ಮಂಗಳೂರು : ಝೌರಿ ಕೆಮಿಕಲ್ ಮತ್ತು ಫರ್ಟಿಲೈಝರ್ಸ್ ಲಿ. ಸಂಸ್ಥೆಯು ಯುಬಿ ಸಮೂಹದ ಮಂಗಳೂರು ಕೆಮಿಕಲ್ ಏಂಡ್ ಫರ್ಟಿಲೈಝರ್ಸ್ ಲಿ.(ಎಂ.ಸಿ.ಎಫ್) ಅನ್ನು ಎರಡುವರ್ಷಗಳ ಕಾಲ ತನ್ನ ಹಿಡಿತಕ್ಕೆ ತೆಗೆದು ಕೊಳ್ಳಲಾಗಿದೆ.
ಝೌರಿ ಸಂಸ್ಥೆಯು ಎಂ.ಸಿ.ಎಫ್ 36.56% ಶೇರುಗಳನ್ನು ಕೊಂಡುಕೊಳ್ಳಲು ಇಚ್ಛೀಸಿದ್ದು ಬುಧವಾರ 44% ನಷ್ಟು ಶೇರುಗಳನ್ನು ಟೆಂಡರ್ ಮೂಲಕ ಕೊಂಡುಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹದಿನೈದು ದಿನಗಳ ಹಿಂದೆ ಎಂ.ಸಿ.ಎಫ್ ಸಂಸ್ಥೆಯ ಬಹಿರಂಗ ಆಹ್ವಾನದ ಮೇರೆಗೆ ಝೌರಿ ಸಂಸ್ಥೆಯು ಶೇರುಗಳನ್ನು ಖರೀದಿಸಿತ್ತು ಈಮೂಲಕ ಝೌರಿ ಸಂಸ್ಥೆಯು ಪ್ರಸಕ್ತ 53% ದಷ್ಟು ಶೇರುಗಳನ್ನು ಹೊಂದಿದೆ.
ಹದಿನೈದು ದಿನಗಳ ಹಿಂದೆ ಎಂ.ಸಿ.ಎಫ್ ಸಂಸ್ಥೆಯ ಬಹಿರಂಗ ಆಹ್ವಾನದ ಮೇರೆಗೆ ಝೌರಿ ಸಂಸ್ಥೆಯು ಶೇರುಗಳನ್ನು ಖರೀದಿಸಿತ್ತು ಈಮೂಲಕ ಝೌರಿ ಸಂಸ್ಥೆಯು ಪ್ರಸಕ್ತ ೫೩% ದಷ್ಟು ಶೇರುಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.