Date : Thursday, 23-04-2015
ಪುತ್ತೂರು: ಇಡ್ಕಿದು ಗ್ರಾಮದ ಉರಿಮಜಲು ಪ್ರಶಾಂತಿ ಲೇಔಟ್‌ನಲ್ಲಿ ಶಾಸಕರಿಂದ ಅನುದಾನಿತ ರೂ.3 ಲಕ್ಷದಿಂದ ನಿರ್ಮಾಣಗೊಂಡ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಎ.23 ರಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಿದರು. ಸ್ಥಳೀಯ ಮುಖಂಡ ಕ.ಶಿ.ವಿಶ್ವನಾಥ, ಮಹೇಶ್ ಕಲ್ಲೇಗ, ಪದ್ಮನಾಭ ಭಟ್, ಪ್ರಮೋದ್ ಕುಮಾರ್ ಶ್ರೀಪ್ರೀಯ, ರೇಶ್ಮಾ, ಮೀರಾ,...
Date : Thursday, 23-04-2015
ಬಂಟ್ವಾಳ: ರಾಜ್ಯದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಬಿ.ಸಿರೋಡ್‌ನಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಈ ಕೂಗಿಗೆ ಕಾಲ ಕೂಡಿ ಬಂದಿದ್ದು, ಶುಕ್ರವಾರ ಅದರ ಶಿಲಾನ್ಯಾಸಕ್ಕೆ ಮುಹೂರ್ತ ಫಿಕ್ಸ್ ಆಗಿದೆ....
Date : Thursday, 23-04-2015
ಕಾರ್ಕಳ : ಕಳೆದ ತಿಂಗಳು ಅಡಿಕೆ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕ ಅಜೆಕಾರು ಬೊಂಡುಕುಮೇರಿ ಸಚಿನ್ ನಾಯ್ಕ್ ಚಿಕಿತ್ಸೆಗೆ ಅಜೆಕಾರು ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಮಾತೃಮಂಡಳಿಯ ವತಿಯಿಂದ 40 ಸಾವಿರ ರೂಗಳ ಧನಸಹಾಯದ ಚೆಕ್ ವಿತರಿಸಲಾಯಿತು. ಸಚಿನ್ ನಾಯ್ಕ್ ಅವರ...
Date : Thursday, 23-04-2015
ಬಂಟ್ವಾಳ : ಎಲ್ಲಾ ವಕೀಲರುಗಳಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ತಮ್ಮ ದೈನಂದಿನ ಕೆಲಸದ ಒತ್ತಡದಿಂದಾಗುವ ಮನಸ್ಸಿನ ಭಾರವನ್ನು ಕಳೆಯಲು ಯೋಗ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು. ಅವರು ವಕೀಲರ ಸಂಘ ಬಂಟ್ವಾಳ ಇದರ ವತಿಯಿ ಂದ...
Date : Thursday, 23-04-2015
ಮಂಗಳೂರು: ಚಕ್ರಪಾಣಿ ಸ್ಕೂಲ್ ಆಫ್ ಆರ್ಟ್ ಆಯೋಜಿಸಿದ್ದ ‘ಚಿಗುರು-2015’ (ಆರ್ಟ್ ಆಂಡ್ ಕ್ರಾಫ್ಟ್ ಸಮ್ಮರ್ ಕ್ಯಾಂಪ್)ನ ಸಮಾರೋಪ ಸಮಾರಂಭ ಶುಕ್ರವಾರ ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಶಾಲೆಯಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸರೋಜಿನಿ ಮಧುಸೂದನ್ ಕುಶೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸರೋಜಿನಿ ಎಮ್.ಕುಶೆ...
Date : Thursday, 23-04-2015
ಕಲ್ಲಡ್ಕ: ಸಂಸ್ಕೃತ ಸಾಹಿತ್ಯ ಸಾಗರದಂತೆ. ಆಳಕ್ಕೆ ಇಳಿದಾಗ ಮುತ್ತು ರತ್ನಗಳಂತಿರುವ ಜ್ಞಾನ ಸಂಪತ್ತು ಲಭಿಸುತ್ತದೆ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕೃತ ಭಾರತೀ ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣ...
Date : Thursday, 23-04-2015
ಬೈಂದೂರು : ಕುಂದಾಪುರ ತಾಲೂಕಿನ ಕೆರ್ಗಾಲು ಶ್ರೀ ಮಹಾಗಣಪತಿ ದೇವಸ್ಥಾನ ಮಟ್ನಕಟ್ಟೆ ಇದರ ನೂತನ ಶಿಲಾದೇಗುಲ, ಸುತ್ತುಪೌಳಿ, ರಾಜಗೋಪುರ ಲೋಕಾರ್ಪಣೆ ಹಾಗೂ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಭರದ ತಯಾರಿ ನಡೆಯುತ್ತಿದೆ. ನೂರಾರು ವರ್ಷಗಳ ಇತಿಹಾಸವಿರುವ ಕಾರಣಿಕ ಕ್ಷೇತ್ರವಾಗಿರುವ ಇಲ್ಲಿ ಕಳೆದೊಂದು...
Date : Thursday, 23-04-2015
ಸುಳ್ಯ : ಸಾಂಸ್ಕೃತಿಕ ಸಂಘಟನೆಯಾದ ವಿನ್ಯಾಸ ಬಾಳಿಲದ ವತಿಯಿಂದ ಮಕ್ಕಳ ರಂಗನಾಟಕ ಶಿಬಿರ ಎ.27 ರಿಂದ ಮೇ.14ರವರೆಗೆ ನಡೆಯಲಿದೆ ಎಂದು ವಿನ್ಯಾಸ ಬಾಳಿಲ ಸಂಘಟನೆಯ ಆರ್.ಕೆ.ಭಾಸ್ಕರ್ ಬಾಳಿಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 1980 ರಲ್ಲಿ ಸ್ಥಾಪನೆಗೊಂಡ ವಿನ್ಯಾಸ ಬಾಳಿಲ ಸಂಘಟನೆಯು ಕಳೆದ 35 ವರ್ಷಗಳಿಂದ ಗ್ರಾಮೀಣ...
Date : Thursday, 23-04-2015
ಬಹಳಷ್ಟು ಚರ್ಚಿತವಾಗಿರುವ ಪದಗಳಲ್ಲಿ, “ರಾಷ್ಟ್ರೀಯತೆ” ಅನ್ನೋ ಪದವೂ ಒಂದು. “ಭಾರತ ಎಂದಿಗೂ ಏಕರೂಪ ರಾಷ್ಟ್ರ ಆಗಿರಲೇ ಇಲ್ಲ” ಎಂಬ ವಾದದಿಂದ ಹಿಡಿದು, “ರಾಷ್ಟ್ರೀಯತೆ ಅಂದರೆ ಅದೂ ಒಂದು ರೀತಿಯ ಮೂಲಭೂತವಾದ” ಎಂಬ ಮಟ್ಟಿಗಿನ ಅಭಿಪ್ರಾಯಗಳು, ಪ್ರಗತಿಪರರ ವಿಚಾರಧೋರಣೆಗಳಲ್ಲಿ ಕಾಣಸಿಗುತ್ತವೆ. ಆದರೆ, ಅವರಿಗೆಲ್ಲ...
Date : Wednesday, 22-04-2015
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ ಭಾನುವಾರ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಗೌರವಿಸುವ `ಮನೋಭಿನಂದನೆ’ ಕಾರ್ಯಕ್ರಮ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆಯಿತು....