಭಟ್ ಇವರಿಂದ ದಾಸ-ಗಾನ-ವೈಭವ ಎಂಬ ವಿನೂತನ ಕಾರ್ಯಕ್ರಮ ನಡೆಯಿತು....